Monalisa Remuneration: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದ ಮಹಾಕುಂಭಮೇಳದಿಂದ ಬೆಳಕಿಗೆ ಬಂದವರಲ್ಲಿ ಮೊನಾಲಿಸಾ ಭೋಸಲೆ ಕೂಡ ಒಬ್ಬರು. ತನ್ನ ಕಪ್ಪನೆಯ ಚರ್ಮ ಮತ್ತು ಜೇನು ಕಣ್ಣುಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದ ಮೊನಾಲಿಸಾ, ಮಣಿಗಳ ಹಾರ ಮತ್ತು ರುದ್ರಾಕ್ಷಗಳನ್ನು ಮಾರುವ ಸಾಮಾನ್ಯ ಹುಡುಗಿಯಾಗಿದ್ದರು, ಆದರೆ ಇದೀಗ ಈಕೆ ಬಾಲಿವುಡ್ ಸಿನಿಮಾದಲ್ಲಿ ಮಿಂಚಲು ರೆಡಿಯಾಗಿದ್ದಾರೆ.
Mahakumbh mela 2025 News : 16 ವರ್ಷದ ಮಾಲೆ ಮಾರಾಟಗಾರ್ತಿ ಮೋನಾಲಿಸಾ 10 ದಿನಗಳಲ್ಲಿ 10 ಕೋಟಿ ಗಳಿಸಿದ್ದಾರೆ.. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಈಕೆಯ ಕ್ರೇಜ್ ನೋಡಿ ಕೆಲ ಸಿನಿಮಾ ನಿರ್ಮಾಪಕರೂ ಸಹ ದೊಡ್ಡ ದೊಡ್ಡ ಆಫರ್ ನೀಡಿದ್ದಾರೆ.. ಸದ್ಯ ಮೊನಾಲಿಸಾ ಈ ಕುರಿತು ಸ್ಪಷ್ಟತೆ ನೀಡಿದ್ದಾಳೆ..
viral Girl Monalisa: ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ 2025 ಚರ್ಚೆಯ ಬಿಸಿ ವಿಷಯವಾಗಿದೆ. ಮಹಾ ಕುಂಭಮೇಳವನ್ನು ವೀಕ್ಷಿಸಲು ಭಾರತದಿಂದ ಮಾತ್ರವಲ್ಲದೆ ವಿದೇಶದಿಂದಲೂ ಅನೇಕ ಜನರು ಬರುತ್ತಾರೆ. ಇದಲ್ಲದೇ ಬಾಲಿವುಡ್ನಿಂದ ಕಿರುತೆರೆಯ ಅನೇಕ ಸೆಲೆಬ್ರಿಟಿಗಳು ಕೂಡ ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಅಂತೆಯೇ ಈ ಮಹಾ ಕುಂಭಮೇಳದಲ್ಲಿ ಅನೇಕ ಧರ್ಮ ಪ್ರಚಾರಕರು, ಸಂತರು ಭಾಗವಹಿಸಿದ್ದಾರೆ.
Viral Girl Monalisa: ಮಹಾ ಕುಂಭದಲ್ಲಿ ಕಾಣಿಸಿಕೊಂಡಿದ್ದ ಸುಂದರಿ ಮೋನಾಲಿಸಾ ರಾತ್ರೋ ರಾತ್ರಿ ಫೇಮಸ್ ಆಗಿದ್ದರು. ಆದರೆ ಫೇಮಸ್ ಆಗಿದ್ದೆ ಆಗಿದ್ದು, ಅವರಿಗೆ ಜನರಿಂದ ಜನರಿಂದ ತಡೆಯಲಾರದ ಕಿರುಕುಳ ಎದುರಾಗಿದೆ, ನೆಮ್ಮದಿಯಿಂದ ತಿನ್ನುವುದಕ್ಕೂ, ಕೂರುವುದಕ್ಕೂ ಕೂಡ ಬಿಡದೆ ಕುಂಭ ಮೇಳಕ್ಕೆ ಬಂದ ಜನರು ಅವರನ್ನು ಪೀಡಿಸುತ್ತಿದ್ದಾರೆ.
monalisa Boyfriend: ಮಹಾಕುಂಭಮೇಳದಲ್ಲಿ ವೈರಲ್ ಆಗುತ್ತಿರುವ ಬಾಲಕಿ ಮೋನಾಲಿಸಾ ಜೀವನ ಒಂದೊಂದಾಗಿ ಬಹಿರಂಗವಾಗುತ್ತಿದೆ. ಈ ವೈರಲ್ ಬೆಡಗಿ ಇತ್ತೀಚೆಗೆ ತನ್ನ ಬಾಯ್ಫ್ರೆಂಡ್ ಯಾರು ಎಂಬುದರ ಕುರಿತಾಗಿ ಮಾತನಾಡಿದ್ದಾಳೆ.. ಈ ಕುರಿತು ವಿಡಿಯೋವೊಂದು ಹೊರಬಿದ್ದಿದೆ.
Mahakumbh viral girl : ಪ್ರಪಂಚದಾದ್ಯಂತದ ಶಿವಭಕ್ತರು ಮಹಾ ಕುಂಭಮೇಳಕ್ಕೆ ಸಾಕ್ಷಿಯಾಗಿದ್ದಾರೆ.. ಇಲ್ಲಿ ಜನರು ವಿವಿಧ ಸಾಧು, ಸಂತರ ದರ್ಶನ ಪಡೆಯುತ್ತಿದ್ದಾರೆ. ಅದೇ ರೀತಿ ರುದ್ರಾಕ್ಷಿ ಮಾಲೆಯನ್ನು ಮಾರುತ್ತಿದ್ದ ಯುವತಿಯೊಬ್ಬಳ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದೀಗ ಸೋಷಿಯಲ್ ಮೀಡಿಯಾ ಸೆನ್ಸೆಷನ್ ಆಗಿದ್ದಾಳೆ..
ಸುಂದರವಾದ ಕಣ್ಣುಗಳನ್ನು ಹೊಂದಿರುವ 16 ವರ್ಷದ ಹುಡುಗಿ ಮೊನಾಲಿಸಾಳ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಕೆಯನ್ನು ನೋಡಲು ಮತ್ತು ಆಕೆಯೊಂದಿಗೆ ಛಾಯಾಚಿತ್ರ ತೆಗೆಯಲು ಜನಸಂದಣಿ ಸೇರಲಾರಂಭಿಸಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.