Star Actress: ತಮ್ಮ ಬಿಡುವಿಲ್ಲದ ಜೀವನದ ಮಧ್ಯೆ ಪ್ರೀತಿಯನ್ನು ಕಂಡುಕೊಳ್ಳುವ ಹಲವಾರು ನಟರಿದ್ದಾರೆ ಮತ್ತು ಕೆಲವೊಮ್ಮೆ ಈ ಸಂಬಂಧಗಳು ಹೆಚ್ಚಿನ ಎತ್ತರವನ್ನು ತಲುಪುತ್ತವೆ. ಆದಾಗ್ಯೂ, ಹೆಚ್ಚಾಗಿ, ಈ ಸಂಬಂಧಗಳು ಯಾವಾಗಲೂ ಒಂದು ಕಲ್ಪನೆಯಂತೆ ಉಳಿಯುವುದಿಲ್ಲ.
Actress: ಬಾಲಿವುಡ್ನಲ್ಲಿ ತಮ್ಮ ಸೌಂದರ್ಯದ ಮೂಲಕ ಬಿರುಗಾಳಿ ಎಬ್ಬಿಸಿದ ನಟಿ ಇವರು.. ಆದರೆ ಅದಕ್ಕಿಂತ ಹೆಚ್ಚಾಗಿ ಸದ್ದು ಮಾಡಿದ್ದು ಅವರ ಅಫೇರ್ಗಳು.. ಇದೀಗ ಈ ನಟಿ 54 ನೇ ವಯಸ್ಸಿನಲ್ಲಿ ಮತ್ತೆ ಪ್ರೀತಿಯಲ್ಲಿ ಬೀಳುವುದರ ಬಗ್ಗೆ ಸೆನ್ಸೇಷನಲ್ ಕಾಮೆಂಟ್ವೊಂದನ್ನು ಮಾಡಿದ್ದಾರೆ..
Manisha Koirala : 90ರ ದಶಕದ ಜನಪ್ರಿಯ ನಟಿಯರಲ್ಲಿ ಮನೀಶಾ ಕೊಯಿರಾಲಾ ಕೂಡ ಒಬ್ಬರು. ಈ ನೇಪಾಳಿ ಚೆಲುವೆಗೆ ಆಗಿನ ಕಾಲದಲ್ಲಿ ಭಾರೀ ಕ್ರೇಜ್ ಇತ್ತು. ಬಾಲಿವುಡ್ ಮತ್ತು ಕಾಲಿವುಡ್ ಜೊತೆಗೆ ಮನಿಶಾ ಕೊಯಿರಾಲಾ ತೆಲುಗಿನಲ್ಲೂ ನಟಿಸಿ ಖ್ಯಾತಿ ಪಡೆದಿದ್ದಾರೆ.. ಸಧ್ಯ ನಟಿಯರ ವೈಯಕ್ತಿಕ ವಿಚಾರಗಳ ಕುರಿತು ಕಾಮೆಂಟ್ ಮಾಡಿ ಸುದ್ದಿಯಾಗಿದ್ದಾರೆ...
Manisha Koirala : ಸೌಂದರ್ಯ ಮತ್ತು ನಟನೆಯಿಂದ ಜನರ ಮನ ಗೆದ್ದಿರುವ ಈ ನಟಿ ನೇಪಾಳದ ಮಾಜಿ ಪ್ರಧಾನಿ ಬಿಶೇಶ್ವರ್ ಪ್ರಸಾದ್ ಕೊಯಿರಾಲಾ ಅವರ ಮೊಮ್ಮಗಳು. ಈ ನಟಿ ತಮ್ಮ ವೈಯಕ್ತಿಕ ಹಾಗೂ ವೃತ್ತಿ ಬದುಕಿನಿಂದಾಗಿ ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತಾರೆ.
Manisha Koirala : ಚಿತ್ರರಂಗದಲ್ಲಿ ಪ್ರೇಮ ಪ್ರಕರಣಗಳು, ವಿಚ್ಛೇದನಗಳು ಸಾಮಾನ್ಯವಾಗಿವೆ. ಬಾಲಿವುಡ್ ಇಂಡಸ್ಟ್ರಿಯಲ್ಲಿ ಈ ಟ್ರೆಂಡ್ ಸ್ವಲ್ಪ ಹೆಚ್ಚು ಅಂತ ಹೇಳಬಹುದು. ರಾಜಕೀಯ ಹಿನ್ನೆಲೆ ಕುಟುಂಬದಿಂದ ಬಂದ ಸ್ಟಾರ್ ನಟಿ, 12 ಮಂದಿಯೊಂದಿಗೆ ಡೇಟ್ ಮಾಡಿ, ಕೊನೆಗೆ ಒಂಟಿಯಾಗಿದ್ದ ಉಳಿದು ಕೊಂಡಿದ್ದಾರೆ.. ಯಾರದು ನಟಿ..? ಬನ್ನಿ ತಿಳಿಯೋಣ..
Heeramandi : ಹೀರಾಮಂಡಿಗಾಗಿ ರೇಖಾ ತನ್ನನ್ನು ಹೇಗೆ ಹೊಗಳಿದರು ಎಂಬುದನ್ನು ಮನೀಶಾ ಕೊಯಿರಾಲಾ ಬಹಿರಂಗಪಡಿಸಿದ್ದಾರೆ. 'ಅವರಿಗೆ ಈ ಪಾತ್ರವನ್ನು 20 ವರ್ಷಗಳ ಹಿಂದೆ ನೀಡಲಾಗಿತ್ತು ಎಂದು ಹೇಳಿದ್ದಾರೆ.
Bollywood Famous Actress: ಬಾಲಿವುಡ್ ನಲ್ಲಿ ಅಫೇರ್ಸ್ ಮತ್ತು ಬ್ರೇಕಪ್ ಸುದ್ದಿಗಳು ಸಾಮಾನ್ಯ. ಆದರೆ, ಕೆಲವು ತಾರೆಯರು ತಮ್ಮ ವೈಯಕ್ತಿಕ ವಿಷಯಗಳ ಮೂಲಕ ಜಗತ್ತಿನ ಮುಂದೆ ಬಂದು ಸುದ್ದಿಯಾಗಿದ್ದಾರೆ.
Rumors about Manisha Koirala's demise: ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಸುದಿದ ಹಬ್ಬಿಸಿದ್ದರು. ಮರುದಿನವೇ ಸಾಮಾಜಿಕ ಮಾಧ್ಯಮಗಳಲ್ಲಿ ಈ ಸುದ್ದಿ ಸುಳ್ಳು ಎಂದು ಹೇಳಿದ್ದರು.
Aishwarya Rai Relationship : 90 ರ ದಶಕವನ್ನು ಬಾಲಿವುಡ್ನ ಯುಗವೆಂದು ಪರಿಗಣಿಸಲಾಗಿತ್ತು. ಅಲ್ಲಿ ನಟಿಯರ ನಡುವೆ ಕ್ಯಾಟ್ ಫೈಟ್ ಹೆಚ್ಚಾಗಿ ನಡೆಯುತ್ತಿದ್ದವು. ಈ ವೈಮನಸ್ಸು ಎಷ್ಟರಮಟ್ಟಿಗೆ ಹೆಚ್ಚಾಗುತ್ತಿತ್ತೆಂದರೆ, ಈ ನಟಿಯರಿಗೆ ಒಬ್ಬರ ಮುಖ ಕಂಡರೆ ಇನ್ನೊಬ್ಬರಿಗೆ ಸಹಿಸಲೂ ಆಗುತ್ತಿರಲಿಲ್ಲ. ಇಂದು ನೀವು ಆ ಕಾಲದ ಇಬ್ಬರು ಟಾಪ್ ನಟಿಯರಾದ ಐಶ್ವರ್ಯಾ ರೈ ಮತ್ತು ಮನಿಷಾ ಕೊಯಿರಾಲಾ ಅವರ ಕ್ಯಾಟ್ ಫೈಟ್ ಬಗ್ಗೆ ಹೇಳಲಿದ್ದೇವೆ.
Bollywood:ಭಾರತದಲ್ಲಿ ಲೈಂಗಿಕ ಕೆಲಸವನ್ನು ಒಂದು ವೃತ್ತಿಯಾಗಿ ಸುಪ್ರೀಂ ಕೋರ್ಟ್ ಗುರುತಿಸಿದ್ದರೂ, ಅಂತಹ ಕೆಲಸದಿಂದ ಜೀವನ ಸಾಗಿಸುವವರ ಬಗ್ಗೆ ಸಮಾಜದ ದೃಷ್ಟಿಕೋನವು ಇಂದಿಗೂ ಬದಲಾಗಿಲ್ಲ.ಲೈಂಗಿಕ ಕಾರ್ಯಕ್ರಮದಲ್ಲಿ ತೊಡಗಿದ್ದವರನ್ನು ಸಮಾಜ ಹೇಗೆ ಸ್ವೀಕರಿಸುತ್ತದೆ ಎಂಬುವುದು ಸಾರುವುದು ಕಥೆಯ ಸಾರಂಶವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.