40 ವಯಸ್ಸಿನಲ್ಲಿ ಮದುವೆ, 2 ವರ್ಷಕ್ಕೆ ವಿಚ್ಛೇದನ..! ಸದ್ಯ 54 ನೇ ವಯಸ್ಸಿಗೆ ಹಸೆಮಣೆ ಏರಲು ಸಜ್ಜಾದ ಖ್ಯಾತ ನಟಿ!

Star Actress: ತಮ್ಮ ಬಿಡುವಿಲ್ಲದ ಜೀವನದ ಮಧ್ಯೆ ಪ್ರೀತಿಯನ್ನು ಕಂಡುಕೊಳ್ಳುವ ಹಲವಾರು ನಟರಿದ್ದಾರೆ ಮತ್ತು ಕೆಲವೊಮ್ಮೆ ಈ ಸಂಬಂಧಗಳು ಹೆಚ್ಚಿನ ಎತ್ತರವನ್ನು ತಲುಪುತ್ತವೆ. ಆದಾಗ್ಯೂ, ಹೆಚ್ಚಾಗಿ, ಈ ಸಂಬಂಧಗಳು ಯಾವಾಗಲೂ ಒಂದು ಕಲ್ಪನೆಯಂತೆ ಉಳಿಯುವುದಿಲ್ಲ. 
 

1 /11

Star Actress: ತಮ್ಮ ಬಿಡುವಿಲ್ಲದ ಜೀವನದ ಮಧ್ಯೆ ಪ್ರೀತಿಯನ್ನು ಕಂಡುಕೊಳ್ಳುವ ಹಲವಾರು ನಟರಿದ್ದಾರೆ ಮತ್ತು ಕೆಲವೊಮ್ಮೆ ಈ ಸಂಬಂಧಗಳು ಹೆಚ್ಚಿನ ಎತ್ತರವನ್ನು ತಲುಪುತ್ತವೆ. ಆದಾಗ್ಯೂ, ಹೆಚ್ಚಾಗಿ, ಈ ಸಂಬಂಧಗಳು ಯಾವಾಗಲೂ ಒಂದು ಕಲ್ಪನೆಯಂತೆ ಉಳಿಯುವುದಿಲ್ಲ.   

2 /11

ನಟ- ನಟಿಯರು ಪ್ರೀತಿಯಲ್ಲಿ ಬೀಳುವುದು ಮದುವೆಯಾಗುವುದು ಎಲ್ಲವೂ ನೋಡಿರುತ್ತೇವೆ, ಕೆಲವ ವರ್ಷಗಳ ನಂತರ ವಿಚ್ಛೇದನ ಪಡೆದು ದೂರಾಗುವ ಅದೆಷ್ಟೋ ಉದಾಹರನೆಗಳು ಕೂಡ ಇದೆ.  

3 /11

ನಟಿ ಮನಿಷಾ ಕೋಹಿರಾಲಾ ಕೂಡ ತಮ್ಮ ಸೌಂದರ್ಯದಿಂದ ಆಗಿನ ಕಾಲಕ್ಕೆ ಅನೇಕ ಪಡ್ಡೆ ಹುಡುಗರ ಮನ ಕದ್ದವರು ಅಷ್ಟೆ ಅಲ್ಲ, ಅನೇಕ ಸ್ಟಾರ್‌ಗಳ ಜೊತೆ ಅಫೇರ್‌ ಅನ್ನು ಕೂಡ ಹೊಂದಿದ್ದರು.  

4 /11

ನಟಿ ಮನಿಷಾ ಕೋಯಿರಾಲ ಅವರು ತಮಗಿದ್ದ ಅಫೇರ್‌ಗಳ ಮೂಲಕ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದವರು, ನಂತರ ಉದ್ಯಮಿಯನ್ನು ಮದುವೆಯಾಗಿ ವಿಚ್ಚೇದನ ಪಡೆದವರು.  

5 /11

ವಿಚ್ಛೇದನದ ನಂತರ ನಟಿ ಕ್ಯಾನ್ಸರ್‌ಗೆ ತುತ್ತಾಗಿದ್ದರು, ಇದೀಗ ನಟಿ ಮನಿಷಾ ಕೋಯಿರಾಲಾ ಕ್ಯಾನ್ಸರ್‌ ಗೆದ್ದಿದ್ದಾರೆ.  

6 /11

1996 ರಲ್ಲಿ, ಮನೀಶಾ ಕೊಯಿರಾಲಾ ತನ್ನ ಅಗ್ನಿ ಸಾಕ್ಷಿ ಸಹ-ನಟ ನಾನಾ ಪಾಟೇಕರ್ ಜೊತೆ ಡೇಟಿಂಗ್ ಮಾಡಲು ಪ್ರಾರಂಭಿಸಿದಳು . ಇಬ್ಬರೂ ನಿಕಟ ಬಂಧವನ್ನು ಹಂಚಿಕೊಂಡರು, ಆದರೆ ದುರದೃಷ್ಟವಶಾತ್, ಅವರ ಸಂಬಂಧವು 2003 ರಲ್ಲಿ ಕೊನೆಗೊಂಡಿತು.   

7 /11

ಇದರ ನಂತರ, 2010 ರಲ್ಲಿ ಅವರು ಕಠ್ಮಂಡುವಿನಲ್ಲಿ ಉದ್ಯಮಿ ಸಾಮ್ರಾಟ್ ದಲಾಲ್ ಅವರನ್ನು ವಿವಾಹವಾಗಿದ್ದರು, ಆದರೆ ಎರಡೆ ವರ್ಷದಲ್ಲಿ ಈ ಇಬ್ಬರ ದಾಂಪತ್ಯ, 2012 ರಲ್ಲಿ ವಿಚ್ಛೇದನದಲ್ಲಿ ಕೊನೆಗೊಂಡಿತು.  

8 /11

ಇಷ್ಟೊಂದು ಅಫೇರ್‌ ಹಾಗೂ ವಿಚ್ಛೇದನದ ಹೊರತಾಗಿಯೂ ನಟಿ ಮನಿಷಾ, ತಮಗ್ಮ 54 ನೇ ವಯಸ್ಸಿನಲ್ಲಿ ಡೇಟಿಂಗ್‌ ಮಾಡುತ್ತಿದ್ದಾರೆ, ಇವರು ಶೀGರವೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಕೂಡ ಕೇಳಿ ಬರುತ್ತಿದೆ.   

9 /11

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ನನಗೆ ಯಾರೂ ಇಲ್ಲ ಎಂದು ಯಾರು ಹೇಳಿದರು? ಇದು ಸರಿ ಮತ್ತು ತಪ್ಪು ಎರಡೂ ಆಗಿದೆ ಏಕೆಂದರೆ ನಾನು ನನ್ನ ಜೀವನವನ್ನು ಮತ್ತು ನನ್ನನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇನೆ. ನನ್ನ ಜೀವನದಲ್ಲಿ ಒಬ್ಬ ಸಂಗಾತಿ ಬಂದರೆ, ನಾನು ಅವನಿಗಾಗಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ."  

10 /11

"ನನ್ನ ಸಂಗಾತಿ ನನ್ನೊಂದಿಗೆ ಹೆಜ್ಜೆ ಹೆಜ್ಜೆಗೂ ನಡೆಯಲು ಸಾಧ್ಯವಾದರೆ, ನಾನು ತುಂಬಾ ಸಂತೋಷಪಡುತ್ತೇನೆ. ಆದರೆ ನಾನು ಮಾಡಿದ ಜೀವನವನ್ನು ಬದಲಾಯಿಸಲು ನಾನು ಬಯಸುವುದಿಲ್ಲ. ನನ್ನ ಜೀವನದಲ್ಲಿ ಯಾರಾದರೂ ಬರಬೇಕಾದರೆ ಅವರು ಬರುತ್ತಾರೆ. ಪ್ರಸ್ತುತ, ನಾನು ನನ್ನ ಜೀವನವನ್ನು ಚೆನ್ನಾಗಿ ನಡೆಸುತ್ತಿದ್ದೇನೆ ಮತ್ತು ಮುಂದೆಯೂ ಹೀಗೆಯೇ ಬದುಕುವ ಭರವಸೆ ಇದೆ. ನನ್ನ ಆಯ್ಕೆ ಮತ್ತು ಸ್ವಾತಂತ್ರ್ಯದ ಭಾವನೆಯನ್ನು ಈ ರೀತಿ ಬದುಕಲು ನಾನು ಬಯಸುತ್ತೇನೆ" ಎಂದಿದ್ದಾರೆ.  

11 /11

ಈ ರೀತಿ ಹೇಳುವ ಮೂಲಕ ನಟಿ ತಮಗೆ ಸಂಗಾತಿ ಇದ್ದಾರೆ ಎಂಬ ಸುಳಿವನ್ನು ಬಿಚ್ಚಿಟ್ಟಿದ್ದಾರೆ. ಸದ್ಯ 54 ನೇ ವಯಸ್ಸಿನಲ್ಲಿ ನಟಿ ಡೇಟಿಂಗ್‌ ಮಾಡುತ್ತಿರುವ ಸುದ್ದಿ ಕೇಳಿ, ಅಭಿಮಾನಿಗಳು ಶಾಕ್‌ ಆಗಿದ್ದಾರೆ.