ಧಾರವಾಡದಲ್ಲಿ ಗೋವುಗಳ ಸಾಗಾಟ ಲಾರಿ ಪತ್ತೆ
14 ಗೋವುಗಳಿದ್ದ ಲಾರಿ ವಶ, ರಾಸುಗಳ ರಕ್ಷಣೆ
ಬೆಳಗಾವಿಯಿಂದ ಹುಬ್ಬಳ್ಳಿಗೆ ಹೊರಟಿದ್ದ ಮಾಹಿತಿ
ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆ ಪೊಲೀಸರ ಭೇಟಿ
ಖಚಿತ ಮಾಹಿತಿ ಆಧರಿಸಿ ಲಾರಿ ಹಿಡಿದ ಕಾರ್ಯಕರ್ತರು
ಯರಿಕೊಪ್ಪ ಬೈಪಾಸ್ ಬಳಿ ಲಾರಿ ಹಿಡಿದು ಕಾರ್ಯಕರ್ತರು
ಕಾರವಾರದ ಕೋಡಿಭಾಗ್ ತೀರದಿಂದ ಕ್ರೇನ್ ಮೂಲಕ ಲಾರಿ ತೆರವು
3 ಕ್ರೇನ್, 1 ಹೈಡ್ರಾ ಹಾಗೂ 30ಕ್ಕೂ ಅಧಿಕ ಮಂದಿಯ ತಂಡದಿಂದ ಕಾರ್ಯಾಚರಣೆ
ಬೆಳಿಗ್ಗೆಯಿಂದ ಕಾರ್ಯಾಚರಣೆ ನಡೆಸುತ್ತಿದ್ದ ಐಆರ್ಬಿ ತಂಡ
ಯಲ್ಲಾಪುರ, ಮಂಗಳೂರು ಹಾಗೂ ಸ್ಥಳೀಯ ಕ್ರೇನ್ ಮೂಲಕ ಕಾರ್ಯಾಚರಣೆ
ಕಾರ್ಯಾಚರಣೆ ವೀಕ್ಷಣೆಗೆ ನೂರಾರು ಸಂಖ್ಯೆಯಲ್ಲಿ ಜನರ ಜಮಾವಣೆ
Karnataka Road Accident: ಇಂದು ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸಕ್ಕೆ ರಸ್ತೆ ಅಪಘಾತದಲ್ಲಿ ಮೃತಪಟ್ಟವರಲ್ಲಿ ಅಂಧರ ಪುಟ್ ಬಾಲ್ ಇಂಡಿಯನ್ ಕ್ಯಾಪ್ಟನ್ ಮಾನಸ ಕೂಡ ಸಾವನ್ನಪ್ಪಿದ್ದಾರೆ.
Road Accident: ಸವದತ್ತಿ ಮತ್ತು ಚಿಂಚಲಿ ಮಾಯಮ್ಮ ದೇವರ ದರ್ಶನಕ್ಕೆಂದು ತೆರಳಿ ವಾಪಸ್ ಆಗುತ್ತಿದ್ದ ವೇಳೆ ಹಾವೇರಿ ಜಿಲ್ಲೆ ಬ್ಯಾಡಗಿ ತಾ. ಗುಂಡೆನಹಳ್ಳಿ ಕ್ರಾಸ್ ನಲ್ಲಿ ಘಟನೆ ಸಂಭವಿಸಿದೆ. ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಅಪಘಾತ ನಡೆದಿದೆ ಎನ್ನಲಾಗಿದೆ.
ಈ ಅಪಘಾತದಲ್ಲಿ ಶೆಡ್ನಲ್ಲಿದ್ದ ಐವರು ಕಾರ್ಮಿಕರು, ಲಾರಿ ಚಾಲಕ ಹಾಗೂ ನಿರ್ವಾಹಕ ಸೇರಿ ಒಟ್ಟು ಏಳು ಮಂದಿಗೆ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಇವರಲ್ಲಿ ಐದು ಜನರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ತುಮಕೂರಿನ ಟೌನ್ ಹಾಲ್ ವೃತ್ತದಲ್ಲಿ ತಡರಾತ್ರಿ ನಡೆದ ಘಟನೆ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಕೆಎ 03 ಎಎ 1911 ನಂಬರಿನ ಲಾರಿ ವೃತ್ತದ ಸಿಗ್ನಲ್ ಬಳಿ ಬರುತ್ತಿದ್ದಂತೆ ಅಪ್ ಹತ್ತಲು ಸಾಧ್ಯವಾಗದ ಲಾರಿ ಜರ್ಕ್ ಹೊಡೆದ ಸಂದರ್ಭದಲ್ಲಿ ಹಿಂದಕ್ಕೆ ಜಾರಿದ ಮರದ ದಿಮ್ಮಿಗಳು
Road Accident: ಅಪಘಾತ ಬಳಿಕ ಲಾರಿ ಚಾಲಕ ಸ್ಥಳದಿಂದ ಎಸ್ಕೇಪ್ ಆಗಲು ಯತ್ನಿಸಿದ್ದು ಸ್ಥಳೀಯರು ವಾಹನವನ್ನು ಬೆನ್ನಟ್ಟಿ ನಗರದ ಬೈಪಾಸ್ ಬಳಿ ಲಾರಿಯನ್ನು ತಡೆದು ಚಾಲಕ ಹಾಗೂ ವಾಹನವನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.
ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಕಡೇಶ್ವಾಲ್ಯ ಗ್ರಾಮದಿಂದ ಸಿ.ಆರ್ ಝಡ್ ವ್ಯಾಪ್ತಿಯಿಂದ ಪರವಾನಗಿ ಪಡೆದು ಮರಳು ತೆಗೆಯುವ ಗುತ್ತಿಗೆ ವಹಿಸಿಕೊಂಡ ಗುತ್ತಿಗೆದಾರರು, ಕಡೆಶ್ವಾಲ್ಯ ಹಾಗೂ ಬರಿಮಾರು ಗ್ರಾಮಗಳಲ್ಲಿ ನದಿಯಿಂದ ಮರಳನ್ನು ಲೋಡ್ ಮಾಡಲು ವ್ಯವಸ್ಥೆ ಮಾಡಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.