ಧಾರವಾಡದಲ್ಲಿ ಗೋವುಗಳ ಸಾಗಾಟ ಲಾರಿ ಪತ್ತೆ

  • Zee Media Bureau
  • Jan 21, 2025, 11:35 AM IST

ಧಾರವಾಡದಲ್ಲಿ ಗೋವುಗಳ ಸಾಗಾಟ ಲಾರಿ ಪತ್ತೆ 14 ಗೋವುಗಳಿದ್ದ ಲಾರಿ ವಶ, ರಾಸುಗಳ ರಕ್ಷಣೆ ಬೆಳಗಾವಿಯಿಂದ ಹುಬ್ಬಳ್ಳಿಗೆ ಹೊರಟಿದ್ದ ಮಾಹಿತಿ ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆ ಪೊಲೀಸರ ಭೇಟಿ ಖಚಿತ ಮಾಹಿತಿ ಆಧರಿಸಿ ಲಾರಿ ಹಿಡಿದ ಕಾರ್ಯಕರ್ತರು ಯರಿಕೊಪ್ಪ ಬೈಪಾಸ್ ಬಳಿ ಲಾರಿ ಹಿಡಿದು ಕಾರ್ಯಕರ್ತರು

Trending News