Viral Video: ಈ ವಿಡಿಯೋ 22 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, ಆಘಾತಕ ವ್ಯಕ್ತಪಡಿಸಿ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಇದು 'ಹುಚ್ಚುತನದ ಪರಮಾವಧಿ' ಅಂತಾ ಕೆಲವರು ಕಾಮೆಂಟ್ ಮಾಡಿದ್ರೆ, ʼಈ ರೀತಿಯ ಸಾಹಸ ಪ್ರದರ್ಶಿಸುವ ಮುನ್ನ ನೂರು ಬಾರಿ ಯೋಚಿಸಿʼ ಅಂತಾ ಹೇಳಿದ್ದಾರೆ. ʼಸುಖಾಸುಮ್ಮನೇ ಪ್ರಾಣಿಗಳ ತಂಟೆಗೆ ಹೋದ್ರೆ ಹೀಗೆ ಆಗೋದುʼ ಅಂತಾ ಇನ್ನೂ ಕೆಲವರು ಕಾಮೆಂಟ್ ಮಾಡಿದ್ದಾರೆ.
Viral Video : ಸಿಂಹಗಳು ಆನೆಗಳ ಮೊದಲ ನೈಸರ್ಗಿಕ ಶತ್ರು. ಅವುಗಳ ದೊಡ್ಡ ಗಾತ್ರದ ಕಾರಣದಿಂದಾಗಿ ಇದು ಬೇಟೆಯ ಆದ್ಯತೆಯ ಆಯ್ಕೆಯಾಗಿಲ್ಲದಿದ್ದರೂ, ಸಿಂಹಗಳು ಆನೆಗಳ ಮೇಲೆ ದಾಳಿ ಮಾಡುತ್ತವೆ. ಸಿಂಹವು ಆನೆಯನ್ನು ಕೊಲ್ಲುವಷ್ಟು ಶಕ್ತಿಶಾಲಿ ಪರಭಕ್ಷಕವಾಗಿದೆ.
Shocking Video: ನೋಡಲು ತುಂಬಾ ವಿಚಿತ್ರವಾದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಸಿಂಹವನ್ನು ತನ್ನ ತನ್ನ ಕೈಯಾರೆ ಹಿಡಿದು ತರುತ್ತಿದ್ದಾಳೆ. ಈ ವಿಡಿಯೋ ನೋಡಿ ನೀವು ಕೂಡ ಒಂದು ಕ್ಷಣ ದಂಗಾಗುವುದು ಮಾತ್ರ ಗ್ಯಾರಂಟಿ.
Lion Kissed Dog: ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತೊಂದು ವಿಡಿಯೋ ಭಾರಿ ಟ್ರೆಂಡ್ ಸೃಷ್ಟಿಸುತ್ತಿದೆ.ಈ ವಿಡಿಯೋವನ್ನು ನೋಡಿ ನೀವು ನಿಮ್ಮ ಕೈಯಾರೆ ನಿಮ್ಮ ತಲೆಯನ್ನು ಹಿಡಿದುಕೊಳ್ಳುವಿರಿ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಸಿಂಹವೊಂದು ನಾಯಿ ಕೈಗೆ ಮುತ್ತಿಕ್ಕುತ್ತಿರುವುದನ್ನು ನೀವು ನೋಡಬಹುದು.
ರಾಷ್ಟ್ರೀಯ ಉದ್ಯಾನವನದಲ್ಲಿ ಸಿಂಹದಿಂದ ಬಚಾವ್ ಆಗಲು ನೀರಿಗೆ ಜಿಗಿದ ಎಮ್ಮೆ ಅಲ್ಲಿ ಮೊಸಳೆ ಕೈಗೆ ಸಿಕ್ಕಿಕೊಳ್ಳುತ್ತದೆ. ಈ ವೇಳೆ ಮೊಸಳೆಯಿಂದ ಹೇಗೋ ಬಚಾವ್ ಆದ ಎಮ್ಮೆಯನ್ನು ಮತ್ತೆ ಸಿಂಹಗಳು ಸುತ್ತುವರಿಯುತ್ತವೆ. ಈ ರೋಚಕ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗುಜರಾತಿನ ಗಿರ್ ಅಭಯಾರಣ್ಯದಲ್ಲಿ 23 ಸಿಂಹಗಳ ಸಾವು ಇಲ್ಲಿನ ನಿಜಕ್ಕೂ ಅರಣ್ಯ ಅಧಿಕಾರಿಗಳನ್ನು ಚಿಂತೆಗೀಡು ಮಾಡಿತ್ತು.ಈಗ ಈ ಸಿಂಹಗಳ ಸಾವಿಗೆ ಕಾರಣವಾದ ಅಂಶಗಳನ್ನು ಪತ್ತೆಹಚ್ಚುವಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮತ್ತು ವೈರಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ) ಸಂಸ್ಥೆ ಯಶಸ್ವಿಯಾದ ಹಿನ್ನಲೆಯಲ್ಲಿ ಈಗ ಅವುಗಳಿಗೆ ಲಸಿಕೆಯನ್ನು ಪ್ರಾರಂಭಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.