Champions Trophy Controversy: ಆತಿಥೇಯ ರಾಷ್ಟ್ರ ಪಾಕಿಸ್ತಾನದ ಹೆಸರನ್ನು ಹೊಂದಿರುವ ಚಾಂಪಿಯನ್ಸ್ ಟ್ರೋಫಿ ಲೋಗೋ ಆಟಗಾರರ ಕಿಟ್ಗಳಲ್ಲಿ ಕಂಡುಬರದಿದ್ದರೆ, ಭಾರತೀಯ ತಂಡದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಐಸಿಸಿ ತಿಳಿಸಿದೆ. ಐಸಿಸಿ ನಿಯಮಗಳ ಪ್ರಕಾರ, ಪಂದ್ಯಗಳು ಎಲ್ಲಿ ನಡೆದರೂ ತಂಡಗಳು ಆತಿಥೇಯ ದೇಶದ ಹೆಸರನ್ನು ಜೆರ್ಸಿಯ ಮೇಲೆ ಬರೆಯಬೇಕಾಗುತ್ತದೆ.
Cricket Facts: ಟೀಂ ಇಂಡಿಯಾದಲ್ಲಿ ಎಷ್ಟು ಬಾರಿ ಜೆರ್ಸಿ ಬದಲಾವಣೆಯಾದರೂ, ಪ್ರಮುಖ ಬಣ್ಣ ನೀಲಿಯೇ ಆಗಿರುತ್ತದೆ. ಆದರೆ ಎಂದಾದರೂ ಗಮನವಿಟ್ಟು ನೋಡಿದ್ದಿರಾ? ಭಾರತೀಯ ಪುರುಷರ ಕ್ರಿಕೆಟ್ ತಂಡದ ಜರ್ಸಿಯಲ್ಲಿ, BCCI ಲಾಂಛನದ ಮೇಲೆ ಮೂರು ನಕ್ಷತ್ರಗಳಿವೆ. ಒಂದು ವೇಳೆ ಗಮನಿಸಿಲ್ಲವಾದರೆ, ಈ ಮೇಲೆ ನೀಡಿರುವ ಫೋಟೋದಲ್ಲಿ ನೋಡಬಹುದು. ಆಟಗಾರರ ಜರ್ಸಿಯಲ್ಲಿ ಈ ಸ್ಟಾರ್ʼಗಳನ್ನು ಏಕೆ ಮಾಡಲಾಗಿದೆ ಎಂದು ನಿಮಗೆ ತಿಳಿದಿದೆಯೇ?
Anushka Sharma in Team India jersey : ಬಾಲಿವುಡ್ ನಟಿ ಮತ್ತು ನಿರ್ಮಾಪಕಿ ಅನುಷ್ಕಾ ಶರ್ಮಾ ಅವರು ತಮ್ಮ ಮುಂಬರುವ ಚಿತ್ರಕ್ಕಾಗಿ ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ಟೀಮ್ ಇಂಡಿಯಾ ಜೆರ್ಸಿಯನ್ನು ಧರಿಸಿ ಕಾಣಿಸಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.