Actress Jaya Prada: ಜಯಪ್ರದಾ ಅವರ ನಂಬಲಾಗದ ಆನ್-ಸ್ಕ್ರೀನ್ ಅಭಿನಯವನ್ನು ವಿವರಿಸಲು ಪದಗಳು ಕಡಿಮೆಯಾಗುತ್ತವೆ.. ಆದರೆ ಈ ಹಿರಿಯ ನಟಿ ವೈಯಕ್ತಿಕ ಬದುಕಿನ ಬಗ್ಗೆ ಇನ್ನೂ ಅವರ ಅಭಿಮಾನಿಗಳಿಗೆ ತಿಳಿದಿಲ್ಲ.
Actress Jayaprada: ಬಾಲಿವುಡ್ ನಟಿಯರ ಖಾಸಗಿ ಜೀವನ ಅವರ ಅಭಿಮಾನಿಗಳಿಗೆ ಕುತೂಹಲದ ವಿಷಯವಾಗಿದೆ. ಲವ್ ಅಫೇರ್ಸ್, ಮ್ಯಾರೇಜ್ ಮತ್ತು ಲಿವ್ ಇನ್ ರಿಲೇಶನ್ ಶಿಪ್ ಬಗ್ಗೆ ನಟಿಯರ ಮಾತುಗಳು ನಿರಂತರವಾಗಿ ಕೇಳಿ ಬರುತ್ತಲೇ ಇರುತ್ತವೆ.
Actress Jaya Prada: ಜಯಪ್ರದಾ ಅವರ ನಂಬಲಾಗದ ಆನ್-ಸ್ಕ್ರೀನ್ ಅಭಿನಯವನ್ನು ವಿವರಿಸಲು ಪದಗಳು ಕಡಿಮೆಯಾಗುತ್ತವೆ.. ಆದರೆ ಈ ಹಿರಿಯ ನಟಿ ವೈಯಕ್ತಿಕ ಬದುಕಿನ ಬಗ್ಗೆ ಇನ್ನೂ ಅವರ ಅಭಿಮಾನಿಗಳಿಗೆ ತಿಳಿದಿಲ್ಲ.
K Raghavendra rao on Sridevi : ಖ್ಯಾತ ನಟಿ ಶ್ರೀದೇವಿಯನ್ನು ಹೊತ್ತುಕೊಂಡು ಹೋಗು ಎಂದು ನಟ ಶೋಭನ್ ಬಾಬು ಅವರಿಗೆ ಖ್ಯಾತ ನಿರ್ದೇಶಕ ರಾಘವೇಂದ್ರ ರಾವ್ ಅವರು ಹೇಳಿದ್ದರು.. ಆದ್ರೆ ಕೊನೆಗೆ ನಟ ಒಪ್ಪದ ಹಿನ್ನೆಲೆ ಆ ಕೆಲಸವನ್ನು ಸ್ವತಃ ನಿರ್ದೇಶಕರೇ ಮಾಡಿದ್ದರು.. ಅಷ್ಟಕ್ಕೂ ಶ್ರೀದೇವಿಯವರನ್ನು ಹೊತ್ತು ಕೊಂಡು ಬಂದಿದ್ದೇಕೆ..? ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ..
South Actress Jayaprada Husband: ನಟಿ ಜಯಪ್ರದಾ 14 ನೇ ವಯಸ್ಸಿನಲ್ಲಿ ಚಲನಚಿತ್ರಗಳಲ್ಲಿ ನಟಿಸಲು ಪ್ರಾರಂಭಿಸಿದರು.. ಅನೇಕ ಹಿಟ್ ಚಿತ್ರಗಳನ್ನು ನೀಡಿದ ಇವರು ವೈಯಕ್ತಿಕ ಜೀವನದಲ್ಲಿ ಸೋತರು.. ದುರಂತಗಳಿಂದಲೇ ಕೂಡಿದ ಈ ಚೆಲುವೆಯ ಪತಿ ಯಾರೆಂದು ಇದೀಗ ತಿಳಿಯೋಣ..
Actress Jaya Prada: ಜಯಪ್ರದಾ ಅವರ ನಂಬಲಾಗದ ಆನ್-ಸ್ಕ್ರೀನ್ ಅಭಿನಯವನ್ನು ವಿವರಿಸಲು ಪದಗಳು ಕಡಿಮೆಯಾಗುತ್ತವೆ.. ಆದರೆ ಈ ಹಿರಿಯ ನಟಿ ವೈಯಕ್ತಿಕ ಬದುಕಿನ ಬಗ್ಗೆ ಇನ್ನೂ ಅವರ ಅಭಿಮಾನಿಗಳಿಗೆ ತಿಳಿದಿಲ್ಲ. ಇದೀಗ ತಿಳಿಯೋಣ ಬನ್ನಿ..

Court order to arrest Jayaprada: ನಟಿ ಕಮ್ ರಾಜಕಾರಣಿ ಜಯಪ್ರದಾ ಅವರನ್ನು ಫೆಬ್ರವರಿ 27 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ರಾಂಪುರದ ಸಂಸದ/ಶಾಸಕ ನ್ಯಾಯಾಲಯವು ಪೊಲೀಸ್ ವರಿಷ್ಠಾಧಿಕಾರಿಗೆ ಆದೇಶಿಸಿದೆ..
Jaya Prada Sentenced to Imprisonment : ಸರ್ಕಾರಿ ಕಾರ್ಮಿಕ ವಿಮಾ ನಿಗಮ ದಾಖಲಿಸಿದ್ದ ಪ್ರಕರಣದಲ್ಲಿ ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ ಅವರಿಗೆ ನ್ಯಾಯಾಲಯ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಶ್ರೀದೇವಿ ಮತ್ತು ಜಯ ಪ್ರದಾ ಒಟ್ಟು ಎಂಟು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಆದರೆ ಸೆಟ್ನಲ್ಲಿ ಅವರಿಬ್ಬರೂ ಮುಖಾಮುಖಿಯಾಗಿ ಕುಳಿತಿದ್ದರೂ ಪರಸ್ಪರ ಮಾತನಾಡುತ್ತಿರಲಿಲ್ಲ. ಶೂಟಿಂಗ್ ನಂತರ ಪರಸ್ಪರರ ಮುಖ ನೋಡುವುದು ಕೂಡ ಅವರಿಗೆ ಇಷ್ಟವಾಗುತ್ತಿರಲಿಲ್ಲ.
ನಾನು ಎಲ್ಲಿ ಕೆಲಸ ಮಾಡಲು ಇಚ್ಚಿಸಿದ್ದೇನೋ ಅಲ್ಲಿಂದಲೇ ನನಗೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಇದು ನನ್ನ ಹುಟ್ಟು ಹಬ್ಬಕ್ಕೆ ಬಿಜೆಪಿಯಿಂದ ದೊರೆತ ಬಹುದೊಡ್ಡ ಉಡುಗೊರೆಯಾಗಿದೆ ಎಂದು ಜಯಪ್ರದಾ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.