Pushpa 2 The Rule: ವರದಿಗಳ ಪ್ರಕಾರ, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ 'ಪುಷ್ಪಾ'ಗೆ ಮೊದಲ ಆಯ್ಕೆಯಾಗಿರಲಿಲ್ಲ. ಹೌದು! ಶಾಕ್ ಎನಿಸಿದರೂ ನಿರ್ದೇಶಕ ಸುಕುಮಾರ್ ಪ್ರಿ-ಪ್ರೊಡಕ್ಷನ್ ಸಮಯದಲ್ಲಿ ಈ ಸೂಪರ್ ಸ್ಟಾರ್ ಅನ್ನು ಮನಸ್ಸಿನಲ್ಲಿಟ್ಟುಕೊಂಡಿರಲಿಲ್ಲ.
Pushpa 2 The Rule: 3D ಪ್ರಿಂಟ್ ಸಿದ್ಧವಾಗಲು ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ನಿರ್ಮಾಪಕರು ಹೇಳಿದ್ದಾರೆ. ಮಧ್ಯರಾತ್ರಿಯ ಶೋ ವೀಕ್ಷಿಸಲು ಯೋಜಿಸುತ್ತಿದ್ದ ವೀಕ್ಷಕರು ಈಗ 2D ಆವೃತ್ತಿಯಲ್ಲಿಯೇ ಸಿನಿಮಾ ವೀಕ್ಷಿಸಬೇಕಾದ ಅನಿವಾರ್ಯತೆ ಎದುರಾಗಿದೆ.
Action Packed Guntur Kaaram Preview: ತೆಲುಗು ಸ್ಟಾರ್ ನಟ ಮಹೇಶ್ ಬಾಬು ಹಾಗೂ ನಟಿ ಶ್ರೀಲೀಲಾ ಅಭಿನಯದ ಬಹುನಿರೀಕ್ಷಿತ 'ಗುಂಟೂರು ಖಾರಂ' ಚಿತ್ರದ ಆಕ್ಷನ್ ಪ್ಯಾಕ್ಡ್ ಜಬರ್ದಸ್ತ್ ಟ್ರೇಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Salaar Craze in Nepal: ನೇಪಾಳದ ಥಿಯೇಟರ್ಗಳಲ್ಲಿ ಸಲಾರ್ ನೋಡಲು ಅನೇಕರಿಗೆ ಟಿಕೆಟ್ ಸಿಗುತ್ತಿಲ್ಲ. ಹೀಗಾಗಿ ಟಿಕೆಟ್ ಖರೀದಿಸಲು ಜನರು ಚಿತ್ರಮಂದಿರದ ಗೇಟ್ ಹತ್ತಿ ಹರಸಾಹಸಪಡುತ್ತಿದ್ದಾರೆ. ಪ್ರಭಾಸ್ ನಟನೆಗೆ ನೇಪಾಳದ ಜನತೆ ಜೈ ಎಂದಿದ್ದಾರೆ.
Salaar box office collection day 3: ಸಲಾರ್ ಸಿನಿಮಾ ಇದೀಗ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ. ಸಲಾರ್ ಮೊದಲೇ ದಿನವೇ 178.7 ಕೋಟಿ ರೂ. ಸಂಗ್ರಹಿಸಿತ್ತು. 2ನೇ ದಿನವೂ ಸಹ 117 ಕೋಟಿ ರೂ. ಗಳಿಸಿತ್ತು. 3ನೇ ದಿನವೂ 107 ಕೋಟಿ ರೂ. ಗಳಿಸುವ ಮೂಲಕ 400 ಕೋಟಿ ರೂ. ಕ್ಲಬ್ ಸೇರಿದೆ.
S.S. Rajamouli salaar ticket : ಪ್ಯಾನ್ ವರ್ಲ್ಡ್ ಸ್ಟಾರ್ ನಟ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಚಿತ್ರ ಸಲಾರ್. ಈ ಚಿತ್ರದ ಮೊದಲ ಟಿಕೆಟ್ ಅನ್ನು ನಿರ್ದೇಶಕ ಎಸ್. ಎಸ್. ರಾಜಮೌಳಿ ಖರೀದಿಸಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ
Jagapathi Babu on Salaar : ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ನಟನೆಯ ಮುಂಬರುವ ಚಿತ್ರ 'ಸಾಲಾರ್' ಕುರಿತು ಟಾಲಿವುಡ್ ಖ್ಯಾತ ನಟ ಜಗಪತಿ ಬಾಬು ಕೆಲವೊಂದಿಷ್ಟು ಆಸಕ್ತಿದಾಯಕ ವಿಚಾರಗಳನ್ನು ಹೇಳಿದ್ದಾರೆ. ಸಲಾರ್ ಭಾಗ 1ರ ಕಥೆ ಕುರಿತು ಕೆಲವೊಂದಿಷ್ಟು ಹೇಳಿಕೆ ನೀಡಿದ್ದು, ಸಖತ್ ಕ್ಯೂರಿಯಾಸಿಟಿಗೆ ಕಾರಣವಾಗಿದೆ.
Salman Khan& Pooja Hegde:ವ್ಯಾಲೆಂಟೆನ್ಸ್ ಡೇ ಪ್ರಯುಕ್ತ ಪ್ರೇಮಿಗಳಿಗೆ ಪೂಜಾ ಹೆಗ್ಡೆ ಹಾಗೂ ಸಲ್ಮಾನ್ ಖಾನ್ ಸಿಹಿ ಸುದ್ದಿ ನೀಡಿದ್ದಾರೆ. ಇವರಿಬ್ಬರ ಕೆಮಿಸ್ಟ್ರಿ ಹೊಂದಾಣಿಕೆಯಾಗಿರುವ ಸಾಕ್ಷಿ ಕಣ್ಣಾ ಮುಂದೆ ಇದೆ.. ಆನ್-ಸ್ಕ್ರೀನ್ ವರ್ಚಸ್ಸಿನೊಂದಿಗೆ ಮಾತಾಗಿರುವ ಈ ಜೋಡಿಯು ಅಭಿಮಾನಿಗಳಲ್ಲಿ ಉನ್ಮಾದವನ್ನು ಸೃಷ್ಟಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.