ಸಿರಿಧಾನ್ಯಗಳು ನಮ್ಮ ಆರೋಗ್ಯಕ್ಕೆ ಪೂರಕ. ಅದರ ಉತ್ತೇಜನಕ್ಕೆ ಜ. 23-25ರವರಗೆ ಬೆಂಗಳೂರಿನ ಅರಮೆನೆ ಮೈದಾನದಲ್ಲಿ ಅಂತರಾಷ್ಟ್ರೀಯ ಸಾವಯವ ಸಿರಿಧಾನ್ಯ ಮೇಳ ಆಯೋಜಿಸಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ತುಪ್ಪವು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಕೆಲವೊಂದು ಪದಾರ್ಥಗಳೊಟ್ಟಿಗೆ ತುಪ್ಪವು ಬಳಸಿಕೊಂಡು ತಿನ್ನುವುದು ಒಳ್ಳೆಯದು, ಅದೇ ರೀತಿ ಚಪಾತಿಯೊಂದಿಗೆ ತುಪ್ಪ ತಿನ್ನುವುದು ಒಳ್ಳೆಯದು ಯಾಕೆ ಗೊತ್ತಾ ಇಲ್ಲಿದೆ ನೋಡಿ.
Health Benifits : ಪುರುಷರು ಪ್ರತಿದಿನ ಈ ಪಾನೀಯವನ್ನು ಕುಡಿಯುವುದರಿಂದ ತುಂಬಾಒಳ್ಳೆಯದು, ಇದರಿಂದ ಪುರುಷರು ಹಲವಾರು ಲಾಭಗಳನ್ನು ಪಡೆಯುತ್ತಾರೆ ಮತ್ತು ಅದರಲ್ಲೂ ಹೆಚ್ಚಾಗಿ 30 ವರ್ಷ ಮೇಲ್ಪಟ್ಟ ಪುರುಷರು ಕುಡಿಯುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯುತ್ತಾರೆ.
ಇಂಗುವನ್ನು ಅನೇಕ ಆಹಾರಗಳಲ್ಲಿ ಬಳಸಲಾಗುತ್ತದೆ. ಒಂದು ಚಿಟಿಕೆ ಇಂಗು ಆಹಾರವನ್ನು ರುಚಿಕರವಾಗಿ ಮಾಡುತ್ತದೆ. ಆದರೆ ಇದು ಆಹಾರಕ್ಕೆ ಪರಿಮಳ ಮತ್ತು ರುಚಿಯನ್ನು ನೀಡುವುದರ ಜೊತೆಗೆ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
Pani puri history : ಭಾರತದಾದ್ಯಂತ ಲಭ್ಯವಿರುವ ಪಾನಿಪುರಿಗೆ ವಿವಿಧ ಭಾಗಗಳಲ್ಲಿ ವಿಭಿನ್ನ ಹೆಸರುಗಳನ್ನು ಹೊಂದಿದೆ. ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿ ʼಪಾನಿಪುರಿʼ ಎಂದು ಕರೆಯಲಾಗುತ್ತದೆ. ಉತ್ತರದ ರಾಜ್ಯಗಳಾದ ಪಂಜಾಬ್, ಜಮ್ಮು ಮತ್ತು ಕಾಶ್ಮೀರದಲ್ಲಿ ಇದನ್ನು ʼಗೋಲ್ ಗಪ್ಪಾʼ ಎಂದು ಕರೆಯಲಾಗುತ್ತದೆ. ಮಹಾಭಾರತದಲ್ಲೂ ಪಾನಿಪುರಿ ಮಹತ್ವ ಪಡೆದಿದೆ.
ರಾಜ್ಯದ ಒಂದೊಂದು ಜಿಲ್ಲೆಗಳಲ್ಲಿ ಒಂದೊಂದು ರೀತಿಯ ವಿಭಿನ್ನ ಆಹಾರಗಳು ದೊರಕುತ್ತದೆ. ಮಂಡ್ಯದಲ್ಲಿ ರಾಗಿಮುದ್ದೆ, ದಾವಣಗೆರೆಯಲ್ಲಿ ಬೆಣ್ಣೆದೋಸೆ, ದಕ್ಷಿಣ ಕನ್ನಡದಲ್ಲಿ ಕೋಳಿ ರೊಟ್ಟಿ, ಬೆಳಗಾವಿಯ ಕುಂದಾ, ಮೈಸೂರು ಬಜ್ಜಿ ಹೀಗೆ ಅನೇಕ ಆಹಾರ ಪದ್ಧತಿಗಳು ಕಾಣಸಿಗುತ್ತವೆ.
Fried Green Chilli Recipe: ನೀವು ಸಹ ಮಸಾಲೆಯುಕ್ತ ಆಹಾರವನ್ನು ಇಷ್ಟಪಡುತ್ತಿದ್ದರೆ ತಪ್ಪದೇ ಕರಿದ ಹಸಿರು ಮೆಣಸಿನಕಾಯಿ ಪಾಕವಿಧಾನವನ್ನು ಒಮ್ಮೆ ಪ್ರಯತ್ನಿಸಿ, ನಿಮ್ಮ ಆಹಾರದ ಸ್ವಾದ ಹೆಚ್ಚಿಸಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.