Rachita Ram vs Ramya: ಸಂಜು ವೆಡ್ಸ್ ಗೀತಾ 2 ಚಿತ್ರದ ಪ್ರಮೋಷನ್ ವೇಳೆ ರಚಿತಾ ರಾಮ್ ತುಂಬಾ ಎಮೋಷನ್ ಆಗಿ ಇಂಥದೊಂದು ಸಿನಿಮಾ ಸಿಕ್ಕಿದ್ದೇ ಛಾನ್ಸು ಎಂದಿದ್ದಾರೆ. ಸಿನಿಮಾ 1 ದಲ್ಲಿ ರಮ್ಯಾ ನಾಯಕಿಯಾಗಿದ್ದರಿಂದ ಎರಡನೇ ಭಾಗದಲ್ಲಿ ರಚಿತಾ ರಾಮ್ ಪಾತ್ರದ ಬಗ್ಗೆ ಸಹಜವಾಗಿಯೇ ಕುತೂಹಲ ಹೆಚ್ಚಾಗಿದೆ.
Kannada Actress Rachita Ram: ನಟ ದರ್ಶನ್ ಅವರನ್ನು ನನ್ನ ಜೀವನದಲ್ಲಿ ಮರೆಯಲ್ಲ. ನಾನು ಇರುವಷ್ಟು ದಿನ ದರ್ಶನ್ ಅವರ ಪರ ನಿಲ್ಲುತ್ತೇನೆ, ನನ್ನ ಈ ಸಕ್ಸಸ್ ಫುಲ್ ಜೀವನಕ್ಕೆ ನಟ ದರ್ಶನ್ ಅವರೇ ಕಾರಣವೆಂದು ʼಬುಲ್ ಬುಲ್ʼ ಸುಂದರಿ ಹೇಳಿದ್ದಾರೆ.
ಅಯೋಗ್ಯ ಸಿನಿಮಾ ಮೂಲಕ ಮೋಡಿ ಮಾಡಿದ್ದ ಈ ಜೋಡಿ ಇದೀಗ 6 ವರ್ಷಗಳ ಬಳಿಕ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದೆ. ಹೌದು ಅಯೋಗ್ಯ ಸಿನಿಮಾದ ಪಾರ್ಟ್ 2 ಸೆಟ್ಟೇರುತ್ತಿದ್ದು ಈಗಾಲೇ ಮುಹೂರ್ತಕ್ಕೆ ಡೇಟ್ ಫಿಕ್ಸ್ ಆಗಿದೆ.
rachita ram remuneration to act with actor darshan: ಮೊದಲ ಸಿನಿಮಾದಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಟಿಸಿ ಮಿಂಚಿದ್ದ ನಟಿ ರಚಿತಾ ರಾಮ್ ಸದ್ಯ ಕನ್ನಡ ಚಿತ್ರರಂಗದಲ್ಲಿ ಟಾಪ್ ನಟಿಯಾಗಿದ್ದಾರೆ.. ಬುಲ್ ಬುಲ್ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಈ ಚೆಲುವೆಗೆ ಅದೃಷ್ಟ ಕೈಹಿಡಿದು ಇಂದಗೂ ಹಿಂತಿರುಗಿ ನೋಡಿಲ್ಲ..
ಫೇಕ್ ಪೀಪಲ್ ಎಲ್ಲ ಮೇಂಟೈನ್ ಮಾಡೋದು ಕಲಿತಿರುತ್ತಾರೆ
ಆದರೆ ರಿಯಲ್ ಪೀಪಲ್ ಡೋಂಟ್ ಕೇರ್ ಅನ್ನುತ್ತಾರೆ
ಸಾಮಾಜಿಕ ಜಾಲತಾಣದಲ್ಲಿ ರಚಿತಾ ರಾಮ್ ಪೋಸ್ಟ್ ವೈರಲ್
ಬುಲ್ ಬುಲ್ ಪೋಸ್ಟ್ ಯಾರಿಗೆ ಅನ್ನೋಟಾಕ್ ಬಲುಜೋರು
ಸಾಕಷ್ಟು ಸಂಖ್ಯೆಯಲ್ಲಿ ನೆಟ್ಟಿಗರು ಪರ ವಿರೋಧ ಕಾಮೆಂಟ್
Sadhu Kokila: ʻಸಂಜು ವೆಡ್ಸ್ ಗೀತಾ-2ʼ ಸಿನಿಮಾ ಈಗಾಗಲೇ ತೆರೆಕಾಣಲು ಸಜ್ಜಾಗುತ್ತಿದೆ. ಈ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ನಟಿಸುತ್ತಿದ್ದು, ಈತನಿಗೆ ಜೋಡಿಯಾಗಿ ಟಿಂಪಲ್ ಕ್ವೀನ್ ರಚಿತರಾಮ್ ನಟಿಸಿದ್ದಾರೆ. ಸದ್ಯ ಸಿನಿಮಾದ ಶೂಟಿಂಗ್ ಮುಗಿದಿದ್ದು, ಮುಂದಿನ ಕೆಲಸಗಳು ಭರದಿಂದ ಸಾಗಿದೆ.
Actress Rachita Ram: ಚಂದನವನದ ಪ್ರಖ್ಯಾತ ನಟಿಯಲ್ಲಿ ರಚಿತಾ ರಾಮ್ ಕೂಡ ಒಬ್ಬರು. ಕನ್ಯೆಯಾಗಿಯೇ ಉಳಿದಿರುವ ರಚಿತಾ, ಹೋದಲ್ಲಿ ಬಂದಲ್ಲಿ ಮದುವೆ ಯಾವಾಗ ಎಂಬ ಪ್ರಶ್ನೆಗಳನ್ನು ಎದುರಿಸುತ್ತಲೇ ಇದ್ದಾರೆ.
Rachita ram sister Nithya ram : ನಿತ್ಯಾ ರಾಮ್ ತಮಿಳು ಸಿನಿ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಅಕ್ಕ ಸ್ಯಾಂಡಲ್ವುಡ್ನಲ್ಲಿ ಮಿಂಚುತ್ತಿದ್ದರೆ, ತಂಗಿ ಕಾಲಿವುಡ್ನಲ್ಲಿ ಹೆಸರು ಮಾಡುತ್ತಿದ್ದಾರೆ. ಸಧ್ಯ ನಿತ್ಯಾ ಅಣ್ಣಾ ಎಂಬ ಸಿರಿಯಲ್ನಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿ ಜನ ಮೆಚ್ಚುಗೆ ಪಡೆದಿದೆ.
Matinee movie: ಮ್ಯಾಟ್ನಿ ...ಸತೀಶ್ ನಿನಾಸಂ , ರಚಿತಾ ರಾಮ್ ಹಾಗೂ ಅದಿತಿ ಪ್ರಭುದೇವಾ ಅಭಿನಯದ ಸಿನಿಮಾ..ಸತೀಶ್ ಮತ್ತು ರಚಿತಾ ಎರಡನೇ ಬಾರಿ ಜೊತೆಯಾಗಿದ್ದು ಅಯೋಗ್ಯ ನಂತ್ರ ಮತ್ತೆ ಈ ಜೋಡಿ ತೆರೆ ಮೇಲೆ ಒಟ್ಟಿಗೆ ಮಿಂಚಲಿದೆ..ಈಗಾಗಲೇ ಸಾಂಗ್ ಮೂಲಕ ಸದ್ದು ಮಾಡ್ತಿರೋ ಮ್ಯಾಟ್ನಿ ತಂಡ ಈಗ ಮತ್ತೊಂದು ರೋಮ್ಯಾಟಿಕ್ ಹಾಡಿನ ಮೂಲಕ ಪ್ರೇಕ್ಷಕರ ಮುಂದೆ ಬಂದಿದೆ....
Rachita Ram : ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್. 31 ವರ್ಷದ ಈ ನಟಿ ಇನ್ನೂ ಯಾಕೆ ಮದುವೆಯಾಗಿಲ್ಲ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಇದಕ್ಕೆ ರಚಿತಾ ಅವರೇ ಕಾರಣ ತಿಳಿಸಿದ್ದಾರೆ.
Sandalwood most eligible bachelor : ಕನ್ನಡ ಚಿತ್ರರಂಗದಲ್ಲಿ ಮದುವೆಯಾಗದೆ ಉಳಿದ ಕೆಲವು ಖ್ಯಾತ ನಟ ನಟಿಯರಿದ್ದಾರೆ. ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ಸ್ ಆಗಿದ್ದಾರೆ. ಮದುವೆ ಬಗ್ಗೆ ಮಾತೇ ತೆಗೆಯದೇ ಸುಮ್ಮನಿರುವ ಕನ್ನಡದ ನಟ ನಟಿಯರು ಯಾರೆಂದು ತಿಳಿಯೋಣ...
Bad Manners: ದುನಿಯಾ ಸೂರಿ ಹಾಗೂ ಅಭಿಷೇಕ್ ಅಂಬರೀಶ್ ಕಾಂಬಿನೇಷನ್ನಲ್ಲಿ ಬರ್ತಿರೋ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದ್ದು, ಚಿತ್ರದ ಟೀಸರ್, ಸಾಂಗ್ಸ್ ರಿಲೀಸ್ ಆಗಿ ಗಮನ ಸೆಳೆದಿದೆ. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ರೈಲರ್ ಲಾಂಚ್ ಮಾಡಿ 'ಬ್ಯಾಡ್ ಮ್ಯಾನರ್ಸ್' ಪ್ರಮೋಷನ್ಗೆ ದೊಡ್ಡಮಟ್ಟದಲ್ಲಿ ಕಿಕ್ ಸ್ಟಾರ್ಟ್ ಕೊಡಲಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.