Jupiter's transit to Gemini: ಯಾರ ಜಾತಕದಲ್ಲಿ ಗುರುವಿನ ಸ್ಥಾನ ಬಲವಾಗಿರುತ್ತದೋ ಅವರು ತುಂಬಾ ಬಲಶಾಲಿಗಳಾಗಿರುತ್ತಾರೆ. ಈ ಜನರು ತಮ್ಮ ಜ್ಞಾನದಿಂದ ಜೀವನದಲ್ಲಿ ಹೆಚ್ಚಿನ ಎತ್ತರ ತಲುಪಲಿದ್ದಾರೆ.
Sun Transit 2025: ಸೂರ್ಯ ದೇವರು ಪ್ರತಿ ತಿಂಗಳು ಅಂದರೆ 30 ದಿನಗಳಲ್ಲಿ ರಾಶಿಯನ್ನು ಬದಲಾಯಿಸುತ್ತಾನೆ. ಈ ಸಮಯದಲ್ಲಿ ನಕ್ಷತ್ರವನ್ನು ಸೂರ್ಯ ಗ್ರಹವು ಎರಡರಿಂದ ಮೂರು ಬಾರಿ ಬದಲಾಯಿಸುತ್ತದೆ. ಸೂರ್ಯನ ರಾಶಿ ಬದಲಾವಣೆಯು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.
Saturn Moon Conjunction 2025: ಫೆಬ್ರವರಿ 5ರಂದು ಈ ಸಂಯೋಜನೆ ರೂಪಗೊಂಡಿದ್ದು, ಇದರಿಂದ 4 ರಾಶಿಯ ಜನರಿಗೆ ವಿಶಿಷ್ಟ ಲಾಭವನ್ನು ನೀಡುತ್ತದೆ. ಹಾಗಾದರೆ ಆ 4 ಅದೃಷ್ಟ ರಾಶಿಗಳು ಯಾವುವು? ಎಂದು ತಿಳಿಯಿರಿ...
Trigrahi Yoga 2025: ಬುಧ, ಸೂರ್ಯ ಮತ್ತು ಶನಿ ಗ್ರಹಗಳು ಮೀನ ರಾಶಿಯಲ್ಲಿ ಒಟ್ಟಿಗೆ ಸೇರುವುದರಿಂದ ತ್ರಿಗ್ರಹಿ ಯೋಗ ರೂಪಗೊಳ್ಳುತ್ತದೆ. ಇದರಿಂದ ಯಾವ ರಾಶಿಯವರಿಗೆ ಲಾಭವಾಗಲಿದೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...
Shadashtak Yoga 2025: ಬುಧ-ಗುರು ಷಡಷ್ಟಕ ಯೋಗದ ಜ್ಯೋತಿಷ್ಯ ಮಹತ್ವ ಬುಧ-ಗುರು ಗ್ರಹದಿಂದ ರೂಪಗೊಂಡ ಷಡಷ್ಟಕ ಯೋಗವು ಕೆಲ ರಾಶಿಯವರ ಬುದ್ಧಿಶಕ್ತಿ, ಶಿಕ್ಷಣ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಸಂಪತ್ತಿನ ಮೇಲೆ ಪರಿಣಾಮ ಬೀರುತ್ತದೆ.
Venus Transit 2025: ಶುಕ್ರ ಗ್ರಹವು ಉತ್ತರ ದಿಕ್ಕಿಗೆ ಚಲಿಸುವುದರಿಂದ ಉಂಟಾಗುವ ಜ್ಯೋತಿಷ್ಯ ಶಾಸ್ತ್ರದ ಮಹತ್ವವೇನು? ಅದು ಉದ್ಯೋಗ, ವ್ಯವಹಾರ ಮತ್ತು ಪ್ರೇಮ ಜೀವನದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯಿರಿ.
Laxmi Narayan Yoga 2025:ಲಕ್ಷ್ಮೀನಾರಾಯಣ ಯೋಗದಿಂದ ಮೇಷ ರಾಶಿಯವರ ಮೇಲೆ ಶುಕ್ರ-ಬುಧರ ವಿಶೇಷ ಕೃಪೆ ಇರಲಿದೆ. ಮೇಷ ರಾಶಿಯವರ ಜೀವನದಲ್ಲಿ ಸುಖ ಹಾಗೂ ಸಮೃದ್ಧಿಯಲ್ಲಿ ಕೂಡ ಅಭಿವೃದ್ಧಿ ಕಾಣಲಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಸಹ ನಿಮಗೆ ಒಳ್ಳೆ ಪ್ರಮಾಣದಲ್ಲಿ ಧನ ಲಾಭವಾಗಲಿದೆ.
Venus transit in Pisces 2025: ಶುಭ ಗ್ರಹ ಶುಕ್ರವು ಮುಂದಿನ ವರ್ಷ ಅಂದರೆ 2025ರ ಜನವರಿ 28ರ ಮಂಗಳವಾರ ಬೆಳಗ್ಗೆ 7.12ಕ್ಕೆ ಮೀನ ರಾಶಿಗೆ ಸಂಚಾರ ಮಾಡಲಿದೆ. ಈ ಶುಕ್ರ ಸಂಕ್ರಮಣವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ ಕೆಲವೊಮ್ಮೆ ಈ ಸಂಚಾರ ಅನಾನುಕೂಲವಾಗಿರುತ್ತದೆ, ಕೆಲವೊಮ್ಮೆ ಈ ಸಂಚಾರ ಸಾಕಷ್ಟು ಅನುಕೂಲಕರ ಫಲವನ್ನು ನೀಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.