Ed Sheeran India tour 2025 : ಭಾರತದಲ್ಲಿ ಎಡ್ ಶೀರನ್ ಅವರ '+-=÷x' ಪ್ರವಾಸವು 2025 ರಲ್ಲಿ ಪ್ರಾರಂಭವಾಗಲಿದೆ. ಬೆಂಗಳೂರು, ಪುಣೆ, ದೆಹಲಿ ಸೇರಿದಂತೆ ಆರು ಭಾರತೀಯ ಪ್ರಮುಖ ನಗರಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ.. ಹಾಗಿದ್ರೆ ಇನ್ಯಾಕ ತಡ ಬನ್ನಿ ಟಿಕೆಟ್ ದರ, ಸಮಯ, ಬುಕ್ಕಿಂಗ್ ಮಾಡುವುದು ಹೇಗೆ ಅಂತ ತಿಳಿಯೋಣ..
Shubman Gill on Girlfriend: ಇತ್ತೀಚೆಗೆ ಪ್ರಸಿದ್ಧ ಗಾಯಕ ಎಡ್ ಶೀರಾನ್ ಅವರನ್ನು ಶುಭ್ಮನ್ ಗಿಲ್ ಭೇಟಿಯಾಗಿದ್ದಾರೆ ಈ ಸಂದರ್ಭದಲ್ಲಿ ಶೀರಾನ್, “ನಿಮಗೆ ಗೆಳತಿ ಇದ್ದಾರಾ?" ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ನಾಚುತ್ತಾ ಉತ್ತರಿಸಿದ ಶುಭ್ಮನ್, “ಇಲ್ಲ" ಎಂದು ಹೇಳಿದ್ದಾರೆ.
Most Viewed Video On YouTube: ಸಾಮಾಜಿಕ ಮಾಧ್ಯಮದ ಇಂದಿನ ಕಾಲದಲ್ಲಿ ಬಹುತೇಕ ಎಲ್ಲರಿಗೂ YouTube ಬಗ್ಗೆ ತಿಳಿದಿದೆ. ಆದರೆ ಸಾರ್ವಕಾಲಿವಾಗಿ ಅತಿ ಹೆಚ್ಚು ವೀಕ್ಷಣೆಗೆ ಒಳಗಾದ YouTube ವೀಡಿಯೊ ಯಾವುದು ಎಂದು ನಿಮಗೆ ತಿಳಿದಿದೆಯೇ? ಬಹುಶಃ ನೀವು ಅದರ ಬಗ್ಗೆ ಗಮನ ಹರಿಸಿರಲಿಕ್ಕಿಲ್ಲ. ಬನ್ನಿ ಆ ವಿಡಿಯೋ ಯಾವುದು ತಿಳಿದುಕೊಳ್ಳೋಣ ಮತ್ತು ನೋಡೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.