Dosa Recipe In Kannada: ದೋಸೆ ಮಾಡಲು ಅಕ್ಕಿ ನೆನೆಸಿ, ರುಬ್ಬಿ, ಹಿಟ್ಟು ತಯಾರಿಸಬೇಕು. ಆದರೆ ಇಷ್ಟೆಲ್ಲ ಮಾಡಲು ಸಮಯವಿಲ್ಲ ಎನ್ನುವವರಿಗೆ ಕೇವಲ ಐದು ನಿಮಿಷಗಳಲ್ಲಿ ದಿಢೀರ್ ದೋಸೆ ತಯಾರಿಸುವ ವಿಧಾನ ತಿಳಿಯೋಣ...
Ragi Dosa Recipe: ಸಿರಿಧಾನ್ಯಗಳ ಸೇವನೆ ದೇಹಕ್ಕೆ ತುಂಬಾ ಒಳ್ಳೆಯದು ಎನ್ನುತ್ತಾರೆ ಆರೋಗ್ಯ ತಜ್ಞರು. ಈ ಧಾನ್ಯಗಳಲ್ಲಿ ರಾಗಿ ಕೂಡ ಒಂದು. ರಾಗಿ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ರಾಗಿಯಿಂದ ಮಾಡಿದ ಆಹಾರ ತಿನ್ನುವುದರಿಂದ ದೇಹ ಸದೃಢವಾಗುತ್ತದೆ.
Rava Onion Dosa Recipe : ದಕ್ಷಿಣ ಭಾರತದ ಶೈಲಿಯ ಈರುಳ್ಳಿ ದೋಸೆಯನ್ನು ತಿಂದವರು ಹೊಗಳದೇ ಇರಲಾರರು. ಈರುಳ್ಳಿ ದೋಸೆ ಮಾಡುವುದು ತುಂಬಾ ಸುಲಭ ಮತ್ತು ಇದನ್ನು ತಯಾರಿಸಲು ರವೆ ಮತ್ತು ಅಕ್ಕಿ ಹಿಟ್ಟನ್ನು ಬಳಸಲಾಗುತ್ತದೆ.
Crispy Dosa Recipe: ಶಾಲಾ - ಕಾಲೇಜುಗಳು ಶುರುವಾಗಿವೆ. ಬೆಳಿಗ್ಗೆ ತ್ವರಿತವಾಗಿ ಮತ್ತು ರುಚಿಕರವಾದ ಉಪಹಾರವನ್ನು ಮಾಡುವುದು ಸವಾಲಿನ ಕೆಲಸ. ಅದಕ್ಕಾಗಿ ಇಂದು ನಾವು 3 ಬಗೆಯ ದೋಸೆ ಮಾಡುವ ವಿಧಾನಗಳನ್ನು ನಿಮಗಾಗಿ ತಂದಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.