ಮಂಚದ ಮೇಲೆ ನಿವೇದಿತಾ ಗೌಡ ಹಾಟ್ ಪೋಸ್! ಬೆಡ್‌ ರೂಮ್‌ ವಿಡಿಯೋ ಸಖತ್ ವೈರಲ್‌!!

Niveditha Gowda: ರಿಯಾಲಿಟಿ ಶೋಗಳ ಮೂಲಕವೇ ಜನಪ್ರಿಯವಾಗಿರೋ ನಿವೇದಿತಾ ಗೌಡ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಆಗಾಗ ಹಾಟ್‌ ರೀಲ್ಸ್ ಹಾಗೂ ಫೋಟೋಗಳ ಮೂಲಕವೇ ನಿವಿ ಸಖತ್ ಸೌಂಡ್‌ ಮಾಡುತ್ತಾರೆ. ಈ ಮೂಲಕ ತಮ್ಮ ಅಭಿಮಾನಿಗಳ ಮನತಣಿಸುತ್ತಿದ್ದಾರೆ. 

Written by - Puttaraj K Alur | Last Updated : Jan 21, 2025, 07:16 PM IST
  • ಸೋಷಿಯಲ್‌ ಮೀಡಿಯಾಗೆ ಮತ್ತೆ ಬೆಂಕಿ ಹಚ್ಚಿದ ನಿವೇದಿತಾ ಗೌಡ
  • ಹಾಟ್‌ ವಿಡಿಯೋ ಶೇರ್‌ ಮಾಡಿ ಪಡ್ಡೆಹುಡುಗರ ನಿದ್ದೆಗೆಡಿಸಿದ ನಟಿ
  • ಬೋಲ್ಡ್‌ ವಿಡಿಯೋ ನೋಡಿದ ಕಾಮೆಂಟ್‌ ತಜ್ಞರು ಹೇಳಿದ್ದೇನು..?
ಮಂಚದ ಮೇಲೆ ನಿವೇದಿತಾ ಗೌಡ ಹಾಟ್ ಪೋಸ್! ಬೆಡ್‌ ರೂಮ್‌ ವಿಡಿಯೋ ಸಖತ್ ವೈರಲ್‌!! title=
ಪಡ್ಡೆಹುಡುಗರ ನಿದ್ದೆಗೆಡಿಸಿದ ನಿವೇದಿತಾ ಗೌಡ

Niveditha Gowda Hot Video Viral: ನಿವೇದಿತಾ ಗೌಡ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆ್ಯಕ್ಟಿವ್ ಆಗಿದ್ದಾರೆ. ಬ್ಯಾಕ್‌ ಟು ಬ್ಯಾಕ್‌ ರೀಲ್ಸ್‌ಗಳನ್ನ ಶೇರ್‌ ಮಾಡುತ್ತಿರುವ ನಿವಿ ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿದ್ದಾರೆ. ಇದೀಗ ಚಂದುಳ್ಳಿ ಚೆಲುವೆ ಮಂಚದ ಮೇಲೆ ಮಲಗಿ ಮತ್ತಷ್ಟು ಹಾಟ್‌ ಆಗಿರೋ ಹೊಸ ರೀಲ್ಸ್‌ ಶೇರ್‌ ಮಾಡಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿರೋ ಈಕೆ ಪ್ರತಿದಿನವೂ ಒಂದಿಲ್ಲೊಂದು ಹಾಟ್ ಡ್ರೆಸ್‌ನಲ್ಲಿ ಮಿಂಚುತ್ತಿರುತ್ತಾರೆ. ನಿವ್ವಿಯ ಹೊಸ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಕಳೆದ ವರ್ಷ ಡಿವೋರ್ಸ್ ವಿಚಾರಕ್ಕೆ ನಿವೇದಿತಾ ಗೌಡ ಸುದ್ದಿ ಆಗಿದ್ದರು. ಪರಸ್ಪರ ಒಪ್ಪಿಗೆಯ ಮೇರೆಗೆ ಗಾಯಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನ ಪಡೆಯುವ ಮೂಲಕ ತಮ್ಮ 4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದರು. ಇದಾದ ಬಳಿಕ ನಿವ್ವಿ ಸಖತ್‌ ಹಾಟ್‌ ಆಗಿರೋ ರೀಲ್ಸ್‌ಗಳನ್ನ ಶೇರ್‌ ಮಾಡಲು ಶುರು ಮಾಡಿದ್ದಾರೆ.

ಇದನ್ನೂ ಓದಿ: ಇಬ್ಬರು ಸ್ಟಾರ್‌ ನಟರೊಂದಿಗೆ ಅಫೇರ್..‌ ಎಂಗೇಜ್‌ಮೆಂಟ್‌ ಬಳಿಕ ಮದುವೆ ಕ್ಯಾನ್ಸಲ್..‌ 41ನೇ ವಯಸ್ಸಿನಲ್ಲೂ ಒಂಟಿ ಈ ನಟಿ!

ಗಾಯಕ ಚಂದನ್ ಶೆಟ್ಟಿ ಜೊತೆಗಿನ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ ಬಳಿಕ ನಿವೇದಿತಾ ಗೌಡ ಹೀಗೆ ಏಕೆ ಆದರು ಅಂತಾ ಸೋಷಿಯಲ್‌ ಮೀಡಿಯಾ ಬಳಕೆದಾರರು ಕಾಮೆಂಟ್‌ ಮಾಡುತ್ತಿದ್ದಾರೆ. ಬಹುತೇಕ ಮಂದಿ ಈ ರೀತಿಯ ಕಡಿಮೆ ಬಟ್ಟೆ ಹಾಕಿಕೊಂಡು ಸಖತ್‌ ಹಾಟ್‌ ಆಗಿ ರೀಲ್ಸ್‌ ಮಾಡಲು ನಿವೇದಿತಾ ವಿಚ್ಛೇದನ ಪಡೆದುಕೊಂಡಿದ್ದಾರೆಂದು ಟೀಕಿಸಿ ಕಾಮೆಂಟ್‌ ಮಾಡಿದ್ದಾರೆ. ಚಂದನ್‌ ಶೆಟ್ಟಿ ಈಕೆಗೆ ವಿಚ್ಛೇದನ ನೀಡಿ ಒಳ್ಳೆಯ ಕೆಲಸ ಮಾಡಿದ್ದಾರೆಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ. 

ಡಿವೋರ್ಸ್ ಬಳಿಕ ಸೋಶಿಯಲ್ ಮೀಡಿಯಾದಿಂದ ಕೆಲಕಾಲ ದೂರ ಉಳಿದಿದ್ದ ನಿವೇದಿತಾ ಗೌಡ ಮತ್ತೆ ಆ್ಯಕ್ಟಿವ್ ಆಗಿದ್ದಾರೆ. ಆಗಾಗ ಡೀಸೆಂಟ್‌ ಆಗಿರೋ ವಿಡಿಯೋಗಳನ್ನೂ ಶೇರ್‌ ಮಾಡುವ ನಿವೇದಿತಾ ಹೆಚ್ಚಾಗಿ ಹಾಟ್‌ ಹಾಟ್‌ ವಿಡಿಯೋಗಳನ್ನೇ ಹಂಚಿಕೊಳ್ಳುತ್ತಿದ್ದಾರೆ. ಅವರ ವಿಡಿಯೋಗಳನ್ನ ನೋಡಿದ ಬಹುತೇಕ ವೀಕ್ಷಕರು ಕೆಟ್ಟದಾಗಿ ಮತ್ತು ಅಸಹ್ಯವಾಗಿ ಕಾಮೆಂಟ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ: ʼಲ್ಯಾಂಡ್ ಲಾರ್ಡ್ʼ ಶೂಟಿಂಗ್‌ ಸೆಟ್‌ನಲ್ಲಿ ದುನಿಯಾ ವಿಜಯ್‌ ಬರ್ತ್‌ಡೇ ಸೆಲೆಬ್ರೇಷನ್‌

ಇದೀಗ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ನಿವೇದಿತಾ ಗೌಡ ಸಖತ್‌ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಪಡ್ಡೆಹುಡುಗರು ನಿದ್ದೆಗೆಟ್ಟು ಹೋಗಿದ್ದಾರೆ. ಬಹುತೇಕರು ನಿವೇದಿತಾ ಈ ರೀತಿ ಏಕೆ ಮಾಡುತ್ತಿದ್ದಾರೆ? ಅಂತಾ ಪ್ರಶ್ನಿಸಿದ್ದಾರೆ. ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ತಮ್ಮ ಸ್ಟ್ರೈಲ್‌ ಮತ್ತು ಕಾಮಿಡಿ ಮೂಲಕ ಪ್ರೇಕ್ಷಕರಿಗೆ ನಿವೇದಿತಾ ಇಷ್ಟವಾಗಿದ್ದರು. ಬಿಗ್‌ ಬಾಸ್‌ ಮನೆಯಲ್ಲಿಯೂ ಸಖತ್‌ ಮನರಂಜನೆ ನೀಡಿದ ನಿವೇದಿತಾ ತಮ್ಮ ಮುಗ್ಧ ಮಾತುಗಳಿಂದಲೇ ಅನೇಕರ ಮನಗೆದ್ದಿದ್ದರು. 

ಆದರೆ ಇದೀಗ ಸಖತ್‌ ಹಾಟ್‌ ವಿಡಿಯೋಗಳನ್ನ ಹಂಚಿಕೊಳ್ಳುವ ಮೂಲಕ ನಿವೇದಿತಾ ಕೆಟ್ಟದಾಗಿ ಟ್ರೋಲ್‌ ಆಗುತ್ತಿದ್ದಾರೆ. ಬೋಲ್ಡ್‌ ವಿಡಿಯೋಗಳನ್ನ ಹಂಚಿಕೊಳ್ಳುವ ನಿವೇದಿತಾ ಸಮಾಜಕ್ಕೆ ಯಾವ ರೀತಿಯ ಸಂದೇಶ ನೀಡುತ್ತಿದ್ದಾರೆ. ಇವರಿಗೆ ಹೇಳುವವರು ಕೇಳುವವರು ಯಾರು ಇಲ್ಲವಾ? ಅಂತಾ ಅನೇಕರು ಪ್ರಶ್ನಿಸಿದ್ದಾರೆ. ಟ್ರೋಲ್‌ ಮತ್ತು ಪ್ರಶ್ನಿಸುವ ಜನರ ಬಗ್ಗೆ ನಿವೇದಿತಾ ತಲೆ ಕೆಡಿಸಿಕೊಂಡಿಲ್ಲ. ಯಾರ ಪ್ರಶ್ನೆಗೂ ಅವರು ಉತ್ತರಿಸುತ್ತಿಲ್ಲ. ಈ ರೀತಿ ವಿಡಿಯೋ ಹಂಚಿಕೊಳ್ಳುವುದು ʼನನ್ನಿಷ್ಟ... ನಿಮಗೇನು ಕಷ್ಟ...ʼ ಎನ್ನುವಂತೆ ಹಾಟ್‌ ವಿಡಿಯೋ ಮತ್ತು ಫೋಟೋಗಳನ್ನ ಹಂಚಿಕೊಳ್ಳುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News