Senior Actress: 1990ರ ದಶಕದಲ್ಲಿ ಸೌತ್ ಫಿಲಂ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಹೊರಹೊಮ್ಮಿದ್ದ ನಟಿ.. ಒಬ್ಬ ಸಹಾಯಕ ನಿರ್ದೇಶಕನನ್ನು ಪ್ರೀತಿಸಿ ಅವನು ನಿರ್ದೇಶಕನಾದ ನಂತರ ಮದುವೆಯಾದಳು. ಅದೂ ಕೂಡ ಮನೆಯವರ ಆಕ್ಷೇಪವನ್ನು ಮೆಟ್ಟಿ ನಿಂತು ಮನೆಯ ಗೋಡೆ ಹಾರಿ ಓಡಿ ಹೋಗಿ ಮದುವೆಯಾದ ನಟಿ ಈಗ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸುವುದರಲ್ಲಿ ಬ್ಯುಸಿಯಾಗಿದ್ದಾರೆ.
Jason Sanjay : ಸೂಪರ್ಸ್ಟಾರ್ ರಜನಿಕಾಂತ್ ನಂತರ ತಮಿಳು ಚಿತ್ರರಂಗ ಸೇರಿದಂತೆ ಸೌತ್ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ನಟ ದಳಪತಿ ವಿಜಯ್. ಸದ್ಯದಲ್ಲೇ ಅವರ ಮಗ ಸಿನಿಮಾಗೆ ಎಂಟ್ರಿ ಕೊಡಲಿದ್ದು, ಯಾವ ಸಿನಿಮಾ, ಡೈರೆಕ್ಟರ್ ಯಾರು ಎಂಬ ನಿಮ್ಮ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿವೆ ನೋಡಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.