ಮನನೊಂದು ಪತಿ ನಡೆಸುತ್ತಿದ್ದ ಜಿಮ್‌ನಲ್ಲೇ ಆತ್ಮಹತ್ಯೆ

  • Zee Media Bureau
  • Feb 11, 2025, 05:55 PM IST

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮದ ದಿವ್ಯ(27) ಆತ್ಮಹತ್ಯೆಗೆ ಶರಣಾದ ಗೃಹಿಣಿ ದಿವ್ಯ ಪತಿ ಗಿರೀಶ್ ನಡೆಸುತ್ತಿದ್ದ ವೈಭವ ಜಿಮ್ ಬೇರೊಬ್ಬರ ಜೊತೆ ಪತಿಗೆ ಅನೈತಿಕ ಸಂಬಂಧ ಶಂಕೆ ಸ್ಥಳಕ್ಕೆ ಕೆಸ್ತೂರು ಠಾಣೆ ಪೊಲೀಸರ ಭೇಟಿ, ಪರಿಶೀಲನೆ ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ.

Trending News