Cat crossing Road: ಪೌರಾಣಿಕ ನಂಬಿಕೆಗಳ ಪ್ರಕಾರ, ಬೆಕ್ಕು ದಾರಿಗೆ ಅಡ್ಡ ಬಂದರೆ ಅದನ್ನು ಅಶುಭ ಶಕುನವೆಂದು ಪರಿಗಣಿಸಲಾಗುತ್ತದೆ. ಆದರೆ ಇದು ನಿಜವಾಗಿಯೂ ಕೆಟ್ಟದನ್ನುಂಟು ಮಾಡುತ್ತದೆಯೇ? ಎಂಬುದು ಅನೇಕರ ಪ್ರಶ್ನೆ. ಇನ್ನು ಈ ಪ್ರಶ್ನೆಗೆ ಕೆಲವರು ಸುಳ್ಳು ಎಂದರೆ, ಇನ್ನೂ ಕೆಲವರು ನಿಜ ಅನ್ನುತ್ತಾರೆ. ಅಷ್ಟಕ್ಕೂ ಈ ಶಕುನದ ಹಿಂದಿರುವ ವೈಜ್ಞಾನಿಕ ಕಾರಣ ಏನೆಂಬುದನ್ನು ಮುಂದೆ ತಿಳಿಯೋಣ.
Cat Crossing Sign: ಬೆಕ್ಕಿನ ಬಣ್ಣದ ಬಗ್ಗೆಯೂ ಕೆಲ ನಂಬಿಕೆಗಳು ಇವೆ. ಕಪ್ಪು ಬೆಕ್ಕು ಮತ್ತು ಬಿಳಿ ಬೆಕ್ಕು ಮಾರ್ಗವನ್ನು ದಾಟುವುದಕ್ಕೆ ವಿಭಿನ್ನ ಅರ್ಥಗಳನ್ನು ನೀಡಲಾಗಿದೆ. ಅಂದಹಾಗೆ, ಈ ರೀತಿಯಾಗಿ ಬೆಕ್ಕು ಮಾರ್ಗವನ್ನು ದಾಟಿದಾಗ ನಿಲ್ಲುವುದನ್ನು ಅನೇಕರು ಮೂಢನಂಬಿಕೆ ಅಥವಾ ಭ್ರಮೆ ಎಂದು ಪರಿಗಣಿಸುತ್ತಾರೆ. ಅದರ ಹಿಂದೆ ವೈಜ್ಞಾನಿಕ ಕಾರಣವಿದೆ.
Myth vs Science Cat crosses your path: ಬೆಕ್ಕುಗಳ ಬಗ್ಗೆ ವಿವಿಧ ರೀತಿಯ ಪುರಾಣಗಳು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದ ಅನೇಕ ದೇಶಗಳಲ್ಲಿ ಚಾಲ್ತಿಯಲ್ಲಿವೆ. ಕೆಲವೆಡೆ ಬೆಕ್ಕನ್ನು ಮಂಗಳಕರ ಎಂದರೆ, ಮತ್ತೊಂದೆಡೆ ಅಶುಭವೆಂದು ಪರಿಗಣಿಸಲಾಗುತ್ತದೆ
Dream Meaning: ಒಬ್ಬ ವ್ಯಕ್ತಿಯು ತನ್ನ ಕನಸಿನಲ್ಲಿ ಕಪ್ಪು ಬಣ್ಣದ ಬೆಕ್ಕನ್ನು ನೋಡಿದರೆ ಅಂತಹ ಜನರು ಶಿವಲಿಂಗಕ್ಕೆ ನೀರಿನಿಂದ ಅಭಿಷೇಕಿಸಬೇಕು. ಇದರೊಂದಿಗೆ ಓಂ ನಮಃ ಶಿವಾಯ ಮಂತ್ರವನ್ನೂ ಜಪಿಸಬೇಕು. ಹೀಗೆ ಮಾಡುವುದರಿಂದ ಶುಭ ಫಲಗಳು ದೊರೆಯುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.