Viral news: ಪ್ರಾಣಿಗಳು ಕೆಲಸಕ್ಕೆ ಹೋಗುತ್ತವೆ ಎಂದರೆ ನೀವು ನಂಬುತ್ತೀರಾ? ಈ ದೇಶದಲ್ಲಿ ನಾಯಿ ಬೆಕ್ಕುಗಳು ಕೂಡ ಕೆಲಸಕ್ಕೆ ಹೋಗುತ್ತವೆ. ನೀವು ಇದನ್ನು ನಂಬಲು ಅಸಾಧ್ಯ ಎನಿಸಿದರೂ ಕೂಡ ಇದುವೇ ಸತ್ಯ. ಇಲ್ಲಿನ ನಾಯಿ ಬೆಕ್ಕುಗಳು ಸುಮ್ಮನೆ ಏನೂ ಕೆಲಸಕ್ಕೆ ಹೋಗಲ್ಲ, ಅವು ಮಾಡುವ ಕೆಲಸಕ್ಕೆ ಸಂಬಳವನ್ನು ಕೂಡ ಪಡೆದುಕೊಳ್ಳುತ್ತವೆ.
Myth vs Science Cat crosses your path: ಬೆಕ್ಕುಗಳ ಬಗ್ಗೆ ವಿವಿಧ ರೀತಿಯ ಪುರಾಣಗಳು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದ ಅನೇಕ ದೇಶಗಳಲ್ಲಿ ಚಾಲ್ತಿಯಲ್ಲಿವೆ. ಕೆಲವೆಡೆ ಬೆಕ್ಕನ್ನು ಮಂಗಳಕರ ಎಂದರೆ, ಮತ್ತೊಂದೆಡೆ ಅಶುಭವೆಂದು ಪರಿಗಣಿಸಲಾಗುತ್ತದೆ
ಕರ್ನಾಟಕ ಚುನಾವಣೆ 2023: ಹುಬ್ಬಳ್ಳಿಯಲ್ಲಿ ಮತದಾರರ ಜೊತೆಗೆ ಬೆಕ್ಕು ಕೂಡ ಮತಗಟ್ಟೆಗೆ ಬಂದಿರುವ ಘಟನೆ ನಡೆದಿದೆ. ಈ ಬೆಕ್ಕನ್ನು ಕಂಡು ಮತಗಟ್ಟೆ ಸಿಬ್ಬಂದಿ ಅಚ್ಚರಿ ಗೊಂಡಿದ್ದು, ಅದನ್ನು ದೂರ ಕಳುಹಿಸಲು ಕೂಡ ಪ್ರಯತ್ನಿಸಿದ್ದಾರೆ.
Trending Video : ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿನಿತ್ಯ ಹಲವು ರೀತಿಯ ವಿಡಿಯೋಗಳು ಅಪ್ಲೋಡ್ ಆಗುತ್ತವೆ. ಆದರೆ ಕೆಲವು ವಿಡಿಯೋಗಳು ಮಾತ್ರ ನೆಟ್ಟಿಗರನ್ನು ಆಕರ್ಷಿಸುವಂತಿರುತ್ತವೆ. ಇದೀಗ ಹಾವು, ಕಪ್ಪೆ, ಬೆಕ್ಕಿಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Man Dies After Cat Bite: ಇದೀಗ ವ್ಯಕ್ತಿಯೊಬ್ಬನನ್ನು ತನ್ನ ಮುದ್ದಿನ ಬೆಕ್ಕು ಕೊಂದು ಹಾಕಿರುವ ಪ್ರಕರಣ ಮುನ್ನೆಲೆಗೆ ಬಂದಿದೆ. ಬೆಕ್ಕು ಕಚ್ಚಿದ ನಂತರ ವ್ಯಕ್ತಿಯಲ್ಲಿ ಆದ ಬದಲಾವಣೆಯಿಂದ ವೈದ್ಯರೇ ಆಶ್ಚರ್ಯಚಕಿತರಾದರು. ಈ ವ್ಯಕ್ತಿಗೆ ಒಟ್ಟು 15 ಆಪರೇಷನ್ ಮಾಡಿದರೂ ಜೀವ ಉಳಿಸಲಾಗಲಿಲ್ಲ.
Bareilly News: ಬರೇಲಿಯ ಕ್ಯಾಂಟ್ ಪೊಲೀಸ್ ಠಾಣೆಯಲ್ಲಿರುವ ಮೋಹನಪುರ ಗ್ರಾಮದ ನಿವಾಸಿ ಫರೀದಾ ಅವರು ನೀಡಿದ ದೂರನ್ನು ಉಲ್ಲೇಖಿಸಿ, ಫರೀದಾ ಕೋಳಿಗಳನ್ನು ಸಾಕಿದ್ದಾರೆ ಮತ್ತು ಆಕೆಯ ನೆರೆಯ ನದೀಮ್ ಅವರ ಮನೆಯಲ್ಲಿ ಬೆಕ್ಕು ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೀಪಾವಳಿಗೆ ಒಂದು ವಾರ ಉಳಿದಿದೆ. ದೇಶಾದ್ಯಂತ ಇದರ ತಯಾರಿ ನಡೆಯುತ್ತಿದೆ. ಈ ತಿಂಗಳ ಅಕ್ಟೋಬರ್ 24 ರಂದು ದೀಪಾವಳಿಯನ್ನು ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಈ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನ ಲಕ್ಷ್ಮಿ ಮತ್ತು ಗಣೇಶನನ್ನು ಪೂಜಿಸಲಾಗುತ್ತದೆ. ಈ ದಿನ ಲಕ್ಷ್ಮಿಯು ಮನೆಗೆ ಪ್ರವೇಶಿಸುತ್ತಾಳೆ ಎಂದು ನಂಬಲಾಗಿದೆ. ದೀಪಾವಳಿಯಂದು ಜನರು ತಮ್ಮ ಮನೆಯಲ್ಲಿ ದೀಪವನ್ನು ಹಚ್ಚಿ ಪೂಜಿಸುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ದೀಪಾವಳಿಯ ದಿನದಂದು 4 ಪ್ರಾಣಿಗಳು ಕಾಣಿಸಿಕೊಂಡರೆ, ತಾಯಿ ಲಕ್ಷ್ಮಿಯ ವಿಶೇಷ ಅನುಗ್ರಹವು ನಿಮ್ಮ ಮೇಲೆ ಬೀಳಲಿದೆ ಎಂದು ಅರ್ಥ. ಈ ಪ್ರಾಣಿಗಳ ದರ್ಶನವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಆಪತ್ತಿನಲ್ಲಿರುವ ಮೂಕ ಪ್ರಾಣಿಗಳ ಪಾಲಿಗೆ ತಾಯಿಯಾಗಿರುವ ಮಂಗಳೂರಿನ ಪ್ರಾಣಿಪ್ರಿಯೆ ರಜನಿ ಶೆಟ್ಟಿ ಅವರು ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ನಾಲ್ಕನೇ ಮಹಡಿಯಲ್ಲಿ ಸಿಲುಕಿಹಾಕಿಕೊಂಡಿದ್ದ ಪರ್ಶಿಯನ್ ಬೆಕ್ಕೊಂದನ್ನು ಹರಸಾಹಸಪಟ್ಟು ರಕ್ಷಿಸಿದ್ದಾರೆ. ರಜನಿ ಶೆಟ್ಟಿಯವರು ಬೆಕ್ಕನ್ನು ರಕ್ಷಿಸುವ ದೃಶ್ಯ ರೋಚಕವಾಗಿದೆ.
ಮಂಗಳೂರು ನಗರದ ಕೊಡಿಯಾಲ್ ಬೈಲ್ ನಲ್ಲಿರುವ ಎಂಪಾಯರ್ ಮಾಲ್ ಹಿಂಭಾಗದ ಅಪಾರ್ಟ್ಮೆಂಟೊಂದರ ನಾಲ್ಕನೇ ಮಹಡಿಯ ಬಾಲ್ಕನಿಯಲ್ಲಿ ಪರ್ಶಿಯನ್ ಬೆಕ್ಕು ಸಿಲುಕಿ ಹಾಕಿಕೊಂಡಿತ್ತು. ಈ ಬೆಕ್ಕು ಏಳನೇ ಮಹಡಿಯಿಂದ ನಾಲ್ಕನೇ ಮಹಡಿಯ ಬಾಲ್ಕನಿಗೆ ಬಿದ್ದು ಹೊರಬರಲಾಗದೇ ಸಿಲುಕಿ ಒದ್ದಾಡುತ್ತಿತ್ತು.
ವ್ಯಾಪಾರಿಗಳ ಸಂಘಟನೆಯಾಗಿರುವConfederation of All India Traders (CAT) ಇ-ಕಾಮರ್ಸ್ ಕಂಪನಿ ಅಮೆಜಾನ್ ಗೆ ಗ್ರಾಹಕ ವ್ಯವಹಾರಗಳ ಸಚಿವಾಲಯ (Ministry of Consumer Affairs) ವಿಧಿಸಿರುವ ದಂಡ ಅಪರಿಪೂರ್ಣ ಎಂದು ಹೇಳಿದೆ.
ಕಳೆದ 8 ತಿಂಗಳುಗಳಿಂದ ಅಂದರೆ ಮಾರ್ಚ್ನಲ್ಲಿ ಲಾಕ್ಡೌನ್ ಜಾರಿಗೆ ಬಂದಾಗಿನಿಂದ ಸ್ಥಗಿತಗೊಂಡಿದ್ದ ವ್ಯಾಪಾರ ನಿಧಾನವಾಗಿ ಟ್ರ್ಯಾಕ್ಗೆ ಮರಳಲು ಪ್ರಾರಂಭಿಸಿದೆ ಎಂದು ವ್ಯಾಪಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.