ವಾಷಿಂಗ್ಟನ್: ಈ ಹಿಂದೆ ಒಂದು ಕಾಲವಿತ್ತು, ದಾನಗಳಲ್ಲೇ ಶ್ರೇಷ್ಠದಾನವೆಂದರೆ ಅನ್ನದಾನ, ವಿದ್ಯಾದಾನ.ಆದರೆ ಕಾಲಾನಂತರದಲ್ಲಿ ಇದು ಈ ದಾನದ ಪ್ರಕ್ರಿಯೆಯ ವ್ಯಾಪ್ತಿ ವಿಸ್ತಾರವಾಗುತ್ತಲೇ ಹೋಗುತ್ತದೆ.ಹಾಗಾಗಿ ಈಗ ಶ್ರೇಷ್ಠದಾನಗಳಲ್ಲಿ ವೀರ್ಯ ದಾನವೂ ಕೂಡ ಒಂದು ಎನ್ನುವಂತಾಗಿದೆ.
ಹೌದು, ಅಷ್ಟಕ್ಕೂ ಈ ಮಾತನ್ನು ಯಾಕೆ ಹೇಳುತ್ತಿದ್ದೇವೆ ಎಂದರೆ ಈಗ ಮಕ್ಕಳಾಗದ ತಾಯಂದಿರು ಈಗ ಪರ ಪುರುಷನ ಸಹಾಯದಿಂದ ತಾಯಂದಿರಾಗುವುದು ಈಗ ಎಲ್ಲೆಡೆ ಸರ್ವೇ ಸಾಮಾನ್ಯವಾಗಿದೆ.ಈಗ ಇಂತಹ ವೀರ್ಯ ದಾನ ಮಾಡುವುದರಲ್ಲಿಯೇ ಖ್ಯಾತಿ ಪಡೆದಿರುವ ಅಮೆರಿಕದ ಕೈಲ್ ಗೋರ್ಡಿ ತನ್ನ ವಿರ್ಯಾನು ದಾನದಿಂದ ಸುಮಾರು 100 ಮಕ್ಕಳಿಗೆ ತಂದೆಯಾಗಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ʼನನ್ನ ಮಗನಲ್ಲಿ ʼಈʼ ಕೊರತೆ ಇರೋದ್ರಿಂದಾನೇ ಇನ್ನೂ ಮದುವೆಯಾಗಿಲ್ಲ: ಅಸಲಿ ಕಾರಣ ಬಿಚ್ಚಿಟ್ಟ ಸಲ್ಲುಮಿಯಾ ತಂದೆ!!
ಈಗ ಈ ಕುರಿತಾಗಿ ಮಾತನಾಡಿರುವ ಕೈಲ್ ಗೋರ್ಡಿ ಜಗತ್ತಿನಲ್ಲಿರುವ ಎಲ್ಲಾ ದೇಶಗಳಲ್ಲಿಯೂ ತನ್ನ ವಿರ್ಯಾನಿಗೆ ಹುಟ್ಟಿರುವ ಮಗು ಇರಬೇಕೆನ್ನುವುದು ಅವನ ಹೆಬ್ಬಯಕೆಯಾಗಿದೆ.ಅದರ ಭಾಗವಾಗಿ ಈಗ ಅವರು ವಿಶ್ವದ ವಿವಿಧ ಭಾಗಗಳಲ್ಲಿರುವ ಮಹಿಳೆಯರಿಗೆ ತಮ್ಮ ವಿರ್ಯಾನು ದಾನ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ