ಈ ಬಗ್ಗೆ ಕಂದಾಯ ಸಚಿವ ಆರ್ ಅಶೋಕ ಮಾತನಾಡಿದ, ಮತ್ತೆ ಡಬಲ್ ಇಂಜನ್ ಸರ್ಕಾರ ಅಧಿಕಾರಕ್ಕೆ ತರಲು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಬೆಂಗಳೂರಲ್ಲಿ ಮನೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ಪಾಕಿಸ್ತಾನದಲ್ಲಿ 10 ಸಾವಿರ ರೂಪಾಯಿ ಸಿಲಿಂಡರ್ ಆಗಿದೆ. ನಮ್ಮಲ್ಲಿ 100 ರೂಪಾಯಿ ಹೆಚ್ಚಾದ್ರೆ ಮೋದಿ ಕಾರಣ ಅಂತಾರೆ. 10 ರೂಪಾಯಿ ಪೆಟ್ರೋಲ್ ಹೆಚ್ಚಾದ್ರೆ ಧಿಕ್ಕಾರ, ಧಿಕ್ಕಾರ ಮೋದಿಗೆ ಧಿಕ್ಕಾರ ಅಂತಾರೆ. ಹೋಗ್ರಾಪ್ಪಾ ಮಕ್ಕಳ ಹೋಗ್ರಿ, ಪಾಕಿಸ್ತಾನಕ್ಕೆ ಹೋಗಿ ಇರ್ರಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.
Shocking News: ಡಿಸೆಂಬರ್ 6ರಂದು ಕುಡಿದುಬಂದಿದ್ದ ವಿಠಲನಿಗೆ ಪರಶುರಾಮ ಹೊಡೆದು, ಬೈದು ಬುದ್ದಿ ಹೇಳಿದ್ದರು. ಇದರಿಂದ ಕುಪಿತನಾದ ವಿಠಲ ತಂದೆಗೆ ರಾಡ್ನಿಂದ ಹೊಡೆದು ಕೊಲೆ ಮಾಡಿದ್ದಾನೆ.
ಟಿಪ್ಪು ಜಯಂತಿ ಮಾಡ್ತೇವೆ ಅಂದ್ರ ಎಫ್ಐಆರ್ ಮಾಡ್ತೇವಿ, ಕೇಸ್ ಮಾಡ್ತೇವಿ ಅಂತಿರಿ, ಏನ್ ಹುಡುಗಾಟ ಹಚ್ಚಿರೇನು? ನಿಮ್ದು ಇನ್ನು ಬರೀ 142 ದಿನ ಮಾತ್ರ ಇದೆ, ಅಲ್ಲಿತನಕ ಎಷ್ಟು ಉರಿತಿರಿ ಉರಿರಿ ಎಂದು ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಬಿಜೆಪಿ ಸರ್ಕಾರ ಹಾಗೂ ಮುಖಂಡರ ವಿರುದ್ದ ಹರಿಹಾಯ್ದಿದ್ದಾರೆ.
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಐಹೊಳೆ ಭಾಗದಲ್ಲಿ ಕ್ರೂಸರ್ನಲ್ಲಿ ಕಪ್ಪು ಡ್ರೆಸ್ ಹಾಕಿಕೊಂಡು ಕಿಡ್ನಾಫರ್ಸ್ ಕೂತಿದ್ದರು ವಾಟ್ಸಾಪ್ ವಿಡಿಯೋ ಮಾಡಿ ಹರಿಬಿಟ್ಟ ಐಹೊಳೆ ಮೂಲದ ವ್ಯಕ್ತಿ ಅದರಲ್ಲಿ 8ರಿಂದ 9ಜನ ಮಕ್ಕಳಿದ್ದರು ಅದನ್ನು ಹುಡುಗರು ನೋಡಿದ್ದಾರೆ.
ಆರ್ಎಸ್ಎಸ್ ನವರು ಯಾರಿಗೂ ಉತ್ತರ ಕೊಡೋದಕ್ಕೆ ಹೋಗೋದಿಲ್ಲ. ರಾಷ್ಟ್ರಾಭಿಮಾನಿಗಳ ಸಂಘ ಆರ್ಎಸ್ಎಸ್, ಸಂಘದ ಸಂಸ್ಕಾರ ಪಡೆದುಕೊಂಡವರು ಎಲ್ಲ ಕ್ಷೇತ್ರದಲ್ಲಿ ಇದಾರೆ. ಅದಕ್ಕಾಗಿ ದೇಶ ಇಂದು ಸುಭದ್ರವಾಗಿದೆ.
ಆಧುನಿಕ ತಂತ್ರಜ್ಞಾನದ ಮೂಲಕ ಬಾಗಲಕೋಟೆ ಸಿಟಿ ಸರ್ವೆ ಕಾರ್ಯ ಆರಂಭವಾಗಿದೆ. ಬಾಗಲಕೋಟೆಯ ನವನಗರದ ನಗರಸಭೆ ಬಳಿ ಸಿಟಿ ಸರ್ವೆ ಕಾರ್ಯಕ್ಕೆ ಚಾಲನೆ ನೀಡಲಾಯಿತು, ಡಿಸಿ ಪಿ.ಸುನೀಲ್ ಕುಮಾರ್ ಬಳಸಿ ನಡೆಯುತ್ತಿರುವ ಸಿಟಿ ಸರ್ವೆ ಕೆಲಸಕ್ಕೆ ಚಾಲನೆ ನೀಡಿದ್ರು.
ಬಾಗಲಕೋಟೆ ಜಿಲ್ಲೆಯ ಕಾಲೇಜಿನೊಳಗೆ ಕ್ಯಾಪ್ ಧರಿಸಿದ್ದಕ್ಕಾಗಿ ಪೊಲೀಸರು ಮತ್ತು ಅಧಿಕಾರಿಗಳು ಥಳಿಸಿದ್ದಾರೆ ಎಂದು 19 ವರ್ಷದ ವಿದ್ಯಾರ್ಥಿ ಆರೋಪಿಸಿದ್ದಾರೆ.ಈ ಸಂಬಂಧ ಸಬ್ ಇನ್ಸ್ ಪೆಕ್ಟರ್, ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಐವರು ಪೊಲೀಸರು ಸೇರಿದಂತೆ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಇನ್ಫೋಸಿಸ್ ಸುಧಾಮೂರ್ತಿ ಬಾಗಲಕೋಟೆಯ ಪ್ರಸಿದ್ಧ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸುಧಾಮೂರ್ತಿ ಸರಳತೆ ನೋಡಿ ಸಿಂದಗಿ ಭಾಗದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮನಸೋತಿದ್ದಾರೆ.. ಸುಧಾಮೂರ್ತಿ ಮಕ್ಕಳ ಜೊತೆ ದೇಗುಲ ಆವರಣದಲ್ಲಿ ಕುಳಿತು ಕ್ಷೇಮಸಮಾಚಾರ ವಿಚಾರಿಸಿದ್ದಾರೆ..
ಒಂದೊತ್ತಿನ ಊಟ ಬಿಟ್ಟು, ವರ್ಷಗಟ್ಟಲೇ ತನ್ನ ಮನೆಯವರು, ಮನದವರಿಂದ ದೂರವಾಗಿ ಜೀವನದಲ್ಲಿ ಏನಾದ್ರೂ ನಿಶ್ಚಿತ ಗುರಿಯ ಪಟ್ಟು ಹಿಡಿದಿದ್ದ ಆರತಿ ಕೊನೆಗೂ ತನ್ನ ಕನಸನ್ನು ನನಸು ಮಾಡಿಯೇ ಬಿಟ್ಟಿದ್ದಳು.. ಅಪ್ಪ ಅಮ್ಮನ ಕಷ್ಟ, ಮನೆಯ ಬಡತನದ ಬೇಗೆಯ ನಡುವೆಯೂ ತನ್ನ ಕನಸಿಗೆ ಮುನ್ನುಡಿ ಬರೆದಿದ್ದಳು. ಹಗಲು ರಾತ್ರಿ ಎನ್ನದೇ ಕಷ್ಟಪಟ್ಟು ಓದಿ ಪಿಎಸ್ಐ ಎಕ್ಸಾಂ ಬರೆದು ರ್ಯಾಂಕ್ನಲ್ಲಿ ಪಾಸಾಗಿದ್ದಳು ಆರತಿ.
ಗ್ರಾಮದಲ್ಲಿ ಯಮನೂರಪ್ಪನ ಉರುಸ ಅಂಗವಾಗಿ ಸಾಮೂಹಿಕ ಉಪಹಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾಮೂಹಿಕ ಉಪಹಾರ ಸೇವಿಸಿದ ಬಳಿಕ ಜನರಿಗೆ ವಾಂತಿ-ಬೇದಿ ಸಮಸ್ಯೆ ಕಾಣಿಸಿಕೊಂಡಿದ್ದು ಸುಮಾರು 56ಕ್ಕೂ ಹೆಚ್ಚು ಜನರು ಅಸ್ವಸ್ತರಾಗಿದ್ದಾರೆ ಎಂದು ವರದಿಯಾಗಿದೆ.
ಇದು ವಿಸ್ಮಯವೋ, ಪವಾಡವೋ.... ಎಂಬಂತೆ ಬಾಗಲಕೋಟೆ (Bagalkot) ಜಿಲ್ಲೆಯಲ್ಲಿ ಗುಳೇದಗುಡ್ಡ ಪಟ್ಟಣದ ಗುಗ್ಗರಿಯಲ್ಲಿ ಕಲ್ಲಿನ ಬಸವಣ್ಣನಿಗೆ ಮಹಿಳೆಯರು ಚಮಚದಿಂದ ಹಾಲು ಕುಡಿಸಿದರೆ, ಒಂದು ಹನಿಯೂ ಕೆಳಗೆ ಚೆಲ್ಲದಂತೆ ಬಸವಣ್ಣ ಹಾಲು ಕುಡಿದಿರುವ ಘಟನೆ ನಡೆದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.