ರಮಜಾನ್ ಬಡ ಕುಟುಂಬದಲ್ಲಿ ಜನಿಸಿ ಯುವಕನ ತಂದೆ ಮಲಿಕ್ ಸಾಬ್ ಗ್ಯಾಸ್ ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದರೆ, ತಾಯಿ ಹೌಸ್ ವೈಫ್ ಆಗಿದ್ದಾರೆ.ತಂದೆಯ ಜೊತೆಗೂಡಿ ಕೆಲಸ ಮಾಡುವುದರ ಜೊತೆಗೆ ವಾಚ್ ಮನ್ ಕೆಲಸವನ್ನು ಮಾಡುತ್ತಲೇ ಶಿಕ್ಷಣವನ್ನು ಮುಂದುವರೆಸಿದ್ದ ಎನ್ನಲಾಗಿದೆ.
ಬಾಗಲಕೋಟೆಯಲ್ಲಿನ ಸಂತ್ರಸ್ತರ ಅಹೋರಾತ್ರಿ ಧರಣಿ ಸತ್ಯಾಗ್ರಹ ಅಂತ್ಯ
ನಿರಂತರ 16 ದಿನಗಳಿಂದ ನಡೆದ ಅಹೋರಾತ್ರಿ ಧರಣಿ ಸತ್ಯಾಗ್ರಹ
ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಹಿನ್ನೆಲೆ ಹೋರಾಟ ಅಂತ್ಯ
ಸರ್ಕಾರದ ಪರವಾಗಿ ಸಚಿವ ಆರ್.ಬಿ.ತಿಮ್ಮಾಪುರ ಭರವಸೆ
ಬಾಗಲಕೋಟೆಯ ಜಿಲ್ಲಾಡಳಿತ ಭವನದ ಎದುರು ನಡೆದಿದ್ದ ಹೋರಾಟ
ಬೆಂಗಳೂರಿನ ಸರ್ಕಾರದ ಒಂದು ಆಸ್ತಿ ತಗೆದು ಕೃಷ್ಣೆಗೆ ದುಡ್ಡು ನೀಡಿ
1 ಲಕ್ಷ ಕೋಟಿ ಕೊಡಿ, ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಿ
ರಾಜ್ಯ ಸರ್ಕಾರಕ್ಕೆ ಮಾಜಿ ಸಚಿವ ಎಸ್.ಆರ್. ಪಾಟೀಲ್ ಮನವಿ
ಯುಕೆಪಿ ಯೋಜನೆಗಾಗಿ ಅಹೋರಾತ್ರಿ ಧರಣಿಯಲ್ಲಿ ಪಾಟೀಲ್ ಹೇಳಿಕೆ
ಸರ್ಕಾರದಲ್ಲಿ ದುಡ್ಡು ಇದಿಯೋ, ಇಲ್ಲೋ ಅನ್ನೋ ಚಿಂತೆ ನಿಮಗೆ ಬೇಡ
ಸರ್ಕಾರದಲ್ಲಿ ದುಡ್ಡಿಲ್ಲ ಅಂತೀರಿ, ಅದೆಲ್ಲ ಧರಣಿನಿರತರ ಕೆಲಸ ಅಲ್ಲ
ನೀವು ಜಮೀನು ಕಳೆದುಕೊಳ್ತೀರಿ, ಮನೆ ಕಳೆದುಕೊಳ್ತೀರಿ
ನೀವು ಪರಿಹಾರ ಕೊಡಿ ಅನ್ನೋದಷ್ಟೇ ನಿಮ್ಮ ಕೆಲಸ
ಬಾಗಕೋಟೆಯಲ್ಲಿ ಸ್ವಪಕ್ಷಕ್ಕೆ ಎಸ್.ಆರ್. ಪಾಟೀಲ್ ಮನವಿ
Bagalkote Crime News: ಆರಂಭದಲ್ಲಿ ಸ್ವಲ್ಪ ಹಣ ಕಟ್ಟಿಸಿಕೊಳ್ಳುವ ವಂಚಕರು, ವಿವಿಧ ಹಂತಗಳಲ್ಲಿ ಲಕ್ಷ ಲಕ್ಷ ಹಣ ಕಟ್ಟಿಸಿಕೊಳ್ಳುತ್ತಾರೆ. ಯಾವುದೇ ರೀತಿ ಹಣ ವಾಪಸ್ ನೀಡದಿರುವುದರಿಂದ ಮೋಸ ಹೋಗಿದ್ದು ಗೊತ್ತಾಗಿದೆ.
Bagalkote Lok Sabha Constituency: ಬಾಗಲಕೋಟೆ ಲೋಕಸಭೆ ಕ್ಷೇತ್ರ್ ಅಖಾಡಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿ ಟಿಕೆಟ್ ಅಕಾಂಕ್ಷಿಗಳ ಪಟ್ಟಿ ದೊಡ್ಡದಾಗಿಯೇ ಇತ್ತು.ಯಾರಿಗೆ ಟಿಕೆಟ್ ಸಿಗುತ್ತೆ ಎನ್ನೋ ಕುತೂಹಲ ಕೂಡ ಇತ್ತು.ಸತತ ನಾಲ್ಕು ಬಾರಿ ಬಾಗಲಕೋಟೆ ಲೋಕಸಭೆ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗುತ್ತ ಬಂದಿರುವ ಹಾಲಿ ಸಂಸದ ಪಿ.ಸಿ.ಗದ್ದಿಗೌಡರ್ ಅವರಿಗೇನೆ ಬಿಜೆಪಿ ಪಕ್ಷ ಮತ್ತೆ ಮಣೆ ಹಾಕಿದ್ದು,ಪಿ.ಸಿ.ಗದ್ದಿಗೌಡರ್ ಅವರಿಗೆ ಟಿಕೆಟ್ ನೀಡಿದೆ.
Rajya Sabha Election: ಮಾಜಿ ವಿಧಾನಪರಿಷತ್ ಸದಸ್ಯರಾಗಿರುವ ನಾರಾಯಣಸಾ ಭಾಂಡಗೆ ಅವರು ಸಮರ್ಥವಾಗಿ ಪಕ್ಷವನ್ನು ಪ್ರತಿನಿಧಿಸಿ ರಾಜ್ಯಸಭೆ ಚುನಾವಣೆಯಲ್ಲಿ ಯಶಸ್ಸು ಸಾಧಿಸಲೆಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಶುಭ ಹಾರೈಸಿದ್ದಾರೆ.
Bagalkot Zilla Panchayat Recruitment 2023: ಬಾಗಲಕೋಟೆ ಜಿಲ್ಲಾ ಪಂಚಾಯ್ತಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾ ಪಂಚಾಯ್ತಿಯ ಅಧಿಕೃತ ಅಧಿಸೂಚನೆಯ ಮೂಲಕ ತಾಂತ್ರಿಕ ಸಹಾಯಕ, ತಾಲೂಕು MIS ಸಂಯೋಜಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 19ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸಮರ ಕಲೆ ಕರಾಟೆ, ಪುರುಷರಿಗೂ ಮಹಿಳೆಯರಿಗೂ ರಕ್ಷಾಕವಚವಿದ್ದಂತೆ. ಇಂತಹ ಕರಾಟೆಯಲ್ಲಿ ಚಿನ್ನ ಬೆಳ್ಳಿ ಕಂಚು ದೋಚಿ ಇದೀಗ ಅಂತಾರಾಷ್ಟ್ರೀಯ ಮಟ್ಟಕ್ಕೆ ನಾಡಿನ ಹೆಮ್ಮೆಯ ಮಕ್ಕಳು ಕಾಲಿಟ್ಟಿದ್ದಾರೆ. ಅಷ್ಟಕ್ಕೂ ಆ ವಿದ್ಯಾರ್ಥಿಗಳು ಯಾರು? ಎಲ್ಲಿಯವರು? ಹೇಳ್ತೀವಿ, ಈ ಸ್ಟೋರಿ ನೋಡಿ.
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗ್ರಾಮದಲ್ಲಿ ಘಟನೆ ಕೊಂತಿಕಲ್ ಗ್ರಾಮದಲ್ಲಿ ಕುರಿ ಬೇಟೆಯಾಡುವಾಗ ಮೊಸಳೆ ಪತ್ತೆ ಕುರಿಯನ್ನ ನುಂಗಲು ಯತ್ನಿಸುವುದನ್ನು ಗಮನಿಸಿದ ಕುರಿಗಾಹಿ 9 ಅಡಿ ಉದ್ದ, ನೂರಾರು ಕೆಜಿ ತೂಕದ ಮೊಸಳೆ ಹಿಡಿಯಲು ಹರಸಾಹಸ
ಬಾಗಲಕೋಟೆಯಲ್ಲಿ ಕಾರ ಹುಣ್ಣಿಮೆಯ ಸಂಭ್ರಮ ಸಡಗರ ಮನೆ ಮಾಡಿದ್ದು,ಎತ್ತುಗಳ ಕರಿ ಹರಿಯುವ ಸ್ಪರ್ಧೆಯನ್ನ ಆಯೋಜನೆ ಮಾಡಲಾಗಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕಾರಹುಣ್ಣಿಮೆಯ ನಿಮಿತ್ಯವಾಗಿ ಹಳೆ ಬಾಗಲಕೋಟೆ ನಗರದಲ್ಲಿ ರೈತ ಬಾಂಧವರು, ಎತ್ತುಗಳನ್ನ ಸಿಂಗರಿಸಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ್ರು. ಎತ್ತುಗಳಿಗೆ ವಿವಿಧ ಬಗೆಯ ಬಣ್ಣಗಳನ್ನ ಬಳಿದು ಬಗೆ ಬಗೆಯ ಅಲಂಕಾರಿಕ ವಸ್ತುಗಳಿಂದ ಎತ್ತುಗಳನ್ನು ಸಿಂಗರಿಸಲಾಗಿತ್ತು.
Rahul Gandhi In Vijaypura And Bagalkot: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಮ್ಮ ಚುನಾವಣಾ ಯಾತ್ರೆಯ ವೇಳೆ ಕರ್ನಾಟಕದ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ರಾಹುಲ್ ಗಾಂಧಿ ಅವರ ಈ ಚುನಾವಣಾ ಯಾತ್ರೆ ಒಂದು ಮಹತ್ವದ ಯಾತ್ರೆ ಎಂದೇ ಬಿಂಬಿಸಲಾಗುತ್ತಿದೆ.
ಸೋನಿಯಾ ಗಾಂಧಿ ರಾಜಕೀಯ ನಿವೃತ್ತಿ ಮಾತಿನ ವಿಚಾರ. ʻಕಾಂಗ್ರೆಸ್ ಪಕ್ಷ ಯಾವಗಲೂ ವಿದೇಶದವರನ್ನೇ ನಂಬಿದೆʼ. ʻಕಾಂಗ್ರೆಸ್ ಮೊದಲು ಆರಂಭಿಸಿದ್ದೇ ಒಬ್ಬ ವಿದೇಶಿ ವ್ಯಕ್ತಿʼ. ಆರೋಗ್ಯ ಸಮಸ್ಯೆಯಿಂದ ವಿದಾಯ ಇದೆ, ಒಳ್ಳೆಯದಾಗಲಿ ಎಂದು ಬಾಗಲಕೋಟೆಯ ಕಲಾದಗಿಯಲ್ಲಿ ಆರ್.ಅಶೋಕ್ ಹೇಳಿದ್ರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.