ಮಕ್ಕಳೊಂದಿಗೆ ಮಗುವಾದ ಸುಧಾಮೂರ್ತಿ

  • Zee Media Bureau
  • May 5, 2022, 02:33 PM IST

ಇನ್ಫೋಸಿಸ್ ಸುಧಾಮೂರ್ತಿ ಬಾಗಲಕೋಟೆಯ ಪ್ರಸಿದ್ಧ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸುಧಾಮೂರ್ತಿ ಸರಳತೆ ನೋಡಿ ಸಿಂದಗಿ ಭಾಗದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮನಸೋತಿದ್ದಾರೆ.. ಸುಧಾಮೂರ್ತಿ ಮಕ್ಕಳ ಜೊತೆ ದೇಗುಲ ಆವರಣದಲ್ಲಿ ಕುಳಿತು ಕ್ಷೇಮಸಮಾಚಾರ ವಿಚಾರಿಸಿದ್ದಾರೆ.. 

Trending News