ಈ ಎರಡು ರಾಶಿಯವರು ವಿವಾಹವಾದರೆ ಸಾಕ್ಷಾತ್ ಲಕ್ಷ್ಮೀ ನಾರಾಯಣನೇ ಜೋಡಿಯಾದಂತೆ!ಇವರ ಪ್ರೀತಿಗೆ ಎಳ್ಳಷ್ಟೂ ಬರುವುದಿಲ್ಲ ಕೊರತೆ !ಮಾದರಿ ದಂಪತಿಯಂತಿರುತ್ತಾರೆ ಇವರು

ಜ್ಯೋತಿಷ್ಯ ಲೆಕ್ಕಾಚಾರದಲ್ಲಿ ಕೆಲವೊಂದು ರಾಶಿಯವರನ್ನು ಜೋಡಿಯಾಗಿಸಿದರೆ ಅವರು ಸಾಕ್ಷಾತ್ ಲಕ್ಷ್ಮೀ ನಾರಾಯಣರಂತೆ ಬದುಕುತ್ತಾರೆಯಂತೆ. ಆ ರಾಶಿಗಳು ಯಾವುವು ನೋಡೋಣ. 
 

ಬೆಂಗಳೂರು : ಮದುವೆ ಮಾಡಿಸುವ ಮುನ್ನ ಗಂಡು ಹೆಣ್ಣಿನ ಜಾತಕವನ್ನು ಸೇರಿಸಿ ನೋಡಲಾಗುತ್ತದೆ. ಅಲ್ಲಿ ಕೆಲವೊಂದು ರಾಶಿಗಳ ಗುಣ ಸ್ವಭಾವ ಚೆನ್ನಾಗಿ ಕೂಡಿ  ಬರುತ್ತದೆ. ಆ ರಾಶಿಗನುಸಾರವಾಗಿ ವಿವಾಹವಾದರೆ ವೈವಾಹಿಕ ಜೀವನ  ಸುಖ ಮಯವಾಗಿರುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಮದುವೆ ಅನ್ನುವುದು ಜನುಮ ಜನುಮಗಳ ಸಂಬಂಧ ಎಂದು ಹೇಳುತ್ತಾರೆ. ಆದರೆ  ಕೆಲವೊಮ್ಮೆ ದಂಪತಿ ಮಧ್ಯೆ ಸಣ್ಣ ಸಣ್ಣ ವಿಚಾರಗಳಿಗೂ ಮನಸ್ತಾಪ ಬಂದು ಬಿಡುತ್ತದೆ. 

2 /8

ಇದಕ್ಕೆ ಕಾರಣ ಅವರ ರಾಶಿ ಬಲ ಕೂಡದಿರುವುದು ಎಂದು ಹಿರಿಯರು ಹೇಳುವುದನ್ನು ನಾವು ಕೇಳಿರುತ್ತವೆ. ಹಾಗಿದ್ದರೆ ಏನಿದು ರಾಶಿ ಬಲ?   

3 /8

ಮದುವೆ ಮಾಡಿಸುವ ಮುನ್ನ ಗಂಡು ಹೆಣ್ಣಿನ ಜಾತಕವನ್ನು ಸೇರಿಸಿ ನೋಡಲಾಗುತ್ತದೆ. ಅಲ್ಲಿ ಕೆಲವೊಂದು ರಾಶಿಗಳ ಗುಣ ಸ್ವಭಾವ ಚೆನ್ನಾಗಿ ಕೂಡಿ  ಬರುತ್ತದೆ. ಆ ರಾಶಿಗನುಸಾರವಾಗಿ ವಿವಾಹವಾದರೆ ವೈವಾಹಿಕ ಜೀವನ  ಸುಖಮಯವಾಗಿರುತ್ತದೆ.   

4 /8

ಇದೇ ಲೆಕ್ಕಾಚಾರದಲ್ಲಿ ಕೆಲವೊಂದು ರಾಶಿಯವರನ್ನು ಜೋಡಿಯಾಗಿಸಿದರೆ ಅವರು ಸಾಕ್ಷಾತ್ ಲಕ್ಷ್ಮೀ ನಾರಾಯಣರಂತೆ ಬದುಕುತ್ತಾರೆಯಂತೆ. ಆ ರಾಶಿಗಳು ಯಾವುವು ನೋಡೋಣ.

5 /8

ಮೇಷ ಮತ್ತು ಕುಂಭ : ಈ  ಎರಡು ರಾಶಿಯವರ ಮಧ್ಯೆ ಹೊಂದಾಣಿಕೆ ಉತ್ತಮವಾಗಿರುತ್ತದೆ. ಇವರು ಯಾವುದೇ ಕ್ಷಣದಲ್ಲಿಯೂ ತಮ್ಮ ಸಂಗಾತಿಯನ್ನು ಬಿಟ್ಟು ಕೊಡುವುದಿಲ್ಲ. ಪರಿಸ್ಥಿತಿ ಏನೇ ಇದ್ದರೂ ಜೊತೆಯಾಗಿ ಎದುರಿಸುತ್ತಾರೆ.   

6 /8

ವೃಷಭ ಮತ್ತು ಕನ್ಯಾ ರಾಶಿ : ಈ ರಾಶಿಯವರು ಪರಿಪೂರ್ಣ ದಂಪತಿಯಂತೆ. ಪರಸ್ಪರ ಗೌರವ ತೋರುವುದರಲ್ಲಿ ಇವರದ್ದು ಎತ್ತಿದ ಕೈ. ಇವರ ಕೌಟುಂಬಿಕ ಜೀವನ ಅತ್ಯಂತ ಸುಖಮಯವಾಗಿರುತ್ತದೆ.

7 /8

ತುಲಾ ಮತ್ತು ವೃಶ್ಚಿಕ ರಾಶಿ :  ಈ ರಾಶಿಯವರು ಪರಸ್ಪರರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಇವರ ಮಧ್ಯೆ ಭಿನ್ನಾಭಿಪ್ರಾಯ ಬರುವುದೇ ಇಲ್ಲ. ಈ ಎರಡು ರಾಶಿಯವರನ್ನು ಮದುವೆಯಾದರೆ ಇವರ ಜೀವನ ಸ್ವರ್ಗದಂತಿರುವುದು. 

8 /8

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ನಂಬಿಕೆಯನ್ನು  ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.