Saturn transit 2025: ನ್ಯಾಯದೇವರಾದ ಶನಿಯು 30 ವರ್ಷಗಳ ನಂತರ ಮೀನ ರಾಶಿಗೆ ಸಾಗಲಿದ್ದಾನೆ. ಸಂಚಾರದ ಜೊತೆಗೆ ಶನಿಯು ಮೀನ ರಾಶಿಯಲ್ಲಿಯೂ ಉದಯಿಸುತ್ತಾನೆ. 9 ಗ್ರಹಗಳಲ್ಲಿ ಶನಿದೇವನು ಅತ್ಯಂತ ನಿಧಾನಗತಿಯಲ್ಲಿ ಚಲಿಸುತ್ತಾನೆ. ಈ ಬಾರಿ ಮಾರ್ಚ್ 29ರಂದು ಶನಿಯು ತನ್ನದೇಯಾದ ಕುಂಭ ರಾಶಿ ಬಿಟ್ಟು ಮೀನ ರಾಶಿ ಪ್ರವೇಶಿಸಲಿದ್ದಾನೆ.
Saturn Transit 2025: ಮಾರ್ಚ್ ತಿಂಗಳಿನಲ್ಲಿ ಎರಡು ಬಾರಿ ಕರ್ಮಫಲದಾತ ಶನಿದೇವರು ತನ್ನ ಚಲನೆಯನ್ನು ಬದಲಾಯಿಸಲಿದ್ದಾನೆ. ಇದರಿಂದ 4 ರಾಶಿಯವರಿಗೆ ಭರ್ಜರಿ ಲಾಟರಿ ಹೊಡೆಯಲಿದೆ. ಆ ಲಕ್ಕಿ ರಾಶಿಗಳು ಯಾವುವು ಎಂಬುದರ ಮಾಹಿತಿ ಇಲ್ಲಿದೆ ನೋಡಿ...
Shani Gochar In Meena Effects: ಶನಿದೇವ ಹೊಸ ವರ್ಷದಲ್ಲಿ ರಾಶಿಯನ್ನು ಬದಲಾಯಿಸುತ್ತಾನೆ. ಮಾರ್ಚ್ 29 ರಂದು ರಾತ್ರಿ 11:01 ಕ್ಕೆ ಶನಿ ಮೀನ ರಾಶಿಗೆ ಚಲಿಸುತ್ತಾನೆ. ಶನಿ ರಾಶಿ ಬದಲಾವಣೆಯಿಂದ 5 ರಾಶಿಯ ಜನರು ಗರಿಷ್ಠ ಲಾಭವನ್ನು ಪಡೆಯುತ್ತಾರೆ.
Saturn Transit In Pisce Effects : ಶನಿ ಜಾತಕದಲ್ಲಿ ಉತ್ತಮ ಸ್ಥಾನದಲ್ಲಿದ್ದಾಗ ವ್ಯಕ್ತಿಯು ಅದೃಷ್ಟದ ಬಲದಿಂದ ಬಯಸಿದ್ದನ್ನೆಲ್ಲ ಪಡೆಯುತ್ತಾನೆ. ಜೀವನದಲ್ಲಿ ಸರ್ವ ಸುಖಗಳನ್ನು ಅನುಭವಿಸುತ್ತಾನೆ.
Saturn Transit 2025: ಶನಿಯು ಜನವರಿ 2023ರಲ್ಲಿ ತನ್ನ ಸ್ವಂತ ರಾಶಿ ಕುಂಭವನ್ನು ಪ್ರವೇಶಿಸಿದ್ದಾನೆ. ಎರಡೂವರೆ ವರ್ಷಗಳ ಕಾಲ ಈ ರಾಶಿಯಲ್ಲಿ ಉಳಿಯುತ್ತಾನೆ. 2025ರ ಮಾರ್ಚ್ 29ರಂದು ಶನಿಯು ಕುಂಭ ರಾಶಿಯನ್ನು ಬಿಟ್ಟು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ.
Saturn transit in Pisces Effects: ಮೀನ ರಾಶಿಯಲ್ಲಿ ಶನಿ ಗೋಚಾರದಿಂದ ಕೆಲವು ರಾಶಿಗಳ ಜನರಿಗೆ ಅದೃಷ್ಟ ಒಲಿಯಲಿದೆ. ಇದರಿಂದ ಜೀವನದಲ್ಲಿ ಉನ್ನತಿ ಕಾಣಲಿದ್ದಾರೆ. ಅಷ್ಟೈಶ್ವರ್ಯ ಪ್ರಾಪ್ತಿಯಾಗಲಿದೆ.
Saturn Transit 2025: ವೈದಿಕ ಜ್ಯೋತಿಷ್ಯದಲ್ಲಿ ಎಲ್ಲಾ ಗ್ರಹಗಳಿಗೂ ವಿಶೇಷ ಮಹತ್ವವಿದೆ. ಕೆಲವು ಗ್ರಹಗಳು ವ್ಯಕ್ತಿಯ ಜೀವನದ ಮೇಲೆ ವಿಶೇಷ ಪ್ರಭಾವವನ್ನು ಬೀರುತ್ತವೆ. ಇದರಲ್ಲಿ ಶನಿಗ್ರಹವನ್ನು ಪ್ರಮುಖ ಗ್ರಹವೆಂದು ಪರಿಗಣಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.