ನಟಿ ರೇಖಾ ಅವರ ತಂದೆ- ತಾಯಿ ಯಾರು ಗೊತ್ತಾ..? ಒಂದು ಕಾಲದಲ್ಲಿ ಸಿನಿಮಾ ಇಂಡಸ್ಟ್ರಿಯನ್ನೆ ಆಳಿದವರು ಈ ಇಬ್ಬರು!

Actress Rekha: ನಟಿ ರೇಖಾ ಅವರು ಬಾಲಿವುಡ್‌ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ನಟನೆ ಹಾಗೂ ಸೌಂದರ್ಯದಿಂದ ಒಳ್ಳೆ ಹೆಸರು ಪಡೆದಿದ್ದಾರೆ.ತಮ್ಮ 70 ವರ್ಷದ ಹರೆಯದಲ್ಲಿಯೂ ನಟಿ ತಮ್ಮ ಸೌಂದರ್ಯದ ಮೂಲಕ ಸಂಚಲನ ಸೃಷ್ಟಿದ್ದಾರೆ.
 
1 /5

Actress Rekha: ನಟಿ ರೇಖಾ ಅವರು ಬಾಲಿವುಡ್‌ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ನಟನೆ ಹಾಗೂ ಸೌಂದರ್ಯದಿಂದ ಒಳ್ಳೆ ಹೆಸರು ಪಡೆದಿದ್ದಾರೆ.ತಮ್ಮ 70 ವರ್ಷದ ಹರೆಯದಲ್ಲಿಯೂ ನಟಿ ತಮ್ಮ ಸೌಂದರ್ಯದ ಮೂಲಕ ಸಂಚಲನ ಸೃಷ್ಟಿದ್ದಾರೆ.  

2 /5

ಇಂದಿಗೂ, ಹಲವರಿಗೆ ಗೊತ್ತಿರದ ವಿಚಾರ ಏನು ಅಂದರೆ, ನಟಿ ರೇಖಾ ಹೇಗೆ ದೊಡ್ಡ ಸ್ಟಾರ್‌ ನಟಿಯೋ ಅದೇ ರೀತಿ ನಟಿ ರೇಕಾ ಅವರ ತಂದೆ ತಾಯಿ ಕೂಡ ಒಂದು ಕಾಲದಲ್ಲಿ ಸ್ಟಾರ್‌ ನಟರಾಗಿ ಸಿನಿಮಾ ಇಂಡಸ್ಟ್ರಿಯನ್ನು ಆಳಿದವರು.  

3 /5

ನಿಮಗೆ ನಟಿ ಪುಷ್ಪವಲ್ಲಿ ಗೊತ್ತಿರಬಹುದು, ನಟಿ ಪುಷ್ಪವಲ್ಲಿ ಅವರು ಟಾಲಿವುಡ್‌ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ನಟನೆಯ ಮೂಲಕ ಹೆಜ್ಜೆ ಗುರುತುಗಳನ್ನು ಅಭಿಮಾನಿಗಲ ಎದೆಯ ಮೇಲೆ ಹಚ್ಚೆ ಹಾಕಿದವರು.  

4 /5

ಇನ್ನೂ, ನಟಿ ರೇಖಾ ಅವರ ತಂದೆ ಆಗಿನ ಕಾಲಕ್ಕೆ ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಸೂಪರ್‌ಸ್ಟಾರ್‌ ಆಗಿದ್ದ ಜೆಮಿನಿ ಗಣೇಶನ್‌ ಅವರು.  

5 /5

ರೇಖಾ ಅವರ ತಾಯಿ ಪುಷ್ಪವಲ್ಲಿ, ಜೆಮಿನಿ ಗಣೇಶನ್‌ ಅವರ ಮೂರನೇ ಪತ್ನಿಯಾಗಿದ್ದರು. ಮೊದಲನೆ ಹೆಂಡತಿಯನ್ನು ಬಿಟ್ಟು ಬರಲು ಜೆಮಿನಿ ಗಣೇಶನ್‌ ಅವರು ನಿರಾಕರಿಸಿದ್ದ ಕಾರಣ ಪುಷ್ಪವಲ್ಲಿ ಹಾಗೂ ಜೆಮಿನಿ ಗಣೇಶನ್‌ ಅವರ ಸಂಬಂಧ ಹದಗೆಟ್ಟಿತ್ತು.