ಇತ್ತೀಚಿನ ದಿನಗಳಲ್ಲಿ ಮದುವೆಯಾಗಲು ಹುಡುಗಿಯರು ಏಕೆ ಸಿಗುತ್ತಿಲ್ಲ? ನಿಜವಾದ ಕಾರಣ ಇಲ್ಲಿದೆ ನೋಡಿ!!

No girls to marry these days: ಇಂದು ಬಹುತೇಕ ಪೋಷಕರು ಹುಡುಗರ ಗುಣ ನೋಡುತ್ತಿಲ್ಲ. ಅದರ ಬದಲು ಅವರು ಹಣ, ಆಸ್ತಿ-ಸಂಪತ್ತು ನೋಡುತ್ತಾರೆ. ಹುಡುಗ ಸರ್ಕಾರಿ ಕೆಲಸದಲ್ಲಿರಬೇಕು, ದೊಡ್ಡ ಮನೆ ಹೊಂದಿರಬೇಕು, ಜಮೀನು ಹೊಂದಿರಬೇಕು, ಸೈಟ್‌ ಸೇರಿದಂತೆ ಸ್ವಂತ ಆಸ್ತಿ ಹೊಂದಿರಬೇಕೆಂದು ಬಯಸುತ್ತಾರೆ. 

No girls to marry these days: ಇತ್ತೀಚಿನ ದಿನಗಳಲ್ಲಿ ಮದುವೆಯಾಗಲು ಹುಡುಗರಿಗೆ ಹುಡುಗಿಯರೇ ಸಿಗುತ್ತಿಲ್ಲ. ಲಕ್ಷಾಂತರ ಮಂದಿ ಯುವಕರು ಹೆಣ್ಣು ಹುಡುಕಿ.. ಹುಡುಕಿ.. ಬೇಸತ್ತು ಹೋಗಿದ್ದಾರೆ. ಕೆಲವರು ಮದುವೆಯಾಗಲು ಹುಡುಗಿ ಸಿಗಲಿಲ್ಲ ಅಂತಾ ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾರೆ. ಕೆಲವರು ಹುಡುಗಿಯರು ಸಿಗುತ್ತಿಲ್ಲವೆಂದು ಪಾದಯಾತ್ರೆ ಹೊರಟಿದ್ದಾರೆ. ಅಂದಹಾಗೆ ಇಂದಿನ ದಿನಗಳಲ್ಲಿ ಹುಡುಗರಿಗೆ ಹುಡುಗಿಯರು ಸಿಗದಿರುವ ಪ್ರಮುಖ ಕಾರಣಗಳು ಹಲವು. ಈ ಪೈಕಿ ಪ್ರಮುಖ ಕಾರಣಗಳ ಮಾಹಿತಿ ಇಲ್ಲಿದೆ ನೋಡಿ...  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /9

ಇಂದು ಹೆಚ್ಚಿನ ಹುಡುಗಿಯರು ಇಂಜಿನಿಯರಿಂಗ್, ವೈದ್ಯಕೀಯ, IAS, IPS ಆಗುವ ಕನಸು ಹೊಂದಿರುತ್ತಾರೆ. ಸರ್ಕಾರಿ ಮತ್ತು ಖಾಸಗಿ ಕಂಪನಿಗಳಲ್ಲಿ ಕೈತುಂಬಾ ಸಂಬಳ ಬರುವ ಉದ್ಯೋಗವನ್ನು ಹೊಂದಿರುತ್ತಾರೆ. ಇಂದು ಕಾಲೇಜುಗಳಲ್ಲಿ ಹುಡುಗಿಯರ ಸಂಖ್ಯೆ ಹುಡುಗರಿಗಿಂತಲೂ ಹೆಚ್ಚಿದೆ. 

2 /9

ಹೆಚ್ಚಿನ ಹುಡುಗರು ತಮ್ಮ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ನಿಲ್ಲಿಸುತ್ತಾರೆ ಅಥವಾ ಪಾಸಾಗದೆ ಬಿಡುತ್ತಾರೆ. ಕೆಲವರು ವ್ಯಸನಗಳಿಗೆ ಬಿದ್ದು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ.

3 /9

ಇಂದಿನ ಹುಡುಗಿಯರು ತಮ್ಮ ವಿದ್ಯಾಭ್ಯಾಸದ ನಂತರ ಸಾಕಷ್ಟು ಸಂಪಾದನೆ ಮಾಡುತ್ತಿದ್ದಾರೆ. ತಮ್ಮದೇ ಆದ ಹಲವಾರು ಕನಸುಗಳನ್ನು ಹೊಂದಿದ್ದಾರೆ.

4 /9

ಹಿಂದಿನ ಕಾಲದಂತೆ ಹುಡುಗ ಸಿಕ್ಕರೆ ಮದುವೆಯಾಗುವ ಪರಿಸ್ಥಿತಿ ಇಂದು ಇಲ್ಲ. ಪೋಷಕರು ತಮ್ಮ ಮಗಳು ಉತ್ತಮ ಕುಟುಂಬಕ್ಕೆ ಸೇರಬೇಕು ಎಂದು ಬಯಸುವುದು ತಪ್ಪಲ್ಲ.

5 /9

ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಹುಡುಗಿಯರ ವರ್ತನೆ, ಉಡುಗೆ ಇತ್ಯಾದಿಗಳನ್ನು ನೋಡಿ ಸಮಾಜದ ದಾರಿ ತಪ್ಪಿದಂತಿದೆ.

6 /9

ಮದುವೆಯ ವಿಷಯದಲ್ಲಿ ಹುಡುಗ ಅಥವಾ ಹುಡುಗಿ ಯಾರಿಗೂ ತಕ್ಷಣವೇ ನಂಬಿಕೆ ಇಡುವ ಸ್ಥಿತಿಯಲ್ಲಿಲ್ಲ. ಇಬ್ಬರಲ್ಲಿಯೂ ಆತ್ಮವಿಶ್ವಾಸದ ಕೊರೆತೆ ಇರುತ್ತದೆ. 

7 /9

ಇಂದಿನ ಮನೆಗಳಲ್ಲಿ ಅಶಿಕ್ಷಿತ ಹುಡುಗರನ್ನು ಹುಡುಕುವುದು ಕಷ್ಟ, ಆದರೆ ಹುಡುಗಿಯರನ್ನು ಹುಡುಕುವುದು ಇನ್ನೂ ಕಷ್ಟವಾಗಿದೆ. ಡಿಮ್ಯಾಂಡ್‌ಗಳು ಜಾಸ್ತಿ ಇರುವ ಕಾರಣ ಮದುವೆಗಳು ತಡವಾಗುತ್ತಿದೆ. 

8 /9

ಹುಡುಗ ಮತ್ತು ಹುಡುಗಿ ಇಬ್ಬರೂ ಸಮಾನವಾಗಿ ಶಿಕ್ಷಣ ಹೊಂದಬೇಕು ಮತ್ತು ಪರಸ್ಪರ ಸಮರಸತೆ ಹೊಂದಬೇಕು. ಈ ಕಾರಣಗಳಿಂದ ಮದುವೆಯಾಗಲು ಹುಡುಗಿಯರು ಸಿಗದಿರುವ ಪರಿಸ್ಥಿತಿ ಉಂಟಾಗಿದೆ.

9 /9

ಇಂದು ಬಹುತೇಕ ಪೋಷಕರು ಹುಡುಗರ ಗುಣ ನೋಡುತ್ತಿಲ್ಲ. ಅದರ ಬದಲು ಅವರು ಹಣ, ಆಸ್ತಿ-ಸಂಪತ್ತು ನೋಡುತ್ತಾರೆ. ಹುಡುಗ ಸರ್ಕಾರಿ ಕೆಲಸದಲ್ಲಿರಬೇಕು, ದೊಡ್ಡ ಮನೆ ಹೊಂದಿರಬೇಕು, ಜಮೀನು ಹೊಂದಿರಬೇಕು, ಸೈಟ್‌ ಸೇರಿದಂತೆ ಸ್ವಂತ ಆಸ್ತಿ ಹೊಂದಿರಬೇಕೆಂದು ಬಯಸುತ್ತಾರೆ.