ಭಕ್ತ ಪ್ರಹ್ಲಾದ ಚಿತ್ರಕ್ಕೆ ನಟ ಪುನೀತ್‌ರಾಜ್‌ ಕುಮಾರ್‌ ಅವರು ಪಡೆದಿದ್ದ ಸಂಭಾವನೆ ಎಷ್ಟು ಗೊತ್ತಾ? ತಿಳಿದರೆ ನಿಜಕ್ಕೂ ನೀವು ನಂಬೋಲ್ಲ!!

Bhakta Prahlad film  Appu remuneration: " ಜೊತೆಗಿರದ ಜೀವ ಎಂದಿಗೂ ಜೀವಂತ " ಅಪ್ಪು ಇಂದು ನಮ್ಮೊಂದಿಗಿಲ್ಲದಿದ್ದರೂ ಅವರ ನೆನಪು ಮಾತ್ರ ಶಾಶ್ವತ.. ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿರುವ ಪುನೀತ್‌ ರಾಜ್‌ಕುಮಾರ್‌ ಅವರು ಮಗು ಆಗಿದ್ದಾಗಲೇ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು.. ಇದೀಗ ಇವರು ಭಕ್ತ ಪ್ರಹ್ಲಾದ ಚಿತ್ರಕ್ಕೆ ಎಷ್ಟು ಸಂಭಾವನೆ ಪಡೆದಿದ್ರು ಎನ್ನುವುದರ ಬಗ್ಗೆ ತಿಳಿಯೋಣ..
 

1 /5

ಪುನೀತ್‌ ರಾಜ್‌ಕುಮಾರ್‌ ಈ ಹೆಸರು ಗೊತ್ತಿಲ್ಲದವರು ಯಾರಿದ್ದಾರೆ ಹೇಳಿ.. ಅಭಿಮಾನಿಗಳು ಹೃದಯದಲ್ಲಿ ಆರಾಧಿಸುವ ಜೀವ ಅದು.. ಇಂದು ನಮ್ಮೊಂದಿಗಿಲ್ಲವಾದರೂ ಅವರ ನೆನಪುಗಳು ಮಾತ್ರ ಹಾಗೇ ಇವೆ..    

2 /5

ಅಪ್ಪು ಮಗು ಇರುವಾಗಲೇ ಸಿನಿರಂಗಕ್ಕೆ ಕಾಲಿಟ್ಟರು.. ಯೆಸ್‌.. ಪ್ರೇಮದ ಕಾಣಿಕೆ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಬಂದ ಪುನೀತ್‌ ರಾಜ್‌ಕುಮಾರ್‌ ಬಾಲ ಕಲಾವಿದನಾಗಿಯೂ ಕನ್ನಡಿಗರ ಹೃದಯ ಕದ್ದಿದ್ದರು..    

3 /5

ಭಕ್ತ ಪ್ರಹ್ಲಾದ ಚಿತ್ರದಲ್ಲಿ ಅಪ್ಪು ನಟನೆಯನ್ನು ಯಾರಾದರು ಮರೆಯುವುದುಂಟೆ..? ಈ ಸಿನಿಮಾದಲ್ಲಿ ನಟಿಸಿ ಅವರು ಐತಿಹಾಸಿ ಚರಿತ್ರೆಯನ್ನೇ ಸೃಷ್ಟಿಸಿದ್ದಾರೆ ಎಂದರೇ ತಪ್ಪಾಗುವುದಿಲ್ಲ..ಇನ್ನು ಈ ಭಕ್ತ ಪ್ರಹ್ಲಾದ ಸಿನಿಮಾಗೆ ಅಪ್ಪು ಪಡೆದ ಸಂಭಾವನೆ ಎಷ್ಟೀರಬಹುದು ಅಂತೀರಾ? ಇಲ್ಲಿದೆ ಉತ್ತರ..    

4 /5

1983 ರಲ್ಲಿ ಬಿಡುಗಡೆಯಾದ ಹಿಂದೂ ಪೌರಾಣಿಕ ಕನ್ನಡ ಭಾಷೆಯ ಸಿನಿಮಾ ಎಂದರೇ ಅದು ಭಕ್ತ ಪ್ರಹ್ಲಾದ.. ಇದು ಪ್ರಹ್ಲಾದನ ನಿಜ ಜೀವನ ಆಧಾರಿತ ಸಿನಿಮಾ ಆಗಿದ್ದು, ಅಪ್ಪು ಭಕ್ತ ಪ್ರಹ್ಲಾದನಾಗಿ ಮತ್ತು ಡಾ. ರಾಜ್‌ಕುಮಾರ್‌ ಅವರು ತಂದೆಯ ಪಾತ್ರದಲ್ಲಿ ನಟಿಸಿದ್ದರು..     

5 /5

 ಈ ಸಿನಿಮಾದಲ್ಲಿ ನಟಿಸಲು ಅಪ್ಪು ಅವರಿಗೆ .1000 ಹಣವನ್ನು ಸಂಭಾವನೆಯಂತೆ ನೀಡಿದಾಗ ತಂದೆ ಡಾ. ರಾಜ್‌ ಕುಮಾರ್‌ ಅವರು ಅವನಿಗೆ ಹಣದ ಅವಶ್ಯಕತೆಯಿಲ್ಲ.. ಆತ ಕಲಿಯಬೇಕಾಗಿದ್ದು ಇನ್ನೂ ಇದೆ.. ಅವನಿಗೆ ಇಂತಹ ಪಾತ್ರ ಸಿಕ್ಕಿದ್ದೇ ಅದೃಷ್ಟ ಎಂದು ಹೇಳಿದ್ದರಂತೆ..