Bhakta Prahlad film Appu remuneration: " ಜೊತೆಗಿರದ ಜೀವ ಎಂದಿಗೂ ಜೀವಂತ " ಅಪ್ಪು ಇಂದು ನಮ್ಮೊಂದಿಗಿಲ್ಲದಿದ್ದರೂ ಅವರ ನೆನಪು ಮಾತ್ರ ಶಾಶ್ವತ.. ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿರುವ ಪುನೀತ್ ರಾಜ್ಕುಮಾರ್ ಅವರು ಮಗು ಆಗಿದ್ದಾಗಲೇ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು.. ಇದೀಗ ಇವರು ಭಕ್ತ ಪ್ರಹ್ಲಾದ ಚಿತ್ರಕ್ಕೆ ಎಷ್ಟು ಸಂಭಾವನೆ ಪಡೆದಿದ್ರು ಎನ್ನುವುದರ ಬಗ್ಗೆ ತಿಳಿಯೋಣ..
Sandalwood Actor Puneeth Rajkumar: ಡಾಕ್ಟರ್ ರಾಜಕುಮಾರ್ ಕುಟುಂಬವನ್ನು ಸಿನಿರಂಗದ ಮೈಲಿಗಲ್ಲು ಎಂದರೇ ತಪ್ಪಾಗಲಾರದು.. ಅಣ್ಣಾ ವ್ರು, ಪಾರ್ವತಮ್ಮ, ಅಪ್ಪು, ಶಿವಣ್ಣ, ರಾಘಣ್ಣ ಹಾಗೂ ಅವರ ಮಕ್ಕಳು ಸಹ ಸ್ಯಾಂಡಲ್ವುಡ್ಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ.. ಅದರಲ್ಲೂ ಅಪ್ಪು ಅಲಿಯಾಸ್ ಪುನೀತ್ ರಾಜ್ಕುಮಾರ್ ಅವರಂತೂ ಮಗು ಇದ್ದಾಗಿನಿಂದಲೇ ಚಿತ್ರರಂಗದಲ್ಲಿ ಮಿಂಚುತ್ತಿದ್ದರು..
Puneeth Rajkumar National Award: ವರಮಹಾಲಕ್ಷ್ಮಿ ಹಬ್ಬದಂದು ಕಾಂತಾರ ಸಿನಿಮಾ ನಿರ್ದೆಶಿಸಿ ನಟಿಸಿರುವ ರಿಷಬ್ ಶೆಟ್ಟಿ ಈ ಸಿನಿಮಾಗಾಗಿ ನ್ಯಾಷನಲ್ ಅವಾರ್ಡ್ ಗಿಟ್ಟಿಸಿಕೊಂಡಿದ್ದಾರೆ. ಆದರೆ ಈ ಮುಂಚೆ ಕರುನಾಡಿನ ಪ್ರೀತಿಯ ಕುವರ ಅಪ್ಪು ಕೂಡ ನ್ಯಾಷನಲ್ ಅವಾರ್ಡ್ ಗಿಟ್ಟಿಸಿಕೊಂಡಿದ್ದರು, ಅಷ್ಟಕ್ಕೂ ಅಪ್ಪು ಈ ಸಾಧನೆ ಮಾಡಿದ್ದು ಬಾಲನಟನಾಗಿ.ಹಾಗಾದರೆ ಅಪ್ಪು ನ್ಯಾಷನಲ್ ಅವಾರ್ಡ್ ಪಡೆದುಕೊಂಡ ಸಿನಿಮಾ ಯಾವುದು ಗೊತ್ತಾ..? ಈ ಸ್ಟೋರಿ ಓದಿ...
Sandalwood Actor Puneeth Rajkumar: ಡಾಕ್ಟರ್ ರಾಜಕುಮಾರ್ ಕುಟುಂಬವನ್ನು ಸಿನಿರಂಗದ ಮೈಲಿಗಲ್ಲು ಎಂದರೇ ತಪ್ಪಾಗಲಾರದು.. ಅಣ್ಣಾ ವ್ರು, ಪಾರ್ವತಮ್ಮ, ಅಪ್ಪು, ಶಿವಣ್ಣ, ರಾಘಣ್ಣ ಹಾಗೂ ಅವರ ಮಕ್ಕಳು ಸಹ ಸ್ಯಾಂಡಲ್ವುಡ್ಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ.. ಅದರಲ್ಲೂ ಅಪ್ಪು ಅಲಿಯಾಸ್ ಪುನೀತ್ ರಾಜ್ಕುಮಾರ್ ಅವರಂತೂ ಮಗು ಇದ್ದಾಗಿನಿಂದಲೇ ಚಿತ್ರರಂಗದಲ್ಲಿ ಮಿಂಚುತ್ತಿದ್ದರು..
Bhakta Prahlad film Appu remuneration: " ಜೊತೆಗಿರದ ಜೀವ ಎಂದಿಗೂ ಜೀವಂತ " ಅಪ್ಪು ಇಂದು ನಮ್ಮೊಂದಿಗಿಲ್ಲದಿದ್ದರೂ ಅವರ ನೆನಪು ಮಾತ್ರ ಶಾಶ್ವತ.. ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿರುವ ಪುನೀತ್ ರಾಜ್ಕುಮಾರ್ ಅವರು ಮಗು ಆಗಿದ್ದಾಗಲೇ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು.. ಇದೀಗ ಇವರು ಭಕ್ತ ಪ್ರಹ್ಲಾದ ಚಿತ್ರಕ್ಕೆ ಎಷ್ಟು ಸಂಭಾವನೆ ಪಡೆದಿದ್ರು ಎನ್ನುವುದರ ಬಗ್ಗೆ ತಿಳಿಯೋಣ..
Puneeth Rajkumar Push Up Video Viral : ಫಿಟ್ನೇಸ್ ಕಡೆಗೆ ಹೆಚ್ಚು ಒಲವು ತೋರುತ್ತಿದ್ದ ಕನ್ನಡಿಗರ ಮನೆಮಗ ಅಪ್ಪು. ಇದೀಗ ಇವರ ಪುಶ್ ಅಪ್ಸ್, ಬ್ಯಾಕ್ ಫ್ಲಿಪ್ ಮಾಡುವ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
Appu-Arjun Sarja : ಅಪ್ಪು ಅಗಲಿ ವರ್ಷಗಳೇ ಕಳೆದರು ಅವರ ನೆನಪು ಮಾತ್ರ ಇನ್ನು ಹಾಗೇ ಇದೆ. ಅವರ ನೆನಪಿನಲ್ಲಿ ಇಂದಿಗೂ ಅವರ ಅಭಿಮಾನಿಗಳು ಹಾಗೂ ಸಿನಿಬಳಗದವರು ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅಂತದ್ದೇ ಪೋಸ್ಟ್ವೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.
Puneeth Rajkumar birthday special : ಇಂದು ನಟ ಪುನೀತ್ ರಾಜ್ ಕುಮಾರ್ ಅವರ 49ನೇ ಹುಟ್ಟುಹಬ್ಬ. ಅವರ ಅಭಿಮಾನಿಗಳು ರಾಜ್ಯಾದ್ಯಂತ ಅದ್ಧೂರಿಯಾಗಿ ಬರ್ತ್ ಡೇ ಸೆಲೆಬ್ರೆಟ್ ಮಾಡುತ್ತಿದ್ದಾರೆ. ಮುತ್ತುರಾಜನ ರತ್ನ ಇಂದು ನಮ್ಮ ನಡುವೆ ಇಲ್ಲವೆಂದರೂ ಸಹ ಸಂಭ್ರಮಾಚರಣೆ ತಗ್ಗಿಲ್ಲ. ಅಪ್ಪು ಫ್ಯಾನ್ಸ್ ಸಾಮಾಜಿಕ ಕಾರ್ಯಕ್ರಮಗಳು, ಅನ್ನದಾನ, ರಕ್ತದಾನದಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಈ ವೇಳೆ ಅಪ್ಪು ಅವರ ವ್ಯಕ್ತಿತ್ವ ಮತ್ತು ಅವರ ಸಾಧನೆ ಬಗ್ಗೆ ತಿಳಿಯೋಣ.
ರೆಬಲ್ ಸ್ಟಾರ್ ಅಂಬರೀಶ್ ಮತ್ತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ದೈಹಿಕವಾಗಿ ದೂರವಾಗಿದ್ದರೂ ಸಹ ಕನ್ನಡಿಗರ ಹೃದಯ ಸಾಮ್ರಾಜ್ಯದಲ್ಲಿ ಅವರು ಸದಾ ಅಮರ. ಇದೀಗ ಪುನೀತ್ ರಾಜ್ಕುಮಾರ್ ಮತ್ತು ಅಂಬರೀಷ್ ಅವರ ಅಭಿಮಾನಿಗಳು ಒಂದೇ ಗುಡಿಯಲ್ಲಿ ಇಬ್ಬರು ಮೇರು ನಟರ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ಅಭಿಮಾನ ಮೆರೆದಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕನ್ನಡಿಗರ ಹೃದಯ ಸಾಮ್ರಾಟ. ಇಡಿ ಕರುನಾಡಿನ ಜನತೆ ಅಪ್ಪು ಅವರನ್ನು ಮೆನೆಯ ಮಗನಂತೆ ನೋಡ್ತಾರೆ. ಅಪ್ಪು ಇಲ್ಲ ಎಂದು ಹೇಳಲಾಗದು ವೀರ ಕನ್ನಡಿಗ ಕನ್ನಡ ಭಾಷೆಯ ಒಂದೊಂದು ಅಕ್ಷಗಳಲ್ಲಿಯೂ ಸದಾ ಅಮರ. ಸದ್ಯ ಅಪ್ಪು ಅವರನ್ನು ಅಜ್ಜಿಯೊಬ್ಬರು ಮುದ್ದಾಡಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಚಿಕ್ಕೋಡಿಯ PWD ಕಚೇರಿಯ ಆವರಣದ ಮುಂದೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪ್ರತಿಮೆ ಅನಾವರಣ ಮಾಡಲಾಗಿದೆ. ಸಂಸದ ಅಣ್ಣಾಸಾಹೇಬ್ ಜೊಲ್ಲೆ ಜಾಗೂ ಮಹಾಂತೇಶ ಕವಟಗಿಮಠ ಪ್ರತಿಮೆ ಅನಾವರಣಗೊಳಿಸಿದ್ರು.
ದಿವಂಗತ ನಟ ಡಾ. ಪುನೀತ್ ರಾಜ್ಕುಮಾರ್ ಅಭಿಮಾನಿಯೊಬ್ಬರಿಗೆ ನೀಡಿದ್ದ ಜಾಕೆಟ್ನ್ನು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಪುತ್ರ ಸಿದ್ದಾರ್ಥ್ ಸಿಂಗ್ ಫ್ರೇಮ್ ಹಾಕಿಸಿ ತಮ್ಮ ಕಚೇರಿಯಲ್ಲಿ ಇಟ್ಟುಕೊಂಡಿದ್ದಾರೆ.
ತುಮಕೂರು ತಾಲ್ಲೂಕಿನ ಜಕ್ಕೆನಹಳ್ಳಿಯ ಗುಗ್ರಿಮಾರಮ್ಮ ಹಾಗೂ ಮುತ್ತುರಾಯಸ್ವಾಮಿ ಜಾತ್ರಾ ಮಹೋತ್ಸವ ವೈಭದಿಂದ ನೇರವೇರಿತು. ಕಂಬಯ್ಯನನ್ನ ಕರೆತರುವ ಮೂಲಕ ಜಾತ್ರೆ ಆರಂಭವಾಯ್ತು. ಗುಗ್ರಿಮಾರಮ್ಮ ಹಾಗೂ ಮುತ್ತುರಾಯಸ್ವಾಮಿಯನ್ನ ರಥದ ಮೇಲಿರಿಸಿ ರಥೋತ್ಸವ ನಡೆಸಲಾಯಿತು. ಇದೇ ವೇಳೆ ಯುವಕನೊಬ್ಬ ಅಪ್ಪು ಭಾವಚಿತ್ರ ಹಿಡಿದು ಹೆಜ್ಜೆ ಹಾಕಿದ್ದಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.