Actress Jaya Prada: ಜಯಪ್ರದಾ ಅವರ ನಂಬಲಾಗದ ಆನ್-ಸ್ಕ್ರೀನ್ ಅಭಿನಯವನ್ನು ವಿವರಿಸಲು ಪದಗಳು ಕಡಿಮೆಯಾಗುತ್ತವೆ.. ಆದರೆ ಈ ಹಿರಿಯ ನಟಿ ವೈಯಕ್ತಿಕ ಬದುಕಿನ ಬಗ್ಗೆ ಇನ್ನೂ ಅವರ ಅಭಿಮಾನಿಗಳಿಗೆ ತಿಳಿದಿಲ್ಲ.
Kiccha Sudeep-Priya Love Story: ಕನ್ನಡ ಚಿತ್ರದರಂಗದಲ್ಲಿ ಗುಡ್ ಪೇರ್ಗಳು ಯಾವುವು ಎಂದರೇ ಒಂದಷ್ಟು ಮುಖಗಳು ನಮ್ಮ ಕಣ್ಣಮುಂದೆ ಬರುತ್ತವೆ.. ಶಿವಣ್ಣ-ಗೀತ, ರಾಧಿಕಾ-ಯಶ್, ಪುನೀತ್ ರಾಜ್ಕುಮಾರ್- ಅಶ್ವಿನಿ, ಸುದೀಪ್-ಪ್ರಿಯಾ ಹೀಗೆ ಸಾಕಷ್ಟು ಜೋಡಿಗಳಿವೆ.. ಇವರೆಲ್ಲರ ಜೀವನ ನಮಗೆ ರೋಲ್ ಮಾಡೆಲ್.. ಗಂಡ ಹೆಂಡತಿ ಎಂದರೇ ಕೇವಲ ಸುಖ ಸಂಸಾರವಲ್ಲ.. ಎಲ್ಲ ಹಂತದಲ್ಲೂ ಜೊತೆ ಬದುಕುವುದು ಎಂದು ತೋರಿಸಿಕೊಟ್ಟವರು ಇವರೆಲ್ಲ..
Serial Actress Sitara Thara on her bad days : ಸಿನಿಮಾರಂಗದಲ್ಲಿ ಮಾತ್ರ ನಟಿಯರಿಗೆ ಕೆಟ್ಟ ಅನುಭವವಾಗಿರುವ ಸಾಕಷ್ಟು ನಿದರ್ಶನಗಳಿವೆ. ಆದರೆ ಇದೀಗ ರಂಗಭೂಮಿಯಲ್ಲೂ ಆ ಪರಿಸ್ಥಿತಿ ಇದೆ ಎಂದು ತಮ್ಮ ಜೀವನದ ಕರಾಳ ದಿನಗಳನ್ನು ನೆನೆದಿದ್ದಾರೆ ಪಾರು ಸೀರಿಯಲ್ ಖ್ಯಾತಿಯ ನಟಿ ಸಿತಾರಾ ತಾರಾ.
Puttakkana Makkalu Nanjamma: ಸಾರಿಕಾ ರಾಜ್ ಅರಸ್ ಎನ್ನುವ ಹೆಸರೇ ಹೇಳುವಂತೆ ಪುಟ್ಟಕ್ಕನ ಮಕ್ಕಳು ನಂಜಮ್ಮನವರದ್ದು ಅರಸು ಮನೆತನ.. ಪೊಲೀಸ್ ಅಧಿಕಾರಿ ಲಿಂಗರಾಜ್ ಅರಸ್ ಹಾಗೂ ರೇವತಿ ಅರಸ್ ದಂಪತಿಗೆ ಪುತ್ರಿಯಾಗಿ ಜನಿಸಿದ ಇವರು ಬಾಲ್ಯದಲ್ಲಿಯೇ ಕಿರುತೆರೆಗೆ ಕಾಲಿಟ್ಟರು..
Actress Pandari Bai: ನಟಿ ಪಂಡರಿಬಾಯಿ ಗೊತ್ತಿಲ್ಲದವರು ಯಾರೂ ಇಲ್ಲ.. ದಶಕಗಳ ಕಾಲ ಸೌತ್ ಸಿನಿರಂಗವನ್ನು ಆಳಿದ ಅಪ್ರತಿಮ ಕಲಾವಿದೆ.. ತಮ್ಮ ಅದ್ಭುತ ನಟನೆಯಿಂದಲೇ ಮೋಡಿ ಮಾಡಿದ್ದ ಇವರಿಗೆ ಸರಸ್ವತಿ, ಕಲಾಪುತ್ರಿ, ಕಲಾಆರಾಧಕಿ ಹೀಗೆ ಸಾಕಷ್ಟು ಹೆಸರುಗಳಿಂದ ಕರೆಯುತ್ತಾರೆ..
Sandalwood Actress Radhika Pandit: ಕನ್ನಡ ಚಿತ್ರರಂಗದಲ್ಲಿ ಅದೇಷ್ಟೋ ಪ್ರತಿಭಾನ್ವಿತ ನಟ-ನಟಿಯರು ಬಂದು ಹೋಗಿದ್ದಾರೆ.. ಈಗಲೂ ಕಲಾಸೇವೆ ಮಾಡುತ್ತಿರವವರು ಇದ್ದಾರೆ.. ಅಂತಹ ನಾಯಕಿಯರಲ್ಲಿ ನಟಿ ರಾಧಿಕಾ ಪಂಡಿತ್ ಕೂಡ ಒಬ್ಬರು.. ನಂದ ಗೋಕುಲ ಸಿರೀಯಲ್ನಿಂದ ಶುರುವಾದ ರಾಧಿಕಾ ಪಂಡಿತ್ ನಟನಾ ಜರ್ನಿ ಸದ್ಯ ದೊಡ್ಡ ಹಂತಕ್ಕೆ ತಂದು ನಿಲ್ಲಿದೆ.. ಇವರು ಮಾಡಿದ್ದು ಬೆರಳೆಣಿಕೆಯಷ್ಟು ಸಿನಿಮಾ ಆದರೂ ರಮ್ಯಾ, ರಕ್ಷಿತಾ ನಂತರ ಕನ್ನಡ ಚಿತ್ರರಂಗವನ್ನು ಇದೇ ರಾಧಿಕಾ ಪಂಡಿತ್..
Bhakta Prahlad film Appu remuneration: " ಜೊತೆಗಿರದ ಜೀವ ಎಂದಿಗೂ ಜೀವಂತ " ಅಪ್ಪು ಇಂದು ನಮ್ಮೊಂದಿಗಿಲ್ಲದಿದ್ದರೂ ಅವರ ನೆನಪು ಮಾತ್ರ ಶಾಶ್ವತ.. ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿರುವ ಪುನೀತ್ ರಾಜ್ಕುಮಾರ್ ಅವರು ಮಗು ಆಗಿದ್ದಾಗಲೇ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು.. ಇದೀಗ ಇವರು ಭಕ್ತ ಪ್ರಹ್ಲಾದ ಚಿತ್ರಕ್ಕೆ ಎಷ್ಟು ಸಂಭಾವನೆ ಪಡೆದಿದ್ರು ಎನ್ನುವುದರ ಬಗ್ಗೆ ತಿಳಿಯೋಣ..
Yash: ಸ್ಯಾಂಡಲ್ವುಡ್ನ ಕ್ಯೂಟ್ ಕಪಲ್ಗಳಲ್ಲಿ ರಾಧಿಕಾ ಹಗೂ ಯಶ್ ಜೋಡಿ ಕೂಡ ಒಂದು, ಈ ಕ್ಯೂಟ್ ಜೋಡಿ ಎಲ್ಲಾ ಸ್ಥಳಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ಸದ್ದು ಮಾಡ್ತಾ ಇರ್ತಾರೆ. ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡರೆ ಅಭಿಮಾನಿಗಳಿಗೆ ಅಚ್ಚು ಮೆಚ್ಚು. ಆದರೆ, ಈ ಇಬ್ಬರ ಪ್ರೀತಿ ಶುರುವಾಗಿದ್ದು ಹೇಗೆ, ಇವರು ಬೇಟಿಯಾಗಿದ್ದು ಎಲ್ಲಿ..? ಎನ್ನುವ ಪ್ರಶ್ನೆ ಇಂದಿಗೂ ಹಲವರಲ್ಲಿದೆ. ಈ ಕುರಿತ ಕಂಪ್ಲೀಟ್ ಮಾಹಿತಿ ತಿಳಿಯಲು ಮುಂದೆ ಓದಿ...
Shivanna New Movie: ಭೈರತಿ ರಣಗಲ್ ನಲ್ಲಿ ಲಾಯರ್, ಟಗರು ಸಿನಿಮಾದಲ್ಲಿ ಪೊಲೀಸ್, ಮಫ್ತಿಯಲ್ಲಿ ಡಾನ್... ಹೀಗೆ ಪ್ರತಿ ಬಾರಿಯೂ ವಿಭಿನ್ನ ಪಾತ್ರಗಳ ಮೂಲಕ ಪರಕಾಯ ಪ್ರವೇಶಿಸುವ ಕರುನಾಡ ಕಿಂಗ್ ಶಿವರಾಜ್ ಕುಮಾರ್ ಈಗ ಮಾಸ್ ನಿಂದ ಮೇಸ್ಟ್ರಾಗಿ ಬದಲಾಗುತ್ತಿದ್ದಾರೆ. ಭಜರಂಗಿ ಈಗ ಭೋದಕನಾಗಿದ್ದಾರೆ. ಭೈರತಿ ರಣಗಲ್ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ದೊಡ್ಮನೆ ದೊರೆ ಶಿವ ಸೈನ್ಯಕ್ಕೆ ಭರ್ಜರಿ ಉಡುಗೊರೆ ನೀಡಿದ್ದಾರೆ. ಈಗಾಗಲೇ ಸಾಲು ಸಾಲು ಸಿನಿಮಾಗಳಿಗೆ ಸೈ ಎಂದಿರುವ ಶಿವಣ್ಣ ಹೊಸ ಸಿನಿಮಾ ಘೋಷಿಸಿದ್ದಾರೆ.
Kichcha Sudeep-Priya: ಸುದೀಪ್ ಮತ್ತು ಪ್ರಿಯಾ ಅವರು 18 ವರ್ಷ ವಯಸ್ಸಿನಿಂದಲೂ ಒಟ್ಟಿಗೆ ಇದ್ದಾರೆ. ಆದರೆ ಸಾಮಾನ್ಯ ಗಂಡ ಹೆಂಡತಿಯಂತೆ.. ಇಬ್ಬರ ಮಧ್ಯೆ ಒಂದಿಷ್ಟು ಜಗಳವೂ ಇತ್ತು. ವಿಚ್ಛೇದನಕ್ಕೂ ಇಚ್ಛಿಸಿದ್ದರು.. ಆದರೆ ಇಬ್ಬರೂ ಮತ್ತೆ ಒಂದಾಗಿದ್ದಕ್ಕೆ ಕಾರಣ ಈ ವ್ಯಕ್ತಿ..
Daali Dhananjay Marriage: ಕನ್ನಡದ ನಟ ಡಾಲಿ ಧನಂಜಯ್ ಯಾವಾಗ ಮದುವೆಯಾಗುತ್ತಾರೆ ಎನ್ನುವ ಹಲವಾರು ಪ್ರಶ್ನೆಗಳು ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದ್ದವು.. ಇದೀಗ ಆ ಶುಭ ಘಳಿಗೆ ಬಂದೇ ಬಿಟ್ಟಿದೆ..
Prashanth Neel sister: ಕೆಜಿಎಫ್ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಂಚಲನ ಮೂಡಿಸಿದ ನಿರ್ದೇಶಕ ಪ್ರಶಾಂತ್ ನೀಲ್. ಕನ್ನಡದ ನಾಯಕ ಯಶ್ ಮುಖ್ಯ ಭೂಮಿಕೆಯಲ್ಲಿ ನೀಲ್ ನಿರ್ದೇಶನದ ಈ ಸಿನಿಮಾ ದೇಶಾದ್ಯಂತ ಭರ್ಜರಿ ಯಶಸ್ಸು ಕಂಡಿತ್ತು. ಅದರ ನಂತರ ಕೆಜಿಪಿ 2 ಮೂಲಕ ಮತ್ತೊಂದು ಹಿಟ್ ಪಡೆದರು. ಇತ್ತೀಚೆಗಷ್ಟೇ ಸಲಾರ್ ಚಿತ್ರದ ಮೂಲಕ ಮತ್ತೊಂದು ಯಶಸ್ಸು ಕಂಡಿದ್ದರು.
Actress Sudha Rani First Husband: ಸುಧಾರಾಣಿ.. ಈ ಹೆಸರು ಹೇಳಿದ ಕೂಡಲೇ ಮೊದಲಿಗೆ ನೆನಪು ಬರೋದು ಆನಂದ್ ಸಿನಿಮಾ.. ಅಷ್ಟು ಮನೋಜ್ಞವಾಗಿ ಅಭಿನಯ ಮಾಡಿದಂತಹ ಅದೂ ಕೂಡ 12 ನೇ ವಯಸ್ಸಿನಲ್ಲಿ ಪಾತ್ರಕ್ಕೆ ಜೀವತುಂಬಿ ಈ ಚೆಲುವೆ ಹುಟ್ಟು ಮಾಡೆಲ್, ಬಾಲನಟಿ, ನಟಿ, ಜೊತೆಗೆ ಪೋಷಕ ನಟಿಯಾಗಿ ದೊಡ್ಡ ಹೆಸರನ್ನೇ ಮಾಡಿದ ಹಿರಿಯ ನಟಿ..
Actress Soundarya produced Movie: ಸೌಂದರ್ಯ ಅನೇಕ ಚಿತ್ರಗಳನ್ನು ಮಾಡಿದ್ದಾರೆ ಮತ್ತು ನಟಿಯಾಗಿ ಪ್ರಭಾವ ಬೀರಿದ್ದಾರೆ. ಆದರೆ ಆಕೆ ನಿರ್ಮಿಸಿದ್ದು ಒಂದೇ ಒಂದು ಚಿತ್ರ. ಇದರ ಹಿಂದೆ ತಂದೆಯ ಭಾವನೆ ಇರುವುದು ಗಮನಾರ್ಹ.
Kichcha Sudeep-Priya: ಸುದೀಪ್ ಮತ್ತು ಪ್ರಿಯಾ ಅವರು 18 ವರ್ಷ ವಯಸ್ಸಿನಿಂದಲೂ ಒಟ್ಟಿಗೆ ಇದ್ದಾರೆ. ಆದರೆ ಸಾಮಾನ್ಯ ಗಂಡ ಹೆಂಡತಿಯಂತೆ.. ಇಬ್ಬರ ಮಧ್ಯೆ ಒಂದಿಷ್ಟು ಜಗಳವೂ ಇತ್ತು. ವಿಚ್ಛೇದನಕ್ಕೂ ಇಚ್ಛಿಸಿದ್ದರು.. ಆದರೆ ಇಬ್ಬರೂ ಮತ್ತೆ ಒಂದಾಗಿದ್ದಕ್ಕೆ ಕಾರಣ ಈ ವ್ಯಕ್ತಿ..
Thugudeep Srinivas Life Story: ತೂಗುದೀಪ್ ಶ್ರೀನಿವಾಸ.. ಈ ಹೆಸರು ಕೇಳಿದ ತಕ್ಷಣ ನೆನಪಿಗೆ ಬರೋದು ಅವರ ಅದ್ಭುತ ನಟನೆ.. ವಿಲನ್ ಹಾಗೂ ಪೋಷಕ ಪಾತ್ರಗಳಲ್ಲಿ ಮಿಂಚಿ ಅಪಾ ಅಭಿಮಾನಿಗಳನ್ನು ಗಳಿಸಿದ ಕನ್ನಡದ ಖ್ಯಾತ ನಟ ತೂಗುದೀಪ್ ಶ್ರೀನಿವಾಸ.. ಇದೀಗ ಇವರ ಜೀವನದ ಕೆಲವು ಇಂಟ್ರೆಸ್ಟಿಂಗ್ ಮಾಹಿತಿಯನ್ನು ತಿಳಿಯೋಣ...
Actress Jaya Prada: ಜಯಪ್ರದಾ ಅವರ ನಂಬಲಾಗದ ಆನ್-ಸ್ಕ್ರೀನ್ ಅಭಿನಯವನ್ನು ವಿವರಿಸಲು ಪದಗಳು ಕಡಿಮೆಯಾಗುತ್ತವೆ.. ಆದರೆ ಈ ಹಿರಿಯ ನಟಿ ವೈಯಕ್ತಿಕ ಬದುಕಿನ ಬಗ್ಗೆ ಇನ್ನೂ ಅವರ ಅಭಿಮಾನಿಗಳಿಗೆ ತಿಳಿದಿಲ್ಲ.
Serial Actress Sitara Thara on her bad days : ಸಿನಿಮಾರಂಗದಲ್ಲಿ ಮಾತ್ರ ನಟಿಯರಿಗೆ ಕೆಟ್ಟ ಅನುಭವವಾಗಿರುವ ಸಾಕಷ್ಟು ನಿದರ್ಶನಗಳಿವೆ. ಆದರೆ ಇದೀಗ ರಂಗಭೂಮಿಯಲ್ಲೂ ಆ ಪರಿಸ್ಥಿತಿ ಇದೆ ಎಂದು ತಮ್ಮ ಜೀವನದ ಕರಾಳ ದಿನಗಳನ್ನು ನೆನೆದಿದ್ದಾರೆ ಪಾರು ಸೀರಿಯಲ್ ಖ್ಯಾತಿಯ ನಟಿ ಸಿತಾರಾ ತಾರಾ.
Kiccha Sudeep-Priya: ಕನ್ನಡ ಚಿತ್ರದರಂಗದಲ್ಲಿ ಗುಡ್ ಪೇರ್ಗಳು ಯಾವುವು ಎಂದರೇ ಒಂದಷ್ಟು ಮುಖಗಳು ನಮ್ಮ ಕಣ್ಣಮುಂದೆ ಬರುತ್ತವೆ.. ಶಿವಣ್ಣ-ಗೀತ, ರಾಧಿಕಾ-ಯಶ್, ಪುನೀತ್ ರಾಜ್ಕುಮಾರ್- ಅಶ್ವಿನಿ, ಸುದೀಪ್-ಪ್ರಿಯಾ ಹೀಗೆ ಸಾಕಷ್ಟು ಜೋಡಿಗಳಿವೆ.. ಇವರೆಲ್ಲರ ಜೀವನ ನಮಗೆ ರೋಲ್ ಮಾಡೆಲ್.. ಗಂಡ ಹೆಂಡತಿ ಎಂದರೇ ಕೇವಲ ಸುಖ ಸಂಸಾರವಲ್ಲ.. ಎಲ್ಲ ಹಂತದಲ್ಲೂ ಜೊತೆ ಬದುಕುವುದು ಎಂದು ತೋರಿಸಿಕೊಟ್ಟವರು ಇವರೆಲ್ಲ..
Ramachari Real Father: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ರಾಮಾಚಾರಿ ಕನ್ನಡ ಸಿರೀಯಲ್ ಪ್ರೇಕ್ಷಕರ ಮನೆಮಾತಾಗಿದೆ.. ಈ ಧಾರಾವಾಹಿ ನೋಡದ ಹೆಂಗಳೆಯರೇ ಇಲ್ಲ ಎನ್ನುವಂತಾಗಿದೆ.. ವಿಭಿನ್ನ ಕಥಾಹಂದರ ಹೊಂದಿರುವ ಇದರಲ್ಲಿನ ಪ್ರತಿಯೊಂದು ಪಾತ್ರವೂ ನೋಡುಗರನ್ನು ಆಕರ್ಷಿಸುತ್ತವೆ.. ಅದೇ ರೀತಿ ನಾಯಕನಾಗಿ ಮಿಂಚುತ್ತಿರುವ ರಾಮಾಚಾರಿ ಕೂಡ.. ಇವರ ಪಾತ್ರಕ್ಕೆ ಅಭಿಮಾನಿಗಳಿಂದ ಎಲ್ಲಿಲ್ಲದ ಮೆಚ್ಚುಗೆ ವ್ಯಕ್ತವಾಗಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.