ಮಂಡ್ಯ ಕ್ಷೇತ್ರದಲ್ಲಿ ಸರ್ವೋದಯ ಪಕ್ಷದ ಅಭ್ಯರ್ಥಿಯ ಪ್ರಚಾರ. ತನ್ನ ಆಟೋ ಚಿಹ್ನೆಯನ್ನೇ ಪ್ರಚಾರಕ್ಕೆ ಬಳಸಿಕೊಳ್ತಿರೋ ಅಭ್ಯರ್ಥಿ. ಮಂಡ್ಯದಲ್ಲಿ ಮಧುಚಂದನ್ ಆಟೋದಲ್ಲಿ ವಿಭಿನ್ನ ಪ್ರಚಾರ. ಮಂಡ್ಯ ವಿಧಾನಸಭಾ ಕ್ಷೇತ್ರದ ಸರ್ವೋದಯ ಪಕ್ಷದ ಅಭ್ಯರ್ಥಿ. ಸ್ವತಃ  ಆಟೋ ಚಾಲನೆ ಮಾಡಿಕೊಂಡು ಕ್ಷೇತ್ರದಲ್ಲಿ ಮತಯಾಚನೆ. ಆಟೋದಲ್ಲಿ ಮತದಾರ ಬಳಿಗೆ ತೆರಳಿ ಮತ ಹಾಕಲು ಮನವಿ.

Section: 
English Title: 
Sarvodaya Party candidate Maduchandan campaigned differently in Mandya
Home Title: 

ಆಟೋ ಚಲಾಯಿಸಿಕೊಂಡೇ ಅಭ್ಯರ್ಥಿಯಿಂದ ಮತಯಾಚನೆ

IsYouTube: 
No
YT Code: 
https://vodakm.zeenews.com/vod/Zee_Hindustan_Kannada/jahsgdfy.mp4/index.m3u8
Image: 
Sarvodaya Party candidate Maduchandan campaigned differently in Mandya
Request Count: 
1
Mobile Title: 
ಆಟೋ ಚಲಾಯಿಸಿಕೊಂಡೇ ಅಭ್ಯರ್ಥಿಯಿಂದ ಮತಯಾಚನೆ
Duration: 
PT1M38S

Trending News