ಜನಪ್ರತಿನಿಧಿಗಳೆಂದರೆ ಜನರ ಸಮಸ್ಯೆಗಳನ್ನ ಆಲಿಸಬೇಕು. ಸಮಸ್ಯೆ ಆಲಿಸುವದರ ಜೊತೆಗೆ ಸಮಸ್ಯೆಗಳನ್ನ ಬಗೆಹರಿಸಬೇಕು. ಆದರೆ ಇಲ್ಲೊಬ್ಬರು ಶಾಸಕ ಸಮಸ್ಯೆ ಹೇಳಿದ ಸಾರ್ವಜನಿಕರು ಹಾಗೂ ಪ್ರಶ್ನೆ ಮಾಡಿದ ಪತ್ರಕರ್ತರ ಮೇಲೆಯೆ ಪದೇ ಪದೇ ದರ್ಪ ತೋರಿಸುತ್ತಿದ್ದಾರೆ. ಹಾಗಾದ್ರೆ ಜನರ ಮೇಲೆ ದರ್ಪ ತೋರುತ್ತಿರುವ ಶಾಸಕ ಯಾರು ಅಂತೀರಾ.. ಇಲ್ಲಿದೆ ನೋಡಿ..
Section:
English Title:
MLA Rajeev irresponsible answer about road problem
Home Title:
ರಸ್ತೆ ಬಗ್ಗೆ ದೂರು ನೀಡಿದ್ರೆ ಡ್ರೈವಿಂಗ್ ಲೈಸೆನ್ಸ್ ಇದೆಯಾ ಅಂತಾರೆ...
IsYouTube:
No
YT Code:
https://vodakm.zeenews.com/vod/Zee_Hindustan_Kannada/ljggiuwyiuy.mp4/index.m3u8
Image:
Request Count:
1
Mobile Title:
ರಸ್ತೆ ಬಗ್ಗೆ ದೂರು ನೀಡಿದ್ರೆ ಡ್ರೈವಿಂಗ್ ಲೈಸೆನ್ಸ್ ಇದೆಯಾ ಅಂತಾರೆ...
Duration:
PT3M47S