ಶಿವಲಿಂಗೇಗೌಡ ವಿಚಾರವಾಗಿ ಇಬ್ರಾಹಿಂ ಮಾರ್ಮಿಕವಾಗಿ ಉತ್ತರ ನೀಡಿದ್ದಾರೆ. ಅವರದು ಮೊದಲು ಹೆರಿಗೆ ಆಗಲಿ ಆಮೇಲೆ ಅದೆಲ್ಲ ನೋಡೋಣ ಎಂದು ಹಾಸನದ ಅರಸೀಕೆರೆಯಲ್ಲಿ JDS ನಾಯಕ ಸಿಎಂ ಇಬ್ರಾಹಿಂ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್, ಬಿಜೆಪಿ ಪಟ್ಟಿ ನೋಡಿ 2ನೇ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.
Section:
English Title:
Ibrahim On Shivalingegowda
Home Title:
ಕಾಂಗ್ರೆಸ್, ಬಿಜೆಪಿ ಪಟ್ಟಿ ನೋಡಿ 2ನೇ ಪಟ್ಟಿ ಬಿಡುಗಡೆ
IsYouTube:
No
YT Code:
https://vodakm.zeenews.com/vod/Zee_Hindustan_Kannada/jhgfjhgfg.mp4/index.m3u8
Image:
Request Count:
1
Mobile Title:
ಕಾಂಗ್ರೆಸ್, ಬಿಜೆಪಿ ಪಟ್ಟಿ ನೋಡಿ 2ನೇ ಪಟ್ಟಿ ಬಿಡುಗಡೆ
Duration:
PT1M47S