ಸೆ*ಕ್ಸ್‌ ಇಲ್ಲ, ಟಚಿಂಗ್‌ ಇಲ್ಲವೇ ಇಲ್ಲ.. ಆದ್ರೂ, ಮಹಿಳಾ ಖೈದಿಯನ್ನ ಜೈಲಿನಲ್ಲೇ ಗರ್ಭಿಣಿ ಮಾಡಿದ ಖೈದಿ..! ಹೇಗೆ ಸಾಧ್ಯ ಗುರು..?

Viral News : ಜಗತ್ತಿನಲ್ಲಿ ಎಂಥೆಂತಾ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತವೆ ಎನ್ನುವುದಕ್ಕೆ ಈ ಸುದ್ದಿ ನಿದರ್ಶನ. ಜೈಲಿನಲ್ಲಿರುವ ಕೈದಿಗಳು ಲೈಂಗಿಕ ಕ್ರಿಯೆ ನಡೆಸದೆ ಮತ್ತು ಒಬ್ಬರನ್ನೊಬ್ಬರು ನೋಡಿಕೊಳ್ಳದೆ ವಿಚಿತ್ರವಾಗಿ ಮಗುವಿಗೆ ಜನ್ಮ ನೀಡಿದ್ದಾರೆ.. ಈ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಇದೀಗ ಸಂಚಲನ ಸೃಷ್ಟಿಸುತ್ತಿದೆ..

Written by - Krishna N K | Last Updated : Dec 12, 2024, 12:00 PM IST
    • ಜಗತ್ತಿನಲ್ಲಿ ಎಂಥೆಂತಾ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತವೆ ಎನ್ನುವುದಕ್ಕೆ ಈ ಸುದ್ದಿ ನಿದರ್ಶನ.
    • ಒಬ್ಬರನ್ನೊಬ್ಬರು ನೋಡಿಕೊಳ್ಳದೆ ವಿಚಿತ್ರವಾಗಿ ಮಗುವಿಗೆ ಜನ್ಮ ನೀಡಿದ್ದಾರೆ..
    • ಈ ವಿಚಾರ ತಿಳಿದ ನೆಟ್ಟಿಗರು ಹೇಗೆ ಸಾಧ್ಯ..? ಅಂತ ಅರ್ಥವಾಗದೇ ತಲೆ ಚಚ್ಚಿಕೊಳ್ಳುತ್ತಿದ್ದಾರೆ..
ಸೆ*ಕ್ಸ್‌ ಇಲ್ಲ, ಟಚಿಂಗ್‌ ಇಲ್ಲವೇ ಇಲ್ಲ.. ಆದ್ರೂ, ಮಹಿಳಾ ಖೈದಿಯನ್ನ ಜೈಲಿನಲ್ಲೇ ಗರ್ಭಿಣಿ ಮಾಡಿದ ಖೈದಿ..! ಹೇಗೆ ಸಾಧ್ಯ ಗುರು..?  title=

Viral Post : ಲೈಂಗಿಕ ಕ್ರಿಯೆ ಇಲ್ಲ, ಟಚ್‌ ಕೂಡ ಮಾಡಿಲ್ಲ, ಮೇಲಾಗಿ ಪುರುಷ ಖೈದಿ ಮತ್ತು ಮಹಿಳಾ ಖೈದಿಯ ಸೆಲ್‌ ಬೇರೆ ಬೇರೆ. ಆದರೂ ಇಬ್ಬರು ಸೇರಿ ಮಗುವಿಗೆ ಜನ್ಮ ನೀಡಿದ್ದಾರೆ.. ಈ ವಿಚಾರ ತಿಳಿದ ನೆಟ್ಟಿಗರು ಹೇಗೆ ಸಾಧ್ಯ..? ಅಂತ ಅರ್ಥವಾಗದೇ ತಲೆ ಚಚ್ಚಿಕೊಳ್ಳುತ್ತಿದ್ದಾರೆ.. ಬನ್ನಿ ಇಂಟ್ರಸ್ಟಿಂಗ್‌ ಸ್ಟೋರಿ.. ಇಲ್ಲಿದೆ..

ಜೋನ್ ಡೆಬಾಸ್ ಮತ್ತು ಡೈಸಿ ಲಿಂಕ್ ಯುಎಸ್ಎಯ ಫ್ಲೋರಿಡಾದ ಮಿಯಾಮಿ-ಡೇಡ್ ಕೌಂಟಿ ಜೈಲಿನಲ್ಲಿ ವಿವಿಧ ಪ್ರಕರಣಗಳಲ್ಲಿ ಬಂಧಿತರಾಗಿದ್ದಾರೆ. ಇವರಿಬ್ಬರೂ ಒಂದೇ ವಿಭಾಗದ ಅಕ್ಕ ಪಕ್ಕ ಜೈಲಿನಲ್ಲಿದ್ದರು..  ಒಬ್ಬರನ್ನೊಬ್ಬರು ನೋಡಿಲ್ಲ, ಬೆರಳನ್ನೂ ಕೂಡ ಟಚ್‌ ಮಾಡಿಲ್ಲ. ಆದರೆ, ಇಬ್ಬರ ನಡುವೆ ಮಗು ಹುಟ್ಟಿ ಆರು ತಿಂಗಳು ಕಳೆದಿವೆ. 

ಈ ವಿಚಿತ್ರ ಮತ್ತು ಅಪರೂಪದ ಸಂಗತಿ ದೊಡ್ಡ ಆಘಾತವನ್ನು ಉಂಟುಮಾಡಿದೆ. ಜೈಲಿನಲ್ಲಿ ಡೈಸಿ ಮಗುವಿಗೆ ಜನ್ಮ ನೀಡಿದ್ದಾಳೆ. ಇದು ಹೇಗೆ ಸಾಧ್ಯವಾಯಿತು..? ಸಂಪರ್ಕವೇ ಇಲ್ಲದೆ ಮಗು ಹೇಗೆ ಹುಟ್ಟಿತು..? ಎಂಬುದನ್ನು ಇಲ್ಲಿ ವಿವರವಾಗಿ ನೋಡಬಹುದು.

ಇದನ್ನೂ ಓದಿ:ನಾಗಪ್ಪ ಯಾವ್‌ ಮೂಡ್‌ನಲ್ಲಿದ್ನೋ ಏನೋ..! ಕುಡಕ ಕಾಟ ಕೊಟ್ರೂ ಪಾಪಾ ಕಚ್ಚದೆ ಸುಮ್ನಿದ್ದ.. ವಿಡಿಯೋ ವೈರಲ್‌

ಜೋನ್ ಡೆಬಾಸ್ 23 ವರ್ಷ ವಯಸ್ಸಿನವರು. ಮಹಿಳಾ ಕೈದಿ ಡೈಸಿ ಲಿಂಕ್ 29 ವರ್ಷ. ಇಬ್ಬರನ್ನೂ ಬೇರೆ ಬೇರೆ ಕೊಲೆ ಪ್ರಕರಣಗಳಲ್ಲಿ ಬಂಧಿಸಿ ಜೈಲಿನಲ್ಲಿ ಇರಿಸಲಾಗಿತ್ತು. ಡೈಸಿ ತನ್ನ ಪತಿಯನ್ನು ಕೊಂದ ಆರೋಪ ಹೊತ್ತಿದ್ದು, 2022 ರಿಂದ ಈ ಜೈಲಿನಲ್ಲಿ ಬಂಧಿಯಾಗಿದ್ದಳು. ಜೈಲಿನಲ್ಲಿರುವ ಎಸಿ ವೆಂಟ್ ಮೂಲಕ ಡೈಸಿ ಮತ್ತು ಜೋನ್ ಮಾತನಾಡುತ್ತಿದ್ದರು. 

ಅದೇನೆಂದರೆ, ಜೈಲಿನ ಪ್ರತಿ ಸೆಲ್‌ನಲ್ಲಿ ಗಾಳಿಗಾಗಿ ಎಸಿ ವೆಂಟ್ ಅಳವಡಿಸಲಾಗಿದೆ. ಇದು ಎಲ್ಲಾ ಕೋಣೆಗಳಲ್ಲಿ ಇರುತ್ತದೆ ಮತ್ತು ಇದು ಎಲ್ಲಾ ಕೋಣೆಗಳನ್ನು ಸಂಪರ್ಕಿಸುತ್ತದೆ. ಕೊಠಡಿಯಲ್ಲಿನ ಶೌಚಾಲಯದ ಮೇಲೆ ನಿಂತು ಎಸಿ ವೆಂಟ್‌ನ ಮುಂಭಾಗದಲ್ಲಿರುವ ಇತರ ಕೊಠಡಿಯಲ್ಲಿರುವ ಜನರೊಂದಿಗೆ ಮಾತನಾಡಬಹುದು. ಈ ಕಾರಣದಿಂದಾಗಿ, ಡೈಸಿ ಮತ್ತು ಜೋನ್ ಒಂದಾಗಿದ್ದರು..

ಮಗು ಹೇಗೆ ಹುಟ್ಟಿತು? : ಇಬ್ಬರೂ ಎಸಿ ವೆಂಟ್ ಮೂಲಕ ಬಹಳ ಸಮಯದಿಂದ ಮಾತನಾಡುತ್ತಿದ್ದರು ಮತ್ತು ಒಂದು ಹಂತದಲ್ಲಿ ಇಬ್ಬರ ನಡುವೆ ಪ್ರೀತಿ ಅರಳಿತ್ತು. ಅಲ್ಲದೆ, ನಾವು ಮಗುವನ್ನು ಹೊಂದಬಹುದೇ ಎಂದು ಜೋನ್ ಕೇಳುತ್ತಾಳೆ ಮತ್ತು ಡೈಸಿ ಒಪ್ಪುತ್ತಾಳೆ. ಇದಾದ ನಂತರ ಇಬ್ಬರೂ ಮಗುವನ್ನು ಹೊಂದಲು ಯೋಜಿಸಿದ್ದಾರೆ. ಮೊದಲೇ ಹೇಳಿದಂತೆ ಅವರು ಒಬ್ಬರನ್ನೊಬ್ಬರು ಮುಟ್ಟಲಿಲ್ಲ ಅಥವಾ ನೋಡಿಲ್ಲ. ಆದಾಗ್ಯೂ, ಇಬ್ಬರೂ ಒಟ್ಟಿಗೆ ಮಗುವನ್ನು ಹೊಂದಲು ಐಡಿಯಾ ಮಾಡ್ತಾರೆ.

ಇದನ್ನೂ ಓದಿ:ವಿದ್ಯಾರ್ಥಿಗಳ ಮುಂದೆಯೇ ಶಿಕ್ಷಕಿಯ ಹಾಟ್‌ ಐಟಂ ಡಾನ್ಸ್‌.. ಸೀರೆ ಜಾರಿದರೂ ಸುಮ್ಮನಿದ್ದ ಟೀಚರ್‌..! ವಿಡಿಯೋ ವೈರಲ್‌

ಜೋನ್ ತನ್ನ ಕೋಣೆಯಲ್ಲಿ ಹಸ್ತಮೈಥುನ ಮಾಡಿಕೊಂಡು ತನ್ನ ವೀರ್ಯವನ್ನು ಸೆರೆನ್ ವ್ರ್ಯಾಪ್‌ನಲ್ಲಿ ಸಿಗರೇಟಿನಂತೆ ಸುತ್ತುತ್ತಾಳೆ ಮತ್ತು ಡೈಸಿಯ ಕೋಣೆಗೆ ಎಸಿ ವೆಂಟ್ ಮೂಲಕ ಹಾಕುತ್ತಾಳೆ. ಅದನ್ನು ತೆಗೆದುಕೊಂಡು, ಡೈಸಿ ತನ್ನಲ್ಲಿರುವ ಯೀಸ್ಟ್ ಇನ್ಫೆಕ್ಷನ್ ಮೂಲಕ ಅದನ್ನು ತನ್ನ ಜನನಾಂಗಕ್ಕೆ ಚುಚ್ಚಿಕೊಳ್ಳುತ್ತಾಳೆ. ಜೋನ್ ತಿಂಗಳಿಗೆ ದಿನಕ್ಕೆ 5 ಬಾರಿ ಹಸ್ತಮೈಥುನ ಮಾಡುತ್ತಾನೆ ಮತ್ತು ಡೈಸಿಗೆ ತನ್ನ ವೀರ್ಯವನ್ನು ಕಳುಹಿಸುತ್ತಾನೆ.

ಜೂನ್‌ನಲ್ಲಿ ಜನಿಸಿದ ಮಗು : ಹೀಗಾಗುವ ಸಾಧ್ಯತೆಗಳು ತೀರಾ ಕಡಿಮೆಯಾದರೂ, ಈ ಮೂಲಕ ಮಗುವನ್ನು ಗರ್ಭಧರಿಸಲು ಸಾಧ್ಯ ಎನ್ನುತ್ತಾರೆ ಮಿಯಾಮಿಯ ವೈದ್ಯಕೀಯ ತಜ್ಞರು. ಇದೆಲ್ಲ ನಡೆದಿರುವುದು ಈ ವರ್ಷದ ಜನವರಿಯಲ್ಲಿ ಎನ್ನಲಾಗಿದೆ. ಜೂನ್ 19 ರಂದು ಅವರಿಗೆ ಒಂದು ಮಗು ಜನಿಸಿತು. ಜೈಲಿನ ಸಮೀಪದಲ್ಲಿರುವ ಆಸ್ಪತ್ರೆಯಲ್ಲಿ ಡೈಸಿ ಹೆರಿಗೆಯಾಗಿದೆ. ಮಗುವನ್ನು ಈಗ ಡೈಸಿಯ ಪೋಷಕರು ಸಾಕುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News