Viral Video: ಯೆಪ್ಪಾ.. ಛೀ.. ಛೀ.. ತಯಾರಿಸಿಟ್ಟ ಜಾಮೂನ್‌ನಲ್ಲಿ ವ್ಯಕ್ತಿಯೊಬ್ಬ ಮಾಡಿದ್ದೇನು ಗೊತ್ತಾ?! ವಿಡಿಯೋ ನೋಡಿ ನಿಮಗೆ ಗೊತ್ತಾಗುತ್ತೆ..

 Man Urinating on Gulab Jamun: ಭಾರತದಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಸಿಹಿತಿಂಡಿಗಳು ಅತ್ಯಗತ್ಯ. ಸಿಹಿ ಇಲ್ಲದೆ ಯಾವ ಕಾರ್ಯವೂ ನಡೆಯುವುದಿಲ್ಲ. ಇಂತಹ ಸಿಹಿತಿಂಡಿ ತಯಾರಿಸುವಾಗ ವ್ಯಕ್ತಿಯೊಬ್ಬರು ಮಾಡಿದ ಕೆಲಸದ ವಿಡಿಯೋ ವೈರಲ್ ಆಗಿದೆ. 

Written by - Savita M B | Last Updated : Feb 3, 2025, 02:16 PM IST
  • ಭಾರತದಲ್ಲಿ ಸಂದರ್ಭ ಯಾವುದಾದರೂ ಜನರು ಸಿಹಿತಿಂಡಿಗಳೊಂದಿಗೆ ಆಚರಿಸುತ್ತಾರೆ.
  • ಅಂತಹ ಒಂದು ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡುತ್ತಿದೆ.
Viral Video: ಯೆಪ್ಪಾ.. ಛೀ.. ಛೀ.. ತಯಾರಿಸಿಟ್ಟ ಜಾಮೂನ್‌ನಲ್ಲಿ ವ್ಯಕ್ತಿಯೊಬ್ಬ ಮಾಡಿದ್ದೇನು ಗೊತ್ತಾ?! ವಿಡಿಯೋ ನೋಡಿ ನಿಮಗೆ ಗೊತ್ತಾಗುತ್ತೆ..  title=

Viral Video: ಭಾರತದಲ್ಲಿ ಸಂದರ್ಭ ಯಾವುದಾದರೂ ಜನರು ಸಿಹಿತಿಂಡಿಗಳೊಂದಿಗೆ ಆಚರಿಸುತ್ತಾರೆ.. ಒಳ್ಳೆಯ ಸುದ್ದಿಯೊಂದಿಗೆ ತಮ್ಮ ಬಾಯಿಯನ್ನು ಸಿಹಿಗೊಳಿಸುತ್ತಾರೆ. ಹೀಗಾಗಿ ಪ್ರತಿ ಸಂದರ್ಭಕ್ಕೂ ಸಿಹಿತಿಂಡಿಗಳು ಅತ್ಯಗತ್ಯ. ಇತ್ತೀಚೆಗೆ ಸಿಹಿತಿಂಡಿ ಮಾಡುವಾಗ ಉಗುಳುವುದು, ಕೈ ತೊಳೆಯದಿರುವುದು, ಕಳಪೆ ಗುಣಮಟ್ಟದ ಪದಾರ್ಥಗಳನ್ನು ಬಳಸುವ ವಿಡಿಯೋಗಳನ್ನು ನೋಡಿದ್ದೇವೆ. ಆದರೆ ಇದೀಗ ವ್ಯಕ್ತಿಯೊಬ್ಬ ತಯಾರಿಸಿಟ್ಟ ಸ್ವೀಟ್‌ನಲ್ಲಿ ಮೂತ್ರ ವಿಸರ್ಜಿಸುವ ವಿಡಿಯೋ ವೈರಲ್ ಆಗಿದೆ. ಅವರ ವಿಡಿಯೊಗಳನ್ನು ಅವರೇ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದು ಅತ್ಯಂತ ಅಚ್ಚರಿಯ ಸಂಗತಿ. ಅಂತಹ ಒಂದು ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡುತ್ತಿದೆ.

 
 
 
 

 
 
 
 
 
 
 
 
 
 
 

A post shared by Mohit Bhai (@mohitbhai4986)

ಇದನ್ನೂ ಓದಿ-ಹೃದಯಾಘಾತಕ್ಕೆ ಮದ್ದು ಈರುಳ್ಳಿ! ಈ ರೀತಿ ಸೇವಿಸಿದ್ರೆ ಶುಗರ್-ಬಿಪಿ ಹೆಚ್ಚಾಗೋದೇ ಇಲ್ಲ..   

ಗುಲಾಬ್ ಜಾಮೂನ್ ಕಡಾಯಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಬ್ಬ ವ್ಯಕ್ತಿಯ ಮುಂದೆ ಗುಲಾಬ್ ಜಾಮೂನಿನ ಕಡಾಯಿ ಇತ್ತು. ಅದರ ಮುಂದೆ ಒಬ್ಬ ವ್ಯಕ್ತಿ ನಿಂತು ಮೂತ್ರ ವಿಸರ್ಜನೆ ಮಾಡುತ್ತಿರುವುದು ಕಂಡುಬಂದಿದೆ. ಆತನ ಪಕ್ಕದಲ್ಲಿ ನಿಂತಿದ್ದ ಸಹೋದ್ಯೋಗಿ ಅದನ್ನು ವಿಡಿಯೋ ಮಾಡಿದ್ದಾರೆ.. ಈ ವಿಡಿಯೋ ಶೇರ್ ಆದ ತಕ್ಷಣ ಎಲ್ಲರೂ ಶಾಕ್ ಆಗಿದ್ದಾರೆ..

ಇದನ್ನೂ ಓದಿ-ಹೃದಯಾಘಾತಕ್ಕೆ ಮದ್ದು ಈರುಳ್ಳಿ! ಈ ರೀತಿ ಸೇವಿಸಿದ್ರೆ ಶುಗರ್-ಬಿಪಿ ಹೆಚ್ಚಾಗೋದೇ ಇಲ್ಲ..   

ಕೆಲವರು ಈ ವಿಡಿಯೋ ನಕಲಿ ಎಂದು ಹೇಳಿತ್ತಿದ್ದು, ಅವನು ಬಾಟಲಿಯಿಂದ ನೀರು ಹಾಕುತ್ತಿದ್ದಾನೆ ಎಂದಿದ್ದಾರೆ.. ಅಲ್ಲದೇ ಈ ವಿಡಿಯೋ ನೋಡಿದ ಇನ್ನೂ ಕೆಲವು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ವಿವೇಕವಂತರು ಇಂತಹ ಕೆಲಸ ಮಾಡುವುದಿಲ್ಲ ಎಂದು ಕಿಡಿಕಾರಿದ್ದಾರೆ. ಅಂತಹವರಿಗೆ ತಕ್ಕ ಪಾಠ ಕಲಿಸುವಂತೆ ಸೂಚಿಸಿದ್ದಾರೆ.. ಇಂತಹ ವೀಡಿಯೋಗಳನ್ನು ನೋಡಿದ ನಂತರ ಜನರು ಹೊರಗಿನ ಆಹಾರ ಸೇವಿಸದೇ ಇರುವುದು ಒಳ್ಳೆಯದು ಎನ್ನುತ್ತಿದ್ದಾರೆ.. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News