ದೆಹಲಿ ಸಿಎಂ ಅಭ್ಯರ್ಥಿಯನ್ನು ಅಂತಿಮಗೊಳಿಸಿದ ಬಿಜೆಪಿ

  • Zee Media Bureau
  • Feb 11, 2025, 06:10 PM IST

ದೆಹಲಿ ಸಿಎಂ ಯಾರು ಎನ್ನುವುದನ್ನು ಬಿಜೆಪಿ ಅಂತಿಮಗೊಳಿಸಿದೆ. ಅರವಿಂದ ಕೆಜ್ರಿವಾಲ್ ಅವರನ್ನು ಸೋಲಿಸಿದ ಪರ್ವೇಶ್ ವರ್ಮಾ ಅವರೇ ಮುಂದಿನ ಸಿಎಂ ಎನ್ನಲಾಗಿದೆ.

Trending News