ಶತಾಯಗತಾಯ ಅಧಿಕಾರ ಉಳಿಸಿಕೊಳ್ಳಲು ಹಠಕ್ಕೆ ಬಿದ್ದಿರುವ ಬಿಜೆಪಿ ಅಳೆದು ತೂಗಿ ಅಭ್ಯರ್ಥಿಗಳ ಆಯ್ಕೆ ನಡೆಸಿದೆ.ಮೊದಲ ಬಾರಿಗೆ ಜಿಲ್ಲಾ ಮಟ್ಟದ ಕೋರ್ ಕಮಿಟಿ ಸಭೆ ನಡೆಸಿ ಅಭ್ಯರ್ಥಿಗಳ ಪೂರ್ವಾಪರ, ಪಕ್ಷದ‌ ಪದಾಧಿಕಾರಿಗಳಿಂದ‌ ಸ್ಪಷ್ಟ ಅಭಿಪ್ರಾಯ ಸಂಗ್ರಹಿಸಿ ಪಟ್ಟಿ ಸಿದ್ದಪಡಿಸಿದ್ದಾರೆ. ನಿನ್ನೆ ಮತ್ತು ಇಂದು ನಡೆದ ಜಿಲ್ಲಾ ಕೋರ್ ಕಮಿಟಿ ಸಭೆಯಲ್ಲಿ ಏನಾಯ್ತು ನೋಡೋಣ...!

Section: 
English Title: 
State core committee ticket talk with district committee
Home Title: 

ಜಿಲ್ಲಾ ಕಮಿಟಿ ಜೊತೆ ರಾಜ್ಯ ಕೋರ್‌ ಕಮಿಟಿ ಟಿಕೆಟ್‌ ಟಾಕ್

IsYouTube: 
No
YT Code: 
https://vodakm.zeenews.com/vod/Zee_Hindustan_Kannada/jdfbgjhebjwe.mp4/index.m3u8
Image: 
State core committee ticket talk with district committee
Request Count: 
1
Mobile Title: 
ಜಿಲ್ಲಾ ಕಮಿಟಿ ಜೊತೆ ರಾಜ್ಯ ಕೋರ್‌ ಕಮಿಟಿ ಟಿಕೆಟ್‌ ಟಾಕ್
Duration: 
PT1M56S

Trending News