ರಾಜ್ಯ ಸರ್ಕಾರದ ಮುಂದೆ ಆರು ನಕ್ಸಲರ ಶರಣಾಗತಿ

  • Zee Media Bureau
  • Jan 9, 2025, 01:55 PM IST

ಮೋಸ್ಟ್‌ ವಾಂಟೆಡ್‌ ಆರು ನಕ್ಸಲರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹೋಮ್‌ ಮಿನಿಸ್ಟರ್ ಪರಮೇಶ್ವರ್‌ ಸಮ್ಮುಖದಲ್ಲಿ ಶರಣಾಗಿದ್ದಾರೆ. ಕೊನೆ ಕ್ಷಣದಲ್ಲಿ ನಕ್ಸಲರ ಶರಣಾಗತಿ ಪ್ರಕ್ರಿಯೆ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಡಿಢೀರ್ ವರ್ಗಾವಣೆಗೊಂಡಿತ್ತು.

Trending News