ಬೆಂಗಳೂರಿನಲ್ಲಿ ಹೊಸ ವರ್ಷಕ್ಕೆ ಹೊಸ ಸಾಂಪ್ರದಾಯಿಕ ಚಾಲನೆ

  • Zee Media Bureau
  • Jan 2, 2025, 04:25 PM IST

ಬೆಂಗಳೂರಿನಲ್ಲಿ ಹೊಸ ವರ್ಷಕ್ಕೆ ಹೊಸ ಸಾಂಪ್ರದಾಯಿಕ ಚಾಲನೆ ಮೊದಲನೇ ಬಾರಿಗೆ ಎಸ್‌ಪಿ ರೋಡ್ ಉತ್ಸವ ನಡೆಸಲು ತಯಾರಿ ಇಂದಿನಿಂದ ಮೂರು ದಿನಗಳ ಕಾಲ ಅದ್ದೂರಿ ಎಸ್‌ಪಿ ರೋಡ್ ಉತ್ಸವ ಇಂದು ಸಂಜೆ 6:00ಗೆ ಧರ್ಮರಾಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಅನ್ನದಾಸೋಹ, ಸಾಂಸ್ಕೃತಿಕ ಸಂಗೀತ ಕಾರ್ಯಕ್ರಮ ಆಯೋಜನೆ

Trending News