ಸಿಎಂ ಪತ್ನಿ ಪಾರ್ವತಿಗೆ ಹೈಕೋರ್ಟ್‌ ಬಿಗ್‌ ರಿಲೀಫ್

  • Zee Media Bureau
  • Jan 28, 2025, 12:10 PM IST

ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣ ಸಿಎಂ ಪತ್ನಿ ಪಾರ್ವತಿಗೆ ಹೈಕೋರ್ಟ್‌ ಬಿಗ್‌ ರಿಲೀಫ್ ಇಂದಿನ ED ಸಮನ್ಸ್‌ಗೆ ತಡೆ ನೀಡಿದ ಹೈಕೋರ್ಟ್ ಹೈಕೋರ್ಟ್‌ ನ್ಯಾ.ನಾಗಪ್ರಸನ್ನಎ ಪೀಠ ಆದೇಶ ಸಿದ್ದರಾಮಯ್ಯ, ಸಚಿವ ಬೈರತಿಗೂ ಟೆಂಪರರಿ ರಿಲೀಫ್‌ ಅರ್ಜಿ ವಿಚಾರಣೆ ಫೆಬ್ರವರಿ 10ಕ್ಕೆ ಮುಂದೂಡಿಕೆ

Trending News