ತೆಲುಗು ಚಿತ್ರರಂಗದ ದಿಗ್ಗಜ, ಹೆಸರಾಂತ ನಿರ್ದೇಶಕ  ಕೆ ವಿಶ್ವನಾಥ್ (92) ಅವರು ವಯೋಸಹಜ ಅನಾರೋಗ್ಯದಿಂದ ಗುರುವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. ಟಾಲಿವುಡ್‌ ಸಿನಿರಂಗದಲ್ಲಿ ‘ಕಲಾ ತಪಸ್ವಿ’ ಎಂದೇ ಬಿರುದಾಂಕಿತರಾಗಿದ್ದ ನಿರ್ದೇಶಕ ಕಾಶಿನಾಥುನಿ ವಿಶ್ವನಾಥ್ ಅವರು ಕಳೆದ ಕೆಲ ಸಮಯದಿಂದ ವಯೋಸಹಜ ಕಾರಣದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು.

Section: 
English Title: 
Famous director passed away
Home Title: 

ಕಲಾತಪಸ್ವಿಯನ್ನ ಕಳೆದುಕೊಂಡು ಅನಾಥವಾದ ಟಿಟೌನ್‌

IsYouTube: 
No
YT Code: 
https://vodakm.zeenews.com/vod/Zee_Hindustan_Kannada/shdxkhdfkhcx.mp4/index.m3u8
Image: 
Famous director passed away
Request Count: 
1
Mobile Title: 
ಕಲಾತಪಸ್ವಿಯನ್ನ ಕಳೆದುಕೊಂಡು ಅನಾಥವಾದ ಟಿಟೌನ್‌
Duration: 
PT1M36S

Trending News