ಬೆಳಗಾವಿ ಕೋರ್ಟ್‌ ಮುಂದೆ ಸಿ.ಟಿ. ರವಿ ಹಾಜರು

  • Zee Media Bureau
  • Dec 20, 2024, 09:10 PM IST

JMFC ಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಿಚಾರಣೆ. ಭದ್ರತೆಯೊಂದಿಗೆ ಕೋರ್ಟ್‌ಗೆ ಕರೆತಂದ ಪೊಲೀಸರು. ಬೆಳಗಾವಿ ಕೋರ್ಟ್‌ನಲ್ಲಿ ವಿಚಾರಣೆ ಆರಂಭ. ಬೆಳಗಾವಿಯ 5ನೇ ಹೆಚ್ಚುವರಿ ನ್ಯಾಯಾಲಯದಲ್ಲಿ ವಿಚಾರಣೆ.

Trending News