ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣ: ಇಂದು ಬೆಳಗಾವಿ ಚಲೋ ಬೃಹತ್ ಪ್ರತಿಭಟನೆ

  • Zee Media Bureau
  • Feb 24, 2025, 11:55 AM IST

ಬೆಳಗಾವಿಯ ಬಾಳೇಕುಂದ್ರಿಯಲ್ಲಿ ಕಂಡಕ್ಟರ್ ಮೇಲೆ ಹಲ್ಲೆ ಕೇಸ್‌ ಪ್ರಕರಣ ಖಂಡಿಸಿ ಇಂದು ಬಾಳೇ ಕುಂದ್ರಿ, ಬೆಳಗಾವಿ ಚಲೋ ಬೃಹತ್ ಪ್ರತಿಭಟನೆಗೆ ಮುಂದಾದ ಕರ್ನಾಟಕ ರಕ್ಷಣಾ ವೇದಿಕೆ ಹಲ್ಲೆ ಮಾಡಿದವರ ವಿರುದ್ಧ ಕ್ರಮಕೈಗೊಂಡಿಲ್ಲ ಅಂತ ಕಿಡಿ ಕಂಡಕ್ಟರ್ ವಿರುದ್ದವೇ ಸುಳ್ಳು ಪೋಕ್ಸೋ ಕೇಸ್ ದಾಖಲಿಸಿದ್ದಾರೆ

Trending News