ಸಿಎಂ ಸಿದ್ದರಾಮಯ್ಯಗೆ ತಪ್ಪದ ಮುಡಾ ಕೇಸ್ ಸಂಕಷ್ಟ ಇಂದು CBI ತನಿಖೆ ಆದೇಶ ನಿರ್ಧರಿಸಲಿರುವ ಹೈಕೋರ್ಟ್ ಇಂದು ಧಾರವಾಡ ಹೈಕೋರ್ಟ್ ಪೀಠದಿಂದ ತೀರ್ಪು ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನರಿಂದ ತೀರ್ಪು ಇಂದು ಬೆಳಗ್ಗೆ 10:30ಕ್ಕೆ ಹೈಕೋರ್ಟ್‌ನಲ್ಲಿ ತೀರ್ಪು ಪ್ರಕಟ ಜನವರಿ 27ರಂದು ನಡೆದಿದ್ದ ಅಂತಿಮ ವಿಚಾರಣೆ ಇಡೀ ದಿನ ವಾದ-ಪ್ರತಿವಾದ ಆಲಿಸಿದ್ದ ನ್ಯಾಯಮೂರ್ತಿಗಳು ಇಂದು ನಿರ್ಧಾರವಾಗಲಿದೆ ಸಿಎಂ ಸಿದ್ದರಾಮಯ್ಯ ಭವಿಷ್ಯ