ಇಂದು ಆಪ್‌ ಅಭ್ಯರ್ಥಿಯಾಗಿ ಅತಿಶಿ ನಾಮಿನೇಷನ್‌

  • Zee Media Bureau
  • Jan 13, 2025, 02:50 PM IST

ರಂಗೇರಿದ ದೆಹಲಿ ವಿಧಾನಸಭೆ ಚುನಾವಣಾ ಅಖಾಡ ಇಂದು ಆಪ್‌ ಅಭ್ಯರ್ಥಿಯಾಗಿ ಅತಿಶಿ ನಾಮಿನೇಷನ್‌ ಕಲ್ಕಾಜಿ ಕ್ಷೇತ್ರದ ಆಪ್‌ ಅಭ್ಯರ್ಥಿಯಾಗಿರುವ ಅತಿಶಿ ಫೆ.5ರಂದು ದೆಹಲಿಯ 70 ಕ್ಷೇತ್ರಗಳಿಗೆ ಮತದಾನ ಫೆ.8ರಂದು ಚುನಾವಣೆ ಫಲಿತಾಂಶ ಘೋಷಣೆ

Trending News