Actress Pandari Bai: ನಟಿ ಪಂಡರಿಬಾಯಿ ಗೊತ್ತಿಲ್ಲದವರು ಯಾರೂ ಇಲ್ಲ.. ದಶಕಗಳ ಕಾಲ ಸೌತ್ ಸಿನಿರಂಗವನ್ನು ಆಳಿದ ಅಪ್ರತಿಮ ಕಲಾವಿದೆ.. ತಮ್ಮ ಅದ್ಭುತ ನಟನೆಯಿಂದಲೇ ಮೋಡಿ ಮಾಡಿದ್ದ ಇವರಿಗೆ ಸರಸ್ವತಿ, ಕಲಾಪುತ್ರಿ, ಕಲಾಆರಾಧಕಿ ಹೀಗೆ ಸಾಕಷ್ಟು ಹೆಸರುಗಳಿಂದ ಕರೆಯುತ್ತಾರೆ..
Actress Sudha Rani First Husband: ಸುಧಾರಾಣಿ.. ಈ ಹೆಸರು ಹೇಳಿದ ಕೂಡಲೇ ಮೊದಲಿಗೆ ನೆನಪು ಬರೋದು ಆನಂದ್ ಸಿನಿಮಾ.. ಅಷ್ಟು ಮನೋಜ್ಞವಾಗಿ ಅಭಿನಯ ಮಾಡಿದಂತಹ ಅದೂ ಕೂಡ 12 ನೇ ವಯಸ್ಸಿನಲ್ಲಿ ಪಾತ್ರಕ್ಕೆ ಜೀವತುಂಬಿ ಈ ಚೆಲುವೆ ಹುಟ್ಟು ಮಾಡೆಲ್, ಬಾಲನಟಿ, ನಟಿ, ಜೊತೆಗೆ ಪೋಷಕ ನಟಿಯಾಗಿ ದೊಡ್ಡ ಹೆಸರನ್ನೇ ಮಾಡಿದ ಹಿರಿಯ ನಟಿ..
Actress Sarita: ಸರಿತಾ ಮತ್ತು ಮುಖೇಶ್ 1988 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಬ್ಬರಿಗೂ ಇಬ್ಬರು ಮಕ್ಕಳಿದ್ದಾರೆ. ಆದರೆ 2011ರಲ್ಲಿ ಇವರು ಬೇರ್ಪಟ್ಟರು. ನಂತರ 2013ರಲ್ಲಿ ದೇವಿಕಾ ಅವರನ್ನು ಮುಖೇಶ್ ಎರಡನೇ ಮದುವೆಯಾಗಿದ್ದರು.
Actress Nikita Thukral: ಸಿನಿರಂಗಕ್ಕೆ ಕಾಲಿಟ್ಟು ಯಶಸ್ಸು ಗಳಿಸುವುದು ಅಷ್ಟು ಸುಲಭವಲ್ಲ.. ಒಂದು ವೇಳೆ ಸಕ್ಸಸ್ ಆದರೂ ಅದನ್ನು ಉಳಿಸಿಕೊಳ್ಳುವುದು ಸ್ವಲ್ಪ ಕಷ್ಟವೇ.. ಇಂದು ನಾವು ಹೇಳಲು ಹೊರಟಿರುವ ನಟಿಯ ಜೀವನವೂ ಹಾಗೇ ಸಕ್ಸಸ್ ಕಂಡರೂ ಸಿನಿರಂಗದಲ್ಲಿ ನೆಲೆಯೂರಲು ಸಾಧ್ಯವಾಗಲಿಲ್ಲ..
Halli Meshtru Kannada Cinema Fame Actress Bindiya: ಹಳ್ಳಿಮೇಷ್ಟ್ರು ಸಿನಿಮಾ ಎಂದ ತಕ್ಷಣ ಕಣ್ಣುಮುಂದೆ ಬರೋದು ಕ್ರೇಜಿಸ್ಟಾರ್ ಎದುರು ನಟಸಿದ್ದ ನಟಿ ಬಿಂದಿಯಾ ನೆನಪಿಗೆ ಬರುತ್ತಾರೆ.. 1992ರಲ್ಲಿ ಬಿಡುಗಡೆಯಾದ ಈ ಚಿತ್ರ ಸಿನಿಪ್ರಿಯರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು..
Actress Urvashi: ನಟಿ ಊರ್ವಶಿಯ ಮೊದಲ ಪತಿ ಮನೋಜ್ ಕೆ ರಾಜನ್ ಆಕೆಗೆ ದಿನನಿತ್ಯ ಕುಡಿಯುವಂತೆ ಹೇಳಿ ಚಿತ್ರಹಿಂಸೆ ನೀಡಿ ಕುಡಿತದ ಚಟಕ್ಕೆ ಬೀಳುವಂತೆ ಮಾಡಿದ್ದ ಎಂದು ನಟಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ..
Actress Pandari Bai: ನಟಿ ಪಂಡರಿಬಾಯಿ ಗೊತ್ತಿಲ್ಲದವರು ಯಾರೂ ಇಲ್ಲ.. ದಶಕಗಳ ಕಾಲ ಸೌತ್ ಸಿನಿರಂಗವನ್ನು ಆಳಿದ ಅಪ್ರತಿಮ ಕಲಾವಿದೆ.. ತಮ್ಮ ಅದ್ಭುತ ನಟನೆಯಿಂದಲೇ ಮೋಡಿ ಮಾಡಿದ್ದ ಇವರಿಗೆ ಸರಸ್ವತಿ, ಕಲಾಪುತ್ರಿ, ಕಲಾಆರಾಧಕಿ ಹೀಗೆ ಸಾಕಷ್ಟು ಹೆಸರುಗಳಿಂದ ಕರೆಯುತ್ತಾರೆ..
Actress Sudha Rani First Husband: ಸುಧಾರಾಣಿ.. ಈ ಹೆಸರು ಹೇಳಿದ ಕೂಡಲೇ ಮೊದಲಿಗೆ ನೆನಪು ಬರೋದು ಆನಂದ್ ಸಿನಿಮಾ.. ಅಷ್ಟು ಮನೋಜ್ಞವಾಗಿ ಅಭಿನಯ ಮಾಡಿದಂತಹ ಅದೂ ಕೂಡ 12 ನೇ ವಯಸ್ಸಿನಲ್ಲಿ ಪಾತ್ರಕ್ಕೆ ಜೀವತುಂಬಿ ಈ ಚೆಲುವೆ ಹುಟ್ಟು ಮಾಡೆಲ್, ಬಾಲನಟಿ, ನಟಿ, ಜೊತೆಗೆ ಪೋಷಕ ನಟಿಯಾಗಿ ದೊಡ್ಡ ಹೆಸರನ್ನೇ ಮಾಡಿದ ಹಿರಿಯ ನಟಿ..
Actress Saritha Son: ಬಣ್ಣ ಯಾವತ್ತೂ ಕಲೆಗೆ ಅಡ್ಡಿಯಾಗುವುದಿಲ್ಲ ಎಂದು ನಿರೂಪಿಸಿದ ನಟಿ ಎಂದರೇ ಅದು ಸರಿತಾ.. ತಮ್ಮ ಅದ್ಭುತ ಅಭಿನಯದ ಮೂಲಕವೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಈ ಚೆಲುವೆಗೆ ವೃತ್ತಿ ಜೀವನದಲ್ಲಿ ಸಿಕ್ಕ ಯಶಸ್ಸು ವೈಯಕ್ತಿಕ ಜೀವನದಲ್ಲಿ ಸಿಗಲಿಲ್ಲ..
Famous Anchor And Sandalwood Actress: ಇತ್ತೀಚೆಗೆ ಸೋಷಿಯಲ್ ಮಿಡಿಯಾದಲ್ಲಿ ನಟ-ನಟಿಯರ ಬಾಲ್ಯದ ಪೋಟೋಗಳು ಸಖತ್ ವೈರಲ್ ಆಗುತ್ತಿವೆ.. ಅದೇ ರೀತಿ ಇದೀಗ ನಟಿ ಹಾಗೂ ಜನಪ್ರಿಯ ಆಂಕರ್ ಚೈಲ್ಡ್ಹುಡ್ ಪೋಟೋವೊಂದು ಸಖತ್ ಟ್ರೆಂಡ್ ಆಗುತ್ತಿದೆ.. ಹಾಗಾದ್ರೆ ಆ ಚಿತ್ರದಲ್ಲಿರುವ ಮೊಗ್ಗಿನ ಜಡೆ ಚೆಲುವೆ ಯಾರೆಂದು ಗುರುತಿಸಬಲ್ಲಿರಾ?..
Famous South Actress: ಸಿನಿರಂಗಕ್ಕೆ ಕಾಲಿಟ್ಟು ಯಶಸ್ಸು ಗಳಿಸುವುದು ಅಷ್ಟು ಸುಲಭವಲ್ಲ.. ಒಂದು ವೇಳೆ ಸಕ್ಸಸ್ ಆದರೂ ಅದನ್ನು ಉಳಿಸಿಕೊಳ್ಳುವುದು ಸ್ವಲ್ಪ ಕಷ್ಟವೇ.. ಇಂದು ನಾವು ಹೇಳಲು ಹೊರಟಿರುವ ನಟಿಯ ಜೀವನವೂ ಹಾಗೇ ಸಕ್ಸಸ್ ಕಂಡರೂ ಸಿನಿರಂಗದಲ್ಲಿ ನೆಲೆಯೂರಲು ಸಾಧ್ಯವಾಗಲಿಲ್ಲ..
Sudha Belawadi Family: ಕಲಾ ಕುಟುಂಬದಿಂದ ಬಂದವರು ನಟಿ ಸುಧಾ ಬೆಳವಡಿ.. ಇವರು ಭಾರ್ಗವಿ ನಾರಾಯಣ್ ಹಾಗೂ ನಂಜುಂಡಿ ನಾರಾಯಣ್ ದಂಪತಿಯ ಮಗಳು.. ಇವರ ತಂದೆ ಚಿತ್ರರಂಗದಲ್ಲಿ ಖ್ಯಾತ ಮೇಕಪ್ ಆರ್ಟಿಸ್ಟ್ ಆಗಿದ್ದು, ಎಲ್ಲರು ಅವರನ್ನು ಮೇಕಪ್ ನಾಣಿ ಎಂದೇ ಕರೆಯುತ್ತಿದ್ದರು.. ಇವರ ತಾಯಿ ಭಾರ್ಗವಿ ನಾರಾಯಣ್ ಸಹ ಕಿರುತೆರೆ ಲೋಕದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ..
Famous South Actress: ಚಿತ್ರರಂಗದಲ್ಲಿ ನೆಲೆ ನಿಲ್ಲುವುದು ಅಷ್ಟು ಸುಲಭವಲ್ಲ.. ಯಶಸ್ಸು ಗಳಿಸಿದ ಮೇಲೆ ಅದನ್ನು ಉಳಿಸಿದಕೊಳ್ಳುವುದು ಇನ್ನೂ ಕಷ್ಟ.. ಇಂದು ನಾವು ಹೇಳಲು ಹೊರಟಿರುವ ನಟಿ ಒಂದು ಕಾಲದಲ್ಲಿ ದಕ್ಷಿಣದ ಸೂಪರ್ ಸ್ಟಾರ್ ಆಗಿದ್ದರು.. ಆದರೆ ಒಂದೇ ಒಂದು ತಪ್ಪಿನಿಂದ ಕೆರಿಯರ್ ನಾಶ ಮಾಡಿಕೊಂಡರು..
Padma Vasanthi Daughter: ಕನ್ನಡ ಚಿತ್ರರಂಗ ಕಂಡ ಅದ್ಭುತ ಕಲಾವಿದರ ಪೈಕಿ ಪದ್ಮಾ ವಾಸಂತಿಯೂ ಒಬ್ಬರು.. ಸಿನಿರಂಗದಲ್ಲಿ ಗುರುತಿಸಿಕೊಳ್ಳಲು ಬಣ್ಣಕ್ಕಿಂತ ಹೆಚ್ಚಾಗಿ ಕಲೆ ಇದ್ದರೆ ಸಾಕು ಎಂದು ತಿಳಿಸಿಕೊಟ್ಟ ಮಹಾನ್ ನಟಿ ಇವರು.. ಸಿನಿಮಾರಂಗವಲ್ಲದೇ ಕಿರುತೆರೆಯಲ್ಲಿಯೂ ಪ್ರೇಕ್ಷಕರನ್ನು ರಂಜಿಸಿದ ನಟಿ ಪದ್ಮಾವಾಸಂತಿಯವರ ಕೆಲವು ವೈಯಕ್ತಿಕ ವಿಚಾರಗಳನ್ನು ಇದೀಗ ತಿಳಿದುಕೊಳ್ಳೋಣ..
Actress Pandari Bai: ನಟಿ ಪಂಡರಿಬಾಯಿ ಗೊತ್ತಿಲ್ಲದವರು ಯಾರೂ ಇಲ್ಲ.. ದಶಕಗಳ ಕಾಲ ಸೌತ್ ಸಿನಿರಂಗವನ್ನು ಆಳಿದ ಅಪ್ರತಿಮ ಕಲಾವಿದೆ.. ತಮ್ಮ ಅದ್ಭುತ ನಟನೆಯಿಂದಲೇ ಮೋಡಿ ಮಾಡಿದ್ದ ಇವರಿಗೆ ಸರಸ್ವತಿ, ಕಲಾಪುತ್ರಿ, ಕಲಾಆರಾಧಕಿ ಹೀಗೆ ಸಾಕಷ್ಟು ಹೆಸರುಗಳಿಂದ ಕರೆಯುತ್ತಾರೆ..
Halli Meshtru Kannada Cinema Fame Actress Bindiya: ಹಳ್ಳಿಮೇಷ್ಟ್ರು ಸಿನಿಮಾ ಎಂದ ತಕ್ಷಣ ಕಣ್ಣುಮುಂದೆ ಬರೋದು ಕ್ರೇಜಿಸ್ಟಾರ್ ಎದುರು ನಟಸಿದ್ದ ನಟಿ ಬಿಂದಿಯಾ ನೆನಪಿಗೆ ಬರುತ್ತಾರೆ.. 1992ರಲ್ಲಿ ಬಿಡುಗಡೆಯಾದ ಈ ಚಿತ್ರ ಸಿನಿಪ್ರಿಯರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು..
Actress Sudha Rani First Husband: ನಟಿ ಸುಧಾರಾಣಿ ಕನ್ನಡ ಚಿತ್ರರಂಗ ಅದ್ಭುತ ಕಲಾವಿದರಲ್ಲಿ ಒಬ್ಬರು.. ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ದೊಡ್ಡ ನಟರೊಂದಿಗೆ ತೆರೆಹಂಚಿಕೊಂಡು ವೃತ್ತಿಪರ ಜೀವನದಲ್ಲಿ ಯಶಸ್ಸು ಕಂಡರೂ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೊಂದಿದ್ದರು..
Kannada Actress Manjula: ಕನ್ನಡ ಸಿನಿಮಾರಂಗದಲ್ಲಿ ಬಾಯಿಬಡಕಿ, ಬಜಾರಿ ಎಂದೇ ಗುರುತಿಸಿಕೊಂಡಿದ್ದ ನಟಿ ಮಂಜುಳ ಅವರ ಕೇವಲ 32ನೇ ವಯಸ್ಸಿಗೆ ಇಹಲೋಕ ತ್ಯಜಿಸಿ ಕನ್ನಡಿಗರ ಹೃದಯದಲ್ಲಿ ಆರದ ನೋವನ್ನು ಮೂಡಿಸಿದರು..
Actress Sudharani Second Husband: ಸ್ಯಾಂಡಲ್ವುಡ್ನ ಮೋಸ್ಟ್ ಬ್ಯೂಟಿಫುಲ್ ನಟಿಯರ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸುವ ನಟಿ ಎಂದರೇ ಅದು ಸುಧಾರಾಣಿ.. 49 ವರ್ಷವಾದರೂ ಸಹ ಈಗಲೂ ಯಂಗ್ ಆಗಿ ಕಾಣುವ ಚೆಲುವೆ ಇವರು.. ಆದರೆ ಇವರು ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ಅನುಭವಿಸಿದ್ದಾರೆ..
Reason for Actress Gayathri stay away from the film industry: ಕನ್ನಡ ಚಿತ್ರರಂಗ ಕಂಡತಹ ಅದ್ಭುತ ಕಾಲವಿದರಲ್ಲಿ ನಟಿ ಗಾಯತ್ರಿ ಕೂಡ ಒಬ್ಬರು.. ತಮ್ಮ ಸರಳ ನಟನೆ ಹಾಗೂ ಸೌಂದರ್ಯದ ಮೂಲಕವೇ ಸಿನಿಪ್ರೇಮಿಗಳ ಮನಸ್ಸನ್ನು ಕದ್ದ ಚೆಲುವೆ ಉತ್ತುಂಗದಲ್ಲಿದ್ದರು ಸಿನಿಮಾರಂಗದಿಂದ ದೂರ ಉಳಿದರು..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.