Remedies for cracked heels: ಚಳಿಗಾಲ ಬಂತೆಂದರೆ ದೇಹದ ಚರ್ಮದಲ್ಲಿ ಹಲವು ಬದಲಾವಣೆಗಳು ಆಗುತ್ತವೆ. ಈ ಸಮಯದಲ್ಲಿ, ಹೆಚ್ಚಿನ ಜನರಿಗೆ ಚರ್ಮ ಮತ್ತು ಹಿಮ್ಮಡಿ ಬಿರುಕುಗಳ ಸಮಸ್ಯೆ ಇರುತ್ತದೆ. ಚಳಿಗಾಲದಲ್ಲಿ ನಮ್ಮ ಚರ್ಮವು ಹೆಚ್ಚು ಹಾನಿಗೊಳಗಾಗುತ್ತದೆ.
Winter Skin Care: ತುಳಸಿ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಪ್ರತಿದಿನ ಬೆಳಗ್ಗೆ ತುಳಸಿ ಎಲೆಗಳನ್ನು ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ. ಮೊಸರು ಅತ್ಯುತ್ತಮ ನೈಸರ್ಗಿಕ ಪ್ರೊ-ಬಯೋಟಿಕ್ ಎಂದು ಪರಿಗಣಿಸಲಾಗಿದೆ. ಎರಡನ್ನೂ ಒಟ್ಟಿಗೆ ಬಳಸಿದರೆ ಎರಡರ ಪ್ರಯೋಜನಗಳು ದ್ವಿಗುಣಗೊಳ್ಳುತ್ತವೆ.
Winter skin care: ಚಳಿಗಾಲದಲ್ಲಿ ಮುಖದ ನೈಸರ್ಗಿಕ ಹೊಳಪು ಕಡಿಮೆಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬಾದಾಮಿ ಎಣ್ಣೆಯು ನಿಮ್ಮ ಚರ್ಮವನ್ನು ಹೊಳೆಯುವಂತೆ ಮತ್ತು ಮೃದುವಾಗಿಡುತ್ತದೆ. ಮಲಗುವ ಮುನ್ನ ಅದನ್ನು ನಿಮ್ಮ ಅಂಗೈಯಲ್ಲಿ ತೆಗೆದುಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಇದು ಚರ್ಮವನ್ನು ಪೋಷಿಸುತ್ತದೆ ಮತ್ತು ತಾಜಾತನದಿಂದ ತುಂಬುತ್ತದೆ.
Winter Skin Care: ಚಳಿಗಾಲದಲ್ಲಿ ಚರ್ಮ ಶುಷ್ಕವಾಗುವುದು ಸರ್ವೇ ಸಾಮಾನ್ಯ. ಆದರೆ, ನಿಮ್ಮ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಕೆಲವು ಎಣ್ಣೆಗಳ ಸಹಾಯದಿಂದ ಈ ಸಮಸ್ಯೆಯಿಂದ ಸುಲಭ ಪರಿಹಾರ ಪಡೆಯಬಹುದು.
Winter skin care : ಚಳಿಗಾಲದಲ್ಲಿ ಸುಂದರ ಮತ್ತು ಹೊಳೆಯುವ ತ್ವಚೆಯನ್ನು ಪಡೆಯುವುದು ಕಷ್ಟ ಅಂತ ಎಷ್ಟೋ ಜನರು ಭಾವಿಸಿರುತ್ತಾರೆ. ಆದ್ರೆ ನೀವು ಅಂದುಕೊಂಡಷ್ಟು ಕಷ್ಟವೇನಲ್ಲ. ಚಳಿಗಾಲದಲ್ಲಿ ಚರ್ಮವು ಒಣಗಲು ಪ್ರಾರಂಭಿಸಿದಾಗ ಮತ್ತು ಮುಖದ ಹೊಳಪು ಕಣ್ಮರೆಯಾದಾಗ ನೀವು ಈ ಕೆಳಗೆ ನೀಡಿರುವ ಮನೆಮದ್ದನ್ನು ಬಳಸಬಹದು.
Skin Care: ಚಳಿಗಾಲದಲ್ಲಿ ಚರ್ಮವು ಒಣಗುತ್ತದೆ ಮತ್ತು ಬೇಸಿಗೆಯಲ್ಲಿ ಕಪ್ಪಾಗುತ್ತದೆ. ಕೆಲವು ಮನೆಮದ್ದುಗಳ ಸಹಾಯದಿಂದ ನಾವು ಚಳಿಗಾಲದಲ್ಲಿ ಉಂಟಾಗುವ ತ್ವಚೆಯ ಸಮಸ್ಯೆಗಳನ್ನು ಹೋಗಲಾಡಿಸಬಹುದು.
Homemade Face Scrub: ಈಗ ಮುಖದ ಸೌಂದರ್ಯ ಹೆಚ್ಚಿಸಲು ಬ್ಯೂಟಿ ಪಾರ್ಲರ್ಗೆ ಹೋಗುವ ಅವಶ್ಯಕತೆ ಇಲ್ಲ. ಬದಲಿಗೆ ನಿಮ್ಮ ಮನೆಯಲ್ಲಿಯೇ ಸಿಗುವ ಹೆಸರುಬೇಳೆಯನ್ನು ಬಳಸಿ ನಿಮ್ಮ ತ್ವಚೆಯ ಕಾಂತಿಯನ್ನು ಹೆಚ್ಚಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.