ಇಂದಿನಿಂದ ಭಾರತದ ಎಲ್ಲಾ ಗ್ರಾಹಕರು WhatsApp Pay ಅನ್ನು ಬಳಸಬಹುದು. ಈ ಸೇವೆಯ ಬಳಕೆಯ ಮೇಲಿನ ನಿರ್ಬಂಧಗಳನ್ನು ಈ ಹಿಂದೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಹೊರಡಿಸಿತ್ತು. ಆದರೆ, ಈಗ ಆ ನಿರ್ಬಂಧವನ್ನು ತೆಗೆದುಹಾಕಲಾಗಿದೆ. ಪರಿಣಾಮವಾಗಿ, ಇಡೀ ದೇಶದ ಜನರು WhatsApp Pay ಅನ್ನು ಸುಲಭವಾಗಿ ಬಳಸಬಹುದು.
ತಂತ್ರಜ್ಞಾನದ ಪ್ರಗತಿಯೊಂದಿಗೆ ಪ್ರಸ್ತುತ ಆನ್ಲೈನ್ ಪೇಮೆಂಟ್ ಪ್ರವೃತ್ತಿ ಹೆಚ್ಚಾಗಿದೆ. ಹಿಂದೆಲ್ಲಾ ವಿದ್ಯುತ್ ಬಿಲ್, ವಾಟರ್ ಬಿಲ್ಗಳನ್ನು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಪಾವತಿಸಬೇಕಾಗಿತ್ತು. ಈಗಿನ ಡಿಜಿಟಲ್ ಯುಗದಲ್ಲಿ ಇಂತಹ ಬಹುತೇಕ ಕೆಲಸಗಳನ್ನು ಸದಾ ಕೈಯಲ್ಲೇ ಇರುವ ಸ್ಮಾರ್ಟ್ಫೋನ್ ಮುಖಾಂತರ ಸುಲಭವಾಗಿ ಮಾಡಬಹುದು. ಅದರಲ್ಲೂ, ಇದೀಗ ಜನಪ್ರಿಯ ಸಂದೇಶ ಅಪ್ಲಿಕೇಶನ್ ವಾಟ್ಸಾಪ್ ಮೂಲಕವೂ ನೀವು ವಿದ್ಯುತ್ ಬಿಲ್ ಪಾವತಿಸಬಹುದು.
Electricity Bill Payment By WhatsApp: ಈ ಡಿಜಿಟಲ್ ಯುಗದಲ್ಲಿ ಬಹುತೇಕ ಎಲ್ಲಾ ಕೆಲಸಗಳನ್ನು ಕುಳಿತಲ್ಲಿಯೇ ನಿರ್ವಹಿಸಬಹುದು. ಇದೀಗ ಜನಪ್ರಿಯ ಸಂದೇಶ ಅಪ್ಲಿಕೇಶನ್ ವಾಟ್ಸಾಪ್ ಮೂಲಕವೂ ನೀವು ವಿದ್ಯುತ್ ಬಿಲ್ ಪಾವತಿಸಬಹುದು.
ಭಾರತದಲ್ಲಿ ಡಿಜಿಟಲ್ ಪಾವತಿ ಉದ್ಯಮವು ಗಗನಕ್ಕೇರುತ್ತಿದ್ದಂತೆ ಭಾರತದಲ್ಲಿ WhatsApp Pay ಮುಖ್ಯಸ್ಥ ವಿನಯ್ ಚೋಲೆಟ್ಟಿ ಅವರು ಕೆಲಸಕ್ಕೆ ಸೇರಿದ ನಾಲ್ಕುತಿಂಗಳೊಳಗೆ ರಾಜಿನಾಮೆ ನೀಡಿದ್ದಾರೆ.
WhatsApp Cashback on UPI Transaction: ವಿಶ್ವದ ಖ್ಯಾತ ಮೆಸೇಜಿಂಗ್ ಆಪ್ ಆಗಿರುವ ವಾಟ್ಸ್ ಆಪ್ ಹೊಸ ಕಾರ್ಯಕ್ರಮವೊಂದನ್ನು ಆರಂಭಿಸುತ್ತಿದೆ ಎನ್ನಲಾಗಿದೆ. ವಾಟ್ಸ್ ಆಪ್ ನ ಒಂದು ವೈಶಿಷ್ಟ್ಯ ಬಳುಸುವ ಎಲ್ಲಾ ಬಳಕೆದಾರರಿಗೆ ವಾಟ್ಸ್ ಆಪ್ ಹಣ ನೀಡಲಿದೆ ಎನ್ನಲಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.
ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಭರ್ಜರಿ ಕೊಡುಗೆಯೊಂದಿಗೆ ಬರುತ್ತಿದೆ, ಇದನ್ನು ಕೇಳಿದರೆ ನೀವು ಕೂಡ ಶಾಕ್ ಆಗುತ್ತೀರಿ. ಬಳಕೆದಾರರು ಈಗ ಪೇಮೆಂಟ್ ಮೇಲೆ ಕ್ಯಾಶ್ಬ್ಯಾಕ್ನ ಪ್ರಯೋಜನವನ್ನು ಪಡೆಯಲಿದ್ದಾರೆ. ಅದರ ಬಗ್ಗೆ ತಿಳಿದುಕೊಳ್ಳೋಣ...
Whatsapp: ವಾಟ್ಸಾಪ್ ಒಂದು ಮೋಜಿನ ಆ್ಯಪ್ ಆಗಿದ್ದು, ಚಾಟಿಂಗ್ ಜೊತೆಗೆ ವಿಡಿಯೋ ಮತ್ತು ವಾಯ್ಸ್ ಕರೆಗಳನ್ನು ಸಹ ಇಲ್ಲಿ ಮಾಡಬಹುದು. ಈಗ WhatsApp ಬಳಕೆದಾರರು ತಮ್ಮ ಸಂಪರ್ಕ ಪಟ್ಟಿಯಲ್ಲಿರುವ ಇತರ ಜನರಿಗೆ ಹಣವನ್ನು ವರ್ಗಾಯಿಸಬಹುದು. ಹೇಗೆಂದು ತಿಳಿಯೋಣ...
WhatsApp Payments - ನೀವೂ ಕೂಡ ಒಂದು ವೇಳೆ WhatsApp ಮೂಲಕ ಹಣ ಪಾವತಿ ಮಾಡುತ್ತಿದ್ದರೆ ಈ ಸುದ್ದಿ ನಿಮಗಾಗಿ. ಶೀಘ್ರದಲ್ಲೇ WhatsApp ತನ್ನ ವೇದಿಕೆಯಲ್ಲಿ ಹಣ ಪಾವತಿ ಮಾಡಲು ನಿಮ್ಮಿಂದ ನಿಮ್ಮ ಗುರುತನ್ನು ಪರಿಶೀಲಿಸಲು ಕೇಳಬಹುದು. ಈ ಕುರಿತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.
ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗಾಗಿ ವಾಟ್ಸಾಪ್ ಪೇ ಅನ್ನು ಪ್ರಾರಂಭಿಸಲಾಗಿದೆ. ವೈಶಿಷ್ಟ್ಯವನ್ನು ಪರಿಚಯಿಸಿದ ನಂತರ, ಹೆಚ್ಚಿನ ಸಂಖ್ಯೆಯ ಜನರು ಇದನ್ನು ಬಳಸಲು ಪ್ರಾರಂಭಿಸಿದರು, ಆದರೆ ಕೆಲವು ಬಳಕೆದಾರರು ಅದನ್ನು ಬಳಸಲು ಸಾಧ್ಯವಾಗಲಿಲ್ಲ. ವರದಿಯ ಪ್ರಕಾರ, ಇತ್ತೀಚಿಗೆ ಈ ವೈಶಿಷ್ಟ್ಯವನ್ನು ಈಗ ಇತರ ಬಳಕೆದಾರರಿಗೂ ಬಿಡುಗಡೆ ಮಾಡಲಾಗುತ್ತಿದೆ. ಅಂದರೆ, ಈಗ ಹೆಚ್ಚಿನ ಬಳಕೆದಾರರು ವಾಟ್ಸಾಪ್ನ ಯುಪಿಐ ಆಧಾರಿತ ಪಾವತಿಯನ್ನು ಬಳಸಬಹುದು.
ಭಾರತದಲ್ಲಿ ತನ್ನ ವ್ಯವಹಾರವನ್ನು ವಿಸ್ತರಿಸಲು ವಾಟ್ಸಾಪ್ ಡಿಜಿಟಲ್ ಪಾವತಿ ಸೇವೆ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಅನ್ನು ಪ್ರಾರಂಭಿಸಿದೆ. ಇತರ ಡಿಜಿಟಲ್ ಪ್ಲಾಟ್ಫಾರ್ಮ್ಗಳಂತೆ ಸೈಬರ್ ವಂಚಕರು ಇದರ ಮೇಲೆ ಸಹ ದಾಳಿ ಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ಸ್ವಲ್ಪ ಜಾಗರೂಕತೆಯಿಂದ ಈ ಸಮಸ್ಯೆಯನ್ನು ತಪ್ಪಿಸಬಹುದು.
ಇಲ್ಲಿ ನಾವು ನಿಮಗೆ ವಾಟ್ಸ್ ಆಪ್ ಪೇ ಬಳಕೆಯ ಕುರಿತು ಒಟ್ಟು ಆರು ವಿಷಯಗಳನ್ನು ಹೇಳುತ್ತಿದ್ದು, WhatsApp ಪೇಮೆಂಟ್ಸ್ ಬಳಕೆದಾರರು ಅಪ್ಪ್ಲಿಕೆಶನ್ ಬಳಕೆಯ ಮುನ್ನ ನೆನಪಿನಲ್ಲಿಡುವುದು ಆವಶ್ಯಕವಾಗಿದೆ.
WhatsApp ನಲ್ಲಿ ಸಂದೇಶ ಕಳುಹಿಸುವುದು ಎಷ್ಟೊಂದು ಸುಲಭವಾಗಿದೆಯೋ ಅಷ್ಟೇ ಸುಲಭ ಹಣವನ್ನು ಕೂಡ ಪಾವತಿಸಬಹುದಾಗಿದೆ. ಇದಕ್ಕಾಗಿ ನೀವು ಕೇವಲ ಒಂದು ಬಾರಿ ನಿಮ್ಮ ವಾಟ್ಸ್ ಆಪ್ ಖಾತೆಯ ಸೆಟ್ಟಿಂಗ್ಸ್ ವಿಭಾಗಕ್ಕೆ ಭೇಟಿ ನೀಡಿ ಕೆಲ ಚಿಕ್ಕ ಬದಲಾವಣೆ ಮಾಡಬೇಕಿದೆ. ಬಳಿಕ ನೀವು ನಿಮ್ಮ ಕಾಂಟಾಕ್ಟ್ ಲಿಸ್ಟ್ ನಲ್ಲಿರುವ ಯಾರಿಗಾದರೂ ಕೂಡ ಹಣವನ್ನು ಕಳುಹಿಸಬಹುದಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.