Megha Hero sai dharam tej: ಸುಪ್ರೀಮ್ ಹೀರೋ ಸಾಯಿ ದುರ್ಗಾ ತೇಜ್ ಕೊರಳಿಗೆ ಮೆಗಾ ಟ್ಯಾಗ್ ಹಾಕಿಕೊಂಡಿದ್ದರೂ ಸೂಪರ್ ಕ್ರೇಜ್ ಪಡೆದಿದ್ದಾರೆ. ಆರಂಭದಲ್ಲಿ ಅವರ ವೃತ್ತಿಜೀವನ ಸ್ವಲ್ಪ ತತ್ತರಿಸಿದ್ದರೂ... ಈಗ ಅವರು ಲೈನ್ನಲ್ಲಿದ್ದಾರೆ. ಅದರಲ್ಲೂ.. ಕಳೆದ ವರ್ಷ ತೆರೆಕಂಡ ವಿರೂಪಾಕ್ಷ ಚಿತ್ರದ ಮೂಲಕ ಹೀರೋ ಲೆವೆಲ್ ಹಿಟ್ ಮಾಡಿದರು.
Mega Hero Marriage: ಮೆಗಾ ಹೀರೋ ಸಾಯಿಧರಮ್ ತೇಜ್ ಬಗ್ಗೆ ಹೊಸದಾಗಿ ಹೇಳಲು ಏನೂ ಇಲ್ಲ. ಮೆಗಾ ಸೋದರಳಿಯನಾಗಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದ ಸಾಯಿಧರಮ್ ತೇಜ್ ಕಡಿಮೆ ಅವಧಿಯಲ್ಲೇ ವಿಶೇಷ ಮನ್ನಣೆ ಪಡೆದರು.
Megha Hero sai dharam tej: ಸುಪ್ರೀಮ್ ಹೀರೋ ಸಾಯಿ ದುರ್ಗಾ ತೇಜ್ ಕೊರಳಿಗೆ ಮೆಗಾ ಟ್ಯಾಗ್ ಹಾಕಿಕೊಂಡಿದ್ದರೂ ಸೂಪರ್ ಕ್ರೇಜ್ ಪಡೆದಿದ್ದಾರೆ. ಆರಂಭದಲ್ಲಿ ಅವರ ವೃತ್ತಿಜೀವನ ಸ್ವಲ್ಪ ತತ್ತರಿಸಿದ್ದರೂ... ಈಗ ಅವರು ಲೈನ್ನಲ್ಲಿದ್ದಾರೆ. ಅದರಲ್ಲೂ.. ಕಳೆದ ವರ್ಷ ತೆರೆಕಂಡ ವಿರೂಪಾಕ್ಷ ಚಿತ್ರದ ಮೂಲಕ ಹೀರೋ ಲೆವೆಲ್ ಹಿಟ್ ಮಾಡಿದರು.
Sai Dharam Tej: ಮೆಗಾ ಯಂಗ್ ಹೀರೋಗಳಲ್ಲಿ ಸಾಯಿ ಧರಮ್ ತೇಜ್ ಒಬ್ಬರು. ಕೆಲವೇ ಚಿತ್ರಗಳನ್ನು ಮಾಡಿದರೂ ಒಳ್ಳೆಯ ಮನ್ನಣೆ ಗಳಿಸಿದ್ದಾರೆ. ಇತ್ತೀಚೆಗಷ್ಟೇ ಧರಂ ತೇಜ್ ಮದುವೆ ಬಗ್ಗೆ ನಾನಾ ಸುದ್ದಿಗಳು ಹರಿದಾಡುತ್ತಿವೆ. ಇದೀಗ ಈ ಕುರಿತು ಮೆಗಾ ಹೀರೋ ತಮ್ಮ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
Sai Dharam Tej Marriage: ಮೆಗಾ ಹೌಸ್ ಮತ್ತೊಂದು ಮದುವೆಯ ಸಂಭ್ರಮದಲ್ಲಿ ಮುಳುಗಲಿದೆ.. ಸದ್ಯದಲ್ಲೇ ಯಂಗ್ ಹೀರೋ ಸಾಯಿ ಧರಂ ತೇಜ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ..
Ketika sharma : ಪವನ್ ಕಲ್ಯಾಣ್ ಮತ್ತು ಸಾಯಿ ತೇಜ್ 'ಬ್ರೋ' ಚಿತ್ರದಲ್ಲಿ ಕೇತಿಕಾ ಶರ್ಮಾ ನಟಿಸಿದ್ದಾರೆ. ಈ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಸುಂದರಿಗೆ ಭಾರೀ ನಿರಾಸೆಯಾಗಿದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ.
ʼBroʼ Movie Collection: ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ಅವರ ಸೋದರಳಿಯ ಸಾಯಿ ಧರಂ ತೇಜ್. ಇವರಿಬ್ಬರ ನಟನೆಯ ಚಿತ್ರ 'ಬ್ರೋ'. ಈ ಸಿನಿಮಾ ರೀಲಿಸ್ ಆದ ಮೊದಲು ಒಂದೆಡೆರಡು ದಿನಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಆದರೆ ಇಂದಿನ ಗಳಿಕೆಯಲ್ಲಿ ಭಾರಿ ಕುಸಿತ ಕಂಡಿದೆ.
Bro Full HD Movie Leaked Online : ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ಸಾಯಿ ಧರಮ್ ತೇಜ್ ಜೊತೆಗೆ ನಟಿಸಿರುವ ಬ್ರೋ ಸಿನಿಮಾ ಪೈರಸಿ ಭೂತಕ್ಕೆ ಬಲಿಯಾಗಿದೆ. ಇಂದು ಬಿಡುಗಡೆಯಾದ ಸಿನಿಮಾ ವಿಡಿಯೋ ಆನ್ಲೈನ್ನಲ್ಲಿ ಸೋರಿಕೆಯಾಗಿದೆ.
BRO trailer : ಮೆಗಾ ಅಭಿಮಾನಿಗಳು ಕಾಯುತ್ತಿದ್ದ ಸಮಯ ಬಂದಿದೆ. ಪವನ್ ಮತ್ತು ಸಾಯಿಧರಮ್ ತೇಜ್ ಅಭಿನಯದ ಬ್ರೋ ಚಿತ್ರದ ಟ್ರೈಲರ್ ಕೊನೆಗೂ ರಿಲೀಸ್ ಆಗಿದ್ದು, ಸಿನಿ ರಸಿಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
Sai Dharam Tej Controversy: ಶ್ರೀಕಾಳಹಸ್ತಿಯಲ್ಲಿರುವ ಸುಬ್ರಹ್ಮಣ್ಯ ದೇವರಿಗೆ ಆರತಿ ಮಾಡಿದ ನಟ ಸಾಯಿಧರಂ ತೇಜ್ ಮೇಲೆ ಭಕ್ತರು ಕೋಪಗೊಂಡಿದ್ದಾರೆ. ಇದಕ್ಕೆ ಅನುಮತಿ ನೀಡಿದ್ದು ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.