ಸಂಶೋಧನೆಯ ಪ್ರಕಾರ, ಪ್ರತಿದಿನ ಶುಂಠಿಯನ್ನು ಸೇವಿಸುವವರಿಗೆ ಬೇಗನೇ ಹಸಿವಾಗುವುದಿಲ್ಲ. ಇದರಲ್ಲಿರುವ ಅಂಶವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿರಿಸುತ್ತದೆ. ಸಂಶೋಧನೆಯ ಪ್ರಕಾರ, ಶುಂಠಿ ತೂಕವನ್ನು ಕಡಿಮೆ ಮಾಡಲು ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
ನೀವು ಬೆಳಿಗ್ಗೆ ಏನು ಮಾಡುತ್ತೀರಿ ಮತ್ತು ಏನು ಮಾಡಬಾರದು ಎಂಬುದು ನಿಮ್ಮ ದೇಹದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಆದ್ದರಿಂದ, ಬೆಳಿಗ್ಗೆ ಹೊತ್ತು ಮಾಡುವ ಈ ಕೆಲವು ತಪ್ಪುಗಳು ನಿಮ್ಮ ತೂಕವನ್ನು (Weight Loss Mistakes) ಕಳೆದುಕೊಳ್ಳಲು ಅನುಮತಿಸುವುದಿಲ್ಲ.
ತೂಕ ಇಳಿಸಲು ನಮ್ಮ ಡಯಟ್ ಅಂದರೆ ಆಹಾರದಲ್ಲಿ ಹಣ್ಣುಗಳನ್ನು ಸೇರಿಸುವುದು ಪ್ರಯೋಜನಕಾರಿ, ಆದರೆ ಎಲ್ಲಾ ಹಣ್ಣುಗಳು ತೂಕ ನಷ್ಟ ಸ್ನೇಹಿಯಾಗಿರುವುದಿಲ್ಲ. ಕೆಲವು ಹಣ್ಣುಗಳಿವೆ ಅವುಗಳಿಂದ ತೂಕ ಇಳಿಸಿಕೊಳ್ಳಲು ಕಷ್ಟವಾಗುತ್ತದೆ.
ಹೊಟ್ಟೆಯ ಬೊಜ್ಜು ಅಥವಾ ತೂಕ ಇಳಿಸಲು ನಿಮ್ಮ ಡಯಟ್ ನಲ್ಲಿ ನೀವು ಮೂಲಂಗಿ ರಸವನ್ನು ಸೇರಿಸಬೇಕಾಗುತ್ತದೆ. ಮೂಲಂಗಿ ತಿನ್ನುವುದರಿಂದ ಹಲವು ಪ್ರಯೋಜನಗಳಿವೆ. ಇದು ತೂಕ ನಷ್ಟಕ್ಕೆ ರಾಮಬಾಣವಾಗಿದೆ.
ತೂಕ ಕಡಿಮೆ ಮಾಡುವುದು ಮಹಿಳೆಯರಿಗೆ ಒಂದು ಸವಾಲಿನ ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆಯನ್ನು ಮಹಿಳೆಯರು ಸಂಕೀರ್ಣ ಮತ್ತು ಸವಾಲಿನ ಪ್ರಕ್ರಿಯೆಯಾಗಿ ನೋಡುತ್ತಾರೆ. ದೇಹದಲ್ಲಿನ ಅನಗತ್ಯ ಬೊಜ್ಜು ತೊಡೆದುಹಾಕಲು, ಮಹಿಳೆಯರು ಸಾಕಷ್ಟು ತಲೆಕೆಡಿಸಿಕೊಳ್ಳುತ್ತಾರೆ. ಆದರೆ ನಮ್ಮ ಮನೆಯೊಳಗಿನ ಪದಾರ್ಥಗಳನ್ನು ಬಳಸಿಯೇ ಬೊಜ್ಜು ಕರಗಿಸುವ ಸುಲಭ ಮಾರ್ಗದ ಬಗ್ಗೆ ನಾವು ಒಂದಿಷ್ಟು ಮಾಹಿತಿ ನೀಡಲಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.